ಮೈಸೂರು: ಚೆನ್ನೈನ ಹಿಂದೂಸ್ತಾನ್ ತಾಂತ್ರಿಕ ಮತ್ತು ವಿಜ್ಞಾನ ವಿ.ವಿತಂಡದವರು ಇಲ್ಲಿ ಕೊನೆಗೊಂಡ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದರು.

ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಫೈನಲ್ನಲ್ಲಿ ಹಿಂದೂಸ್ತಾನ್ ವಿ.ವಿ ತಂಡ 29 ರನ್ಗಳಿಂದ ಆತಿಥೇಯ ಮೈಸೂರು ವಿ.ವಿ ತಂಡವನ್ನು ಮಣಿಸಿತು.

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಹೈದರಾಬಾದ್ನ ಜವಾಹರಲಾಲ್ ನೆಹರೂ ತಾಂತ್ರಿಕ ವಿ.ವಿ ತಂಡ 13 ರನ್ಗಳಿಂದ ಬೆಂಗಳೂರಿನ ಜೈನ್ ವಿ.ವಿ ತಂಡವನ್ನು
ಮಣಿಸಿತು.

ಸಂಕ್ಷಿಪ್ತ ಸ್ಕೋರ್: ಹಿಂದೂಸ್ತಾನ್ ತಾಂತ್ರಿಕ ಮತ್ತು ವಿಜ್ಞಾನ ವಿ.ವಿ,ಚೆನ್ನೈ: 45 ಓವರ್ಗಳಲ್ಲಿ 7 ವಿಕೆಟ್ಗೆ 232 (ಆದಿತ್ಯ ರಘುನಾಥನ್ 69,ಆರ್.ಕವಿನ್ 50,ನಂದನ್ ನಾರಾಯಣ್ 39ಕ್ಕೆ 3)ಮೈಸೂರು ವಿ.ವಿ 41.2 ಓವರ್ಗಳಲ್ಲಿ 203 (ವಿಷ್ಣುಪ್ರಿಯನ್ 41,ಬಿ.ಧೀಮಂತ್ 35,ಎನ್.ಎಸ್.ಹರೀಶ್ 42ಕ್ಕೆ 3,ಅಜಿತ್ ಕುಮಾರ್ 25ಕ್ಕೆ 2) ಫಲಿತಾಂಶ: ಹಿಂದೂಸ್ತಾನ್ ವಿ.ವಿಗೆ 29 ರನ್ ಗೆಲುವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.