ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕ್ತಾ ಬಿಷ್ಠ್, ಪೂನಂ ಯಾದವ್‌ ಮಾರಕ ಬೌಲಿಂಗ್‌ ದಾಳಿಗೆ ಕೀವಿಸ್‌ ಧೂಳೀಪಟ 

Last Updated 24 ಜನವರಿ 2019, 5:23 IST
ಅಕ್ಷರ ಗಾತ್ರ

ನೇಪಿಯರ್‌: ನ್ಯೂಜಿಲೆಂಡ್‌ ವಿರುದ್ಧದ ಮಹಿಳೆಯರ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ.

ನ್ಯೂಜಿಲೆಂಡ್‌ ಎದುರು ಟಾಸ್‌ ಗೆದ್ದ ಮಿಥಾಲಿ ಪಡೆ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು.

ಏಕ್ತಾ ಬಿಷ್ಠ್ ಹಾಗೂ ಪೂನಂ ಯಾದವ್‌ ಅವರ ಮಾರಕ ಬೌಲಿಂಗ್‌ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್‌ 48.4 ಓವರ್‌ಗಳಲ್ಲಿ 192 ರನ್‌ ಗಳಿಸಿ ಆಲೌಟ್‌ ಆಗಿದೆ.

ಭಾರತದ ಪರ: ಪೂನಂ ಯಾದವ್‌ 3, ಏಕ್ತಾ ಬಿಷ್ಠ್ 3, ದೀಪ್ತಿ ಶರ್ಮಾ 2, ಶಿಖಾ ಪಾಂಡೆ 1 ವಿಕೆಟ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT