ಮಂಗಳವಾರ, ಡಿಸೆಂಬರ್ 7, 2021
23 °C

T20 WC: ಭಾರತದ ವಿರುದ್ಧದ ಪಂದ್ಯಕ್ಕೆ ತಂಡ ಪ್ರಕಟಿಸಿದ ಪಾಕಿಸ್ತಾನ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಐಸಿಸಿ ಟ್ವೆಂಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಅಕ್ಟೋಬರ್ 24ರಂದು ಭಾರತವು ಪಾಕಿಸ್ತಾನವನ್ನು ಎದುರಿಸಲಿದೆ.

ಇದನ್ನೂ ಓದಿ: T20 WC: ಪಾಕ್ ವಿರುದ್ಧ ಭಾರತದ ಜೈತ್ರಯಾತ್ರೆ; ಇತಿಹಾಸದತ್ತ ಹದ್ದು ನೋಟ

ಈ ರೋಚಕ ಪಂದ್ಯಕ್ಕೆ ಪಾಕಿಸ್ತಾನ ತಂಡವನ್ನು ಶನಿವಾರ ಪ್ರಕಟಿಸಿದೆ. ಭಾರತ ವಿರುದ್ಧ ಆಡಲಿರುವ ಪಾಕಿಸ್ತಾನದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.

 • ಬಾಬರ್‌ ಆಜಮ್(ನಾಯಕ)
 • ಮೊಹಮ್ಮದ್ ರಿಜ್ವಾನ್‌(ವಿ.ಕೀಪರ್‌)
 • ಫಖರ್‌ ಜಮಾನ್
 • ಮೊಹಮ್ಮದ್ ಹಫೀಸ್‌
 • ಮಲಿಕ್
 • ಆಸಿಫ್‌ ಅಲಿ
 • ಇಮಾದ್‌ ವಾಸಿಮ್‌
 • ಶದಾಬ್‌ ಖಾನ್‌(ಉಪ ನಾಯಕ)
 • ಹಸನ್‌ ಅಲಿ
 • ಶಾಹೀನ್‌ ಶಾ ಆಫ್ರಿದಿ,
 • ಹ್ಯಾರಿಸ್‌ ರೌಫ್
 • ಹೈದರ್‌ ಅಲಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು