ನ್ಯೂಯಾರ್ಕ್: 19 ವರ್ಷ ಒಳಗಿನ ಮಹಿಳೆಯರ ಟಿ20 ವಿಶ್ವಕಪ್‌ಗೆ ಅಮೆರಿಕ ತನ್ನ ತಂಡವನ್ನು ಪ್ರಕಟಿಸಿದೆ. ತಂಡದ ಎಲ್ಲರೂ ಭಾರತ ಮೂಲದವರಾಗಿರುವುದು ವಿಶೇಷ.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಯಾಗುತ್ತಿದೆ.

‘ಇದು ಅಮೆರಿಕ ಕ್ರಿಕೆಟ್ ತಂಡವೋ ಅಥವಾ ಭಾರತದ ‘ಬಿ’ ತಂಡವೋ’ ಎಂದು ಟ್ವಿಟರ್ ಬಳಕೆದಾರರು ಪ್ರಶ್ನೆ ಮಾಡಿದ್ದಾರೆ.

ಮತ್ತೊಬ್ಬರು ‘ಅಖಂಡ ಅಮೆರಿಕದ ರಾಜ್ಯಗಳು’ ಎಂದು ಟ್ವೀಟ್ ಮಾಡಿ ಅಮೆರಿಕವನ್ನು ಗೇಲಿ ಮಾಡಿದ್ದಾರೆ.

‘ಒಂದು ದಿನ ನಾವು ನಮ್ಮ ವಿರುದ್ಧವೇ ಆಡಬೇಕಾಗಬಹುದು’ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ತಂಡ: ಗೀತಿಕಾ ಕೊಡಾಲಿ (ಕ್ಯಾಪ್ಟನ್), ಅನಿಕಾ ಕೋಲನ್ (ಉಪ ನಾಯಕಿ), ಅದಿತಿ ಚುಡಾಸಮ, ಭೂಮಿಕಾ ಭದ್ರಿರಾಜು, ದಿಶಾ ದಿಂಗ್ರಾ, ಇಶಾನಿ ವಘೇಲಾ, ಜೀವನಾ ಅರಸ್, ಲಾಸ್ಯಾ ಮುಲ್ಲಪುಡಿ, ಪೂಜಾ ಗಣೇಶ್, ಪೂಜಾ ಶಾ, ರಿತು ಸಿಂಗ್, ಸಾಯಿ ತನ್ಮಯ್ ಎಯ್ಯುನ್ನಿ, ಸ್ನಿಗ್ದಾ ಪೌಲ್, ಸುಹಾನಿ ಥದನಿ, ತರುನಮ್ ಚೋಪ್ರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.