ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ranji Trophy | ಟಾಸ್ ಗೆದ್ದ ಉತ್ತರಪ್ರದೇಶ: ಕರ್ನಾಟಕ ಬ್ಯಾಟಿಂಗ್

Last Updated 6 ಜೂನ್ 2022, 5:50 IST
ಅಕ್ಷರ ಗಾತ್ರ

ಬೆಂಗಳೂರು: ಸೋಮವಾರ ತಡವಾಗಿ ಆರಂಭವಾದ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ನಲ್ಲಿ ಉತ್ತರಪ್ರದೇಶ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಕರ್ನಾಟಕ ಬ್ಯಾಟಿಂಗ್ ಮಾಡಲಿದೆ.

ಮಯಂಕ್ ಅಗರವಾಲ್ ಮತ್ತು ಆರ್ ಸಮರ್ಥ್ ಇನಿಂಗ್ಸ್ ಆರಂಭಿಸುವುದು ಖಚಿತ. ದೇವದತ್ತ ಪಡಿಕ್ಕಲ್ ಈ ಪಂದ್ಯದಲ್ಲಿ ಆಡುತ್ತಿಲ್ಲ ವೈಶಾಖ್ ವಿಜಯಕುಮಾರ್ ಮತ್ತು ವಿದ್ವತ್ ಕಾವೇರಪ್ಪ ಅವಕಾಶ ಗಳಿಸಿದ್ದಾರೆ.

ಇದನ್ನೂ ಓದಿ:

ಆಡುವ ಹನ್ನೊಂದರ ಬಳಗಗಳು:
ಕರ್ನಾಟಕ: ಮನೀಷ್ ಪಾಂಡೆ (ನಾಯಕ), ಮಯಂಕ್ ಅಗರವಾಲ್, ಆರ್. ಸಮರ್ಥ್ (ಉಪನಾಯಕ), ಕೆ.ವಿ. ಸಿದ್ಧಾರ್ಥ್, ಕರುಣ್ ನಾಯರ್, ಶರತ್ ಶ್ರೀನಿವಾಸ್, ಶ್ರೇಯಸ್ ಗೋಪಾಲ್, ಗೌತಮ್ ಕೃಷ್ಣಪ್ಪ, ರೋನಿತ್ ಮೋರೆ, ವೈಶಾಖ ವಿಜಯಕುಮಾರ್, ವಿದ್ವತ್ ಕಾವೇರಪ್ಪ

ಉತ್ತರಪ್ರದೇಶ: ಕರಣ್ ಶರ್ಮಾ (ನಾಯಕ), ಸಮರ್ಥ್ ಸಿಂಗ್, ಆರ್ಯನ್ ಜುಯಾಲ್, ಪ್ರಿಯಂ ಗರ್ಗ್, ರಿಂಕು ಸಿಂಗ್, ಧ್ರುವ್ ಜುರೇಲ್, ಪ್ರಿನ್ಸ್ ಯಾದವ್, ಸೌರಭ್ ಕುಮಾರ್, ಶಿವಂ ಮಾವಿ, ಯಶ್ ದಯಾಳ್, ಅಂಕಿತ್ ರಜಪೂತ್

ಇದನ್ನೂ ಓದಿ:

ಪಂದ್ಯ ರೆಫರಿ: ಕರ್ನಲ್ ಸಂಜಯ್ ವರ್ಮಾ, ಅಂಪೈರ್‌ಗಳು: ನಿತಿನ್ ಪಂಡಿತ್, ಯಶವಂತ್ ಬರ್ಡೆ, ಅನಿಲ್ ದಾಂಡೇಕರ್ (ಮೂರನೇ ಅಂಪೈರ್),

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT