ಭಾನುವಾರ, ಆಗಸ್ಟ್ 1, 2021
23 °C

ಕ್ರಿಕೆಟ್: ಮೊದಲ ಟೆಸ್ಟ್ ಆರಂಭಕ್ಕೆ ಮಳೆ ಅಡ್ಡಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಸೌತಾಂಪ್ಟನ್: ಕೊರೊನೋತ್ತರ ಕಾಲದ ಮೊದಲ ಕ್ರಿಕೆಟ್ ಟೆಸ್ಟ್‌ ಕಣ್ತುಂಬಿಕೊಳ್ಳಲು ಕಾತುರರಾಗಿರುವ ಅಭಿಮಾನಿಗಳ ಉತ್ಸಾಹಕ್ಕೆ ಮಳೆರಾಯ ತಣ್ಣೀರೆರಚಿದ್ದಾನೆ.

ಬುಧವಾರ ಏಜಿಸ್ ಬೌಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯವು  ಮಳೆ ಬಂದ ಕಾರಣ  ವಿಳಂಬವಾಗಿದೆ. ಸ್ಥಳೀಯ ವೇಳೆ 10.30 (ಭಾರತೀಯ ಕಾಲಮಾನ. ಮಧ್ಯಾಹ್ನ 3.30) ಔಟ್‌ಫೀಲ್ಡ್‌ನಲ್ಲಿ ಆಟಗಾರರು ವಾರ್ಮ್‌ ಅಪ್ ಮಾಡಿದರು. ಆದರೆ ಪಿಚ್ ಮೇಲಿನ ಹೊದಿಕೆಯನ್ನು ಸರಿಸಲಾಗಲಿಲ್ಲ. ಮೆಲ್ಲಗೆ ಮಳೆ ಸುರಿಯುತ್ತಿರುವುದರರಿಂದ ಪಂದ್ಯ ಆರಂಭವಾಗುವುದು ತಡವಾಗಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು