ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್: ಅನೂಷಾ ಆಲ್‌ರೌಂಡ್ ಆಟ

Last Updated 10 ಜನವರಿ 2020, 15:53 IST
ಅಕ್ಷರ ಗಾತ್ರ

ಬೆಂಗಳೂರು: ಅನೂಷಾ (31 ಮತ್ತು 5ಕ್ಕೆ3) ಆಲ್‌ರೌಂಡ್ ಆಟದ ಬಲದಿಂದ ಬಿಇಎಲ್ ಕಾಲೋನಿ ರಿಕ್ರಿಯೇಷನ್ ಕ್ಲಬ್ ತಂಡವು ಕೆಎಸ್‌ಸಿಎ ಮಹಿಳಾ ಕ್ರಿಕೆಟ್ ಲೀಗ್‌ನಲ್ಲಿ ಶುಕ್ರವಾರ ಜುಪಿಟರ್‌ ಕ್ರಿಕೆಟರ್ಸ್‌ ವಿರುದ್ಧ 83 ರನ್‌ಗಳಿಂದ ಜಯಿಸಿತು.

ಸಂಕ್ಷಿಪ್ತ ಸ್ಕೋರು:

ಬಿಇಎಲ್ ಕಾಲೋನಿ ರಿಕ್ರಿಯೇಷನ್ ಕ್ಲಬ್: 30 ಓವರ್‌ಗಳಲ್ಲಿ 8ಕ್ಕೆ171 (ಅನೂಷಾ 31, ಶ್ರುತಿ 31, ಮೋನಿಶಾ ಔಟಾಗದೆ 21, ಶ್ರೇಯಸ್ವಿನಿ 29, ಪ್ರೀತಿ 15ಕ್ಕೆ2, ತೇಜಸ್ವಿನಿ 46ಕ್ಕೆ2), ಜುಪಿಟರ್ ಕ್ರಿಕೆಟರ್ಸ್‌: 19.2 ಓವರ್‌ಗಳಲ್ಲಿ 88 (ಸುಶ್ಮಿತಾ 13ಕ್ಕೆ2, ಅನೂಷಾ 5ಕ್ಕೆ3) ಫಲಿತಾಂಶ: ಬಿಇಎಲ್ ಕಾಲೋನಿಗೆ 83 ರನ್‌ಗಳ ಜಯ.

ವಿಲ್ಸನ್ ಗಾರ್ಡನ್ ಸಿಸಿ: 17.3 ಓವರ್‌ಗಳಲ್ಲಿ 41 (ಹರ್ಷಿತಾ 4ಕ್ಕೆ3, ರಷ್ಮಿತಾ 6ಕ್ಕೆ3), ವಲ್ಚರ್ಸ್ ಸಿಸಿ: 2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 44 (ರಮ್ಯಾ ಔಟಾಗದೆ 27) ಫಲಿತಾಂಶ: ವಲ್ಚರ್ಸ್‌ ಸಿಸಿಗೆ 10 ವಿಕೆಟ್‌ಗಳ ಜಯ.

ರಾಜಾಜಿನಗರ ಕ್ರಿಕೆಟರ್ಸ್: 23 ಓವರ್‌ಗಳಲ್ಲಿ 4ಕ್ಕೆ 264 (ರೋಶಿನಿ ಕಿರಣ್ 47, ಕೃಷಿಕಾ ರೆಡ್ಡಿ 69, ಅದಿತಿ ರಾಜೇಶ್ ಔಟಾಗದೆ 59, ಅರಿತ್ರಿ ಮಿತ್ರಾ 47ಕ್ಕೆ2, ವರ್ಷಾ 45ಕ್ಕೆ2), ಚಿಂತಾಮಣಿ ಸ್ಪೋರ್ಟ್ಸ್‌ ಅಸೋಷಿಯೇಷನ್: 23 ಓವರ್‌ಗಳಲ್ಲಿ 7ಕ್ಕೆ49 (ಶ್ರೇಯಾಂಕಾ ಆರ್ ಪಾಟೀಲ 11ಕ್ಕೆ3, ಶಿಶಿರಾ ಗೌಡ 7ಕ್ಕೆ2, ಕೆ. ಚಾಂದಸಿ 13ಕ್ಕೆ2) ಫಲಿತಾಂಶ: ರಾಜಾಜಿನಗರ ಕ್ರಿಕೆಟರ್ಸ್‌ಗೆ 215 ರನ್‌ಗಳ ಜಯ (ನಿಧಾನ ಬೌಲಿಂಗ್ ಮಾಡಿದ ಚಿಂತಾಮಣಿ ಎಸ್‌.ಸಿಯು ನಿಗದಿಯ ವೇಳೆಯ ಅಂತ್ಯಕ್ಕೆ ಏಳು ಓವರ್‌ಗಳನ್ನು ಕಡಿಮೆ ಹಾಕಿತ್ತು. ಆದ್ದರಿಂದ 40 ರನ್‌ಗಳ ದಂಡ ವಿಧಿಸಲಾಯಿತು).

ಸ್ವಸ್ತಿಕ್ ಯೂನಿಯನ್ ಸಿಸಿ (2): 27 ಓವರ್‌ಗಳಲ್ಲಿ 9ಕ್ಕೆ121 (ಐಶಿಕಾ ಗೌತಮ್ ಔಟಾಗದೆ 62, ಎಂ. ರಂಜಿತಾ 17ಕ್ಕೆ2, ಸೋನಿ ಸಿಂಗ್ 13ಕ್ಕೆ2), ಮಾಡರ್ನ್ ಸಿಸಿ: 27 ಓವರ್‌ಗಳಲ್ಲಿ 8ಕ್ಕೆ 122 (ಜುಬೇದಾ 20, ಸೋನಿ ಸಿಂಗ್ 33, ಪಲ್ಲವಿ ರಂಜನಾ ಔಟಾಗದೆ 21, ಕೆ. ಹರ್ಷಿತಾ 27ಕ್ಕೆ3) ಮಾಡರ್ನ್ ಸಿಸಿಗೆ 2 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT