ಬೆಂಗಳೂರು: ಯಂಗ್ ಪಯನಿಯರ್ ಕ್ರಿಕೆಟ್ ಕ್ಲಬ್ ಮತ್ತು ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್ ತಂಡಗಳು ಕೆಎಸ್‌ಸಿಎ ಆಶ್ರಯದಲ್ಲಿ ಸೋಮವಾರ ನಗರದಲ್ಲಿ ನಡೆದ ವೈ.ಎಸ್.ರಾಮಸ್ವಾಮಿ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿದವು. ಗರ್ಫೀಲ್ಡ್ ಕ್ರಿಕೆಟರ್ಸ್ ಎದುರಿನ ಪಂದ್ಯದಲ್ಲಿ ಯಂಗ್ ಪಯನಿಯರ್ ತಂಡ 104 ರನ್‌ಗಳಿಂದ ಗೆದ್ದರೆ ಎಸ್‌ಎಸ್‌ಕೆ ಕ್ರಿಕೆಟ್ ಕ್ಲಬ್ ವಿರುದ್ಧದ ಪಂದ್ಯದಲ್ಲಿ ಮೌಂಟ್ ಜಾಯ್ ಒಂಬತ್ತು ವಿಕೆಟ್‌ಗಳಿಂದ ಗೆದ್ದಿತು.

ಸಂಕ್ಷಿಪ್ತ ಸ್ಕೋರು: ಯಂಗ್ ಪಯನಿಯರ್ ಕ್ರಿಕೆಟ್ ಕ್ಲಬ್: 42 ಓವರ್‌ಗಳಲ್ಲಿ 3ಕ್ಕೆ 265 (ಪವನ್ ಗೋಪಾಲ್ ಕೃಷ್ಣ 63, ಹನೀಶ್ 25, ಶ್ರೀತೇಜ ಔಟಾಗದೆ 71, ಅಭಿ ರಂಜನ್ 87; ಅಯಾನ್ 48ಕ್ಕೆ2); ಗರ್ಫೀಲ್ಡ್ ಕ್ರಿಕೆಟರ್ಸ್: 32.2 ಓವರ್‌ಗಳಲ್ಲಿ 161 (ಪ್ರವೀಣ್ 32; ಸುಭಾಷ್ ಭಾರದ್ವಾಜ್ 36ಕ್ಕೆ2, ಸುನಿಲ್ ಕುಮಾರ್ 40ಕ್ಕೆ3, ಅಭಿ ರಂಜನ್ 12ಕ್ಕೆ3). ಫಲಿತಾಂಶ: ಯಂಗ್ ಪಯನಿಯರ್‌ಗೆ 104 ರನ್‌ಗಳ ಜಯ. ಎಸ್‌ಎಸ್‌ಕೆ ಕ್ರಿಕೆಟ್ ಕ್ಲಬ್: 17.5 ಓವರ್‌ಗಳಲ್ಲಿ 39 (ಆಜಯ್ ಕೃಷ್ಣನ್ 15ಕ್ಕೆ3, ಶೀತಲ್ 5ಕ್ಕೆ3, ಪವನ್ ಗೋಖಲೆ 6ಕ್ಕೆ2); ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್: 4.5 ಓವರ್‌ಗಳಲ್ಲಿ 1ಕ್ಕೆ 40. ಫಲಿತಾಂಶ: ಮೌಂಟ್ ಜಾಯ್‌ಗೆ 9 ವಿಕೆಟ್‌ಗಳ ಜಯ. ಫ್ರೆಂಡ್ಸ್ ಯೂನಿಯನ್ ಕ್ರಿಕೆಟ್ ಕ್ಲಬ್: 20 ಓವರ್‌ಗಳಲ್ಲಿ 8ಕ್ಕೆ 128 (ವಿನೋದ್ ಎಂ 38; ದೀಪಕ್ ರೆಡ್ಡಿ 31ಕ್ಕೆ2, ಗಣೇಶ್ 6ಕ್ಕೆ3); ವಿಕ್ರಂ ಕ್ರಿಕೆಟ್ ಕ್ಲಬ್: 20 ಓವರ್‌ಗಳಲ್ಲಿ 7ಕ್ಕೆ 115 (ಆಕಾಶ್ 31, ದೀಪಕ್ ರೆಡ್ಡಿ 39; ವಿನೋದ್ ಎಂ 20ಕ್ಕೆ2, ಅನೀಶ್ 22ಕ್ಕೆ2). ಫಲಿತಾಂಶ: ಫ್ರೆಂಡ್ಸ್ ಯೂನಿಯನ್‌ಗೆ 13 ರನ್‌ಗಳ ಜಯ.

ಹೆರಾನ್ಸ್ ಕ್ರಿಕೆಟ್ ಕ್ಲಬ್: 36 ಓವರ್‌ಗಳಲ್ಲಿ 5ಕ್ಕೆ 245 (ವಿಶಾಲ್ ಔಟಾಗದೆ 115, ವಿನೀತ್ ಎಂ 83; ರೂಪೇಶ್ 36ಕ್ಕೆ2); ಕೋಲ್ಸ್ ಕ್ರಿಕೆಟ್ ಕ್ಲಬ್: 32.4 ಓವರ್‌ಗಳಲ್ಲಿ 174 (ಅಭಿನವ್ 68; ಸುಮಂತ್ 22ಕ್ಕೆ2, ಮುತಾಹಿರ್ 46ಕ್ಕೆ2, ನಿತಿನ್ ನಾಯ್ಡು 42ಕ್ಕೆ3). ಫಲಿತಾಂಶ: ಹೆರಾನ್ಸ್ ಕ್ರಿಕೆಟ್ ಕ್ಲಬ್‌ಗೆ 71 ರನ್‌ಗಳ ಗೆಲುವು. ಜಾನ್ಸನ್ ಕ್ರಿಕೆಟ್ ಕ್ಲಬ್: 36.4 ಓವರ್‌ಗಳಲ್ಲಿ 138 (ಹೃಷಭ್ 32, ಶೋಯೆಬ್ ಔಟಾಗದೆ 35; ಉತ್ಪಲೇಂದ್ರು 28ಕ್ಕೆ2, ಉಜ್ವಲ್ 33ಕ್ಕೆ4, ಆಕಾಶ್ 13ಕ್ಕೆ2); ಐಐಎಸ್‌ಸಿ ಜಿಮ್ಖಾನಾ: 37.4 ಓವರ್‌ಗಳಲ್ಲಿ 5ಕ್ಕೆ 142 (ತಮಿಶ್ ಔಟಾಗದೆ 47; ಆಯುಷ್ ಚಟರ್ಜಿ 23ಕ್ಕೆ2, ಹೃಷಭ್ 26ಕ್ಕೆ2).ಫಲಿತಾಂಶ: ಐಐಎಸ್‌ಸಿ ಜಿಮ್ಖಾನಾಗೆ 5 ವಿಕೆಟ್‌ಗಳ ಜಯ.

ವಿಕ್ಟರಿ ಕ್ರಿಕೆಟ್ ಕ್ಲಬ್: 49 ಓವರ್‌ಗಳಲ್ಲಿ 9ಕ್ಕೆ 196 (ಪ್ರತೀಕ್ ಜೆ 102, ರಘು ಔಟಾಗದೆ 48; ಶಿವ 41ಕ್ಕೆ2, ಸುರೇಶ್ 20ಕ್ಕೆ4); ವಿಲ್ಸನ್ ಗಾರ್ಡನ್ ಕ್ರಿಕೆಟ್ ಕ್ಲಬ್: 42.2 ಓವರ್‌ಗಳಲ್ಲಿ 134 (ಹೇಮಂತ್ 24ಕ್ಕೆ2, ಸಾತ್ವಿಕ್ 33ಕ್ಕೆ2, ವಿಶಾಲ್ 22ಕ್ಕೆ2, ರಾಹುಲ್ 23ಕ್ಕೆ3). ಫಲಿತಾಂಶ:ವಿಕ್ಟರಿ ಕ್ರಿಕೆಟ್ ಕ್ಲಬ್‌ಗೆ 62 ರನ್‌ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.