ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೊನಾಲ್ಡೊಗೆ 200ನೇ ಪಂದ್ಯ

Published 20 ಜೂನ್ 2023, 19:22 IST
Last Updated 20 ಜೂನ್ 2023, 19:22 IST
ಅಕ್ಷರ ಗಾತ್ರ

ಲಿಸ್ಬನ್‌ (ಎಎಫ್‌ಪಿ): ಪೋರ್ಚುಗಲ್‌ ಫುಟ್‌ಬಾಲ್‌ ತಂಡದ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮತ್ತೊಂದು ದಾಖಲೆಗೆ ಭಾಜನರಾದರು.

ಐಸ್‌ಲ್ಯಾಂಡ್‌ ವಿರುದ್ಧ ಮಂಗಳವಾರ ತಡರಾತ್ರಿ ನಡೆದ ಯೂರೊ ಕಪ್‌ ಟೂರ್ನಿಯ ಅರ್ಹತಾ ಪಂದ್ಯ ಅವರಿಗೆ 200ನೇ ಅಂತರರಾಷ್ಟ್ರೀಯ ಪಂದ್ಯ ಎನಿಸಿತು. ಈ ಸಾಧನೆ ಮಾಡಿದ ಮೊದಲ ಅಟಗಾರ ಎಂಬ ಗೌರವ ಅವರಿಗೆ ಲಭಿಸಿತು.

ರೊನಾಲ್ಡೊ ಅವರು ಇದೇ ವರ್ಷದ ಮಾರ್ಚ್‌ನಲ್ಲಿ ಲಿಕ್‌ಸ್ಟನ್‌ಸ್ಟೈನ್‌ ವಿರುದ್ಧದ ಪಂದ್ಯದೊಂದಿಗೆ
ಅತಿ ಹೆಚ್ಚು ಅಂತರರಾಷ್ಟ್ರೀಯ
ಪಂದ್ಯಗಳನ್ನಾಡಿದ್ದ ದಾಖಲೆ
ತಮ್ಮದಾಗಿಸಿಕೊಂಡಿದ್ದರು. ಆ ಪಂದ್ಯ ಅವರಿಗೆ 197ನೆಯದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT