ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ronaldo

ADVERTISEMENT

ರೊನಾಲ್ಡೊಗೆ 200ನೇ ಪಂದ್ಯ

ಲಿಸ್ಬನ್‌ (ಎಎಫ್‌ಪಿ): ಪೋರ್ಚುಗಲ್‌ ಫುಟ್‌ಬಾಲ್‌ ತಂಡದ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮತ್ತೊಂದು ದಾಖಲೆಗೆ ಭಾಜನರಾದರು.
Last Updated 20 ಜೂನ್ 2023, 19:22 IST
ರೊನಾಲ್ಡೊಗೆ 200ನೇ ಪಂದ್ಯ

ರೊನಾಲ್ಡೊ, ಬ್ರೀಲ್ ಆಕರ್ಷಣೆ

ವಿಶ್ವಕಪ್ ಫುಟ್‌ಬಾಲ್‌ ಪ್ರೀಕ್ವಾರ್ಟರ್‌ಫೈನಲ್‌: ಪೋರ್ಚುಗಲ್‌ ತಂಡಕ್ಕೆ ಸ್ವಿಸ್‌ ಸವಾಲು
Last Updated 5 ಡಿಸೆಂಬರ್ 2022, 13:01 IST
ರೊನಾಲ್ಡೊ, ಬ್ರೀಲ್ ಆಕರ್ಷಣೆ

ರೊನಾಲ್ಡೊ ಜತೆ ₹1838 ಕೋಟಿ ಒಪ್ಪಂದಕ್ಕೆ ಮುಂದಾದ ಸೌದಿಯ ಫುಟ್‌ಬಾಲ್‌ ಕ್ಲಬ್‌

ಕೆಲ ದಿನಗಳ ಹಿಂದಷ್ಟೇ ಮ್ಯಾಂಚೆಸ್ಟರ್ ಯುನೈಟೆಡ್‌ ತೊರೆದಿದ್ದ ಕ್ರಿಸ್ಟಿಯಾನೋ ರೊನಾಲ್ಡೊ
Last Updated 28 ನವೆಂಬರ್ 2022, 9:17 IST
ರೊನಾಲ್ಡೊ ಜತೆ ₹1838 ಕೋಟಿ ಒಪ್ಪಂದಕ್ಕೆ ಮುಂದಾದ ಸೌದಿಯ ಫುಟ್‌ಬಾಲ್‌ ಕ್ಲಬ್‌

ಕ್ರಿಸ್ಟಿಯಾನೊ ರೊನಾಲ್ಡೊಗೆ 2 ಪಂದ್ಯ ನಿಷೇಧ

ಮ್ಯಾಂಚೆಸ್ಟರ್‌ ಯುನೈಟೆಡ್‌ ಕ್ಲಬ್‌ ತೊರೆದು ಸುದ್ದಿಯಲ್ಲಿರುವ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಕ್ಲಬ್‌ ಸರಣಿಯ 2 ಪಂದ್ಯಗಳಿಂದ ನಿಷೇಧಿಸಲಾಗಿದೆ. ಹಿಂದಿನ ಇಪಿಎಲ್‌ ವೇಳೆ ಎವರ್‌ಟನ್‌ ವಿರುದ್ಧದ ಪಂದ್ಯದ ಸೋಲಿನ ಬಳಿಕ ಅಭಿಮಾನಿಯೊಬ್ಬರ ಮೊಬೈಲ್‌ ಫೋನ್‌ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರೊನಾಲ್ಡೊಗೆ ಇಂಗ್ಲೆಂಡ್‌ ಫುಟ್ಬಾಲ್‌ ಒಕ್ಕೂಟ ಈ ಶಿಕ್ಷೆ ವಿಧಿಸಿದೆ.
Last Updated 23 ನವೆಂಬರ್ 2022, 16:15 IST
ಕ್ರಿಸ್ಟಿಯಾನೊ ರೊನಾಲ್ಡೊಗೆ 2 ಪಂದ್ಯ ನಿಷೇಧ

ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಗೋಲು; ದಾಖಲೆ ಬರೆದ ರೊನಾಲ್ಡೊ

ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಗೋಲುಗಳನ್ನು ಬಾರಿಸಿರುವ ಕ್ರಿಸ್ಟಿಯಾನೊ ರೊನಾಲ್ಡೊ ನೂತನ ದಾಖಲೆ ಬರೆದಿದ್ದಾರೆ.
Last Updated 2 ಸೆಪ್ಟೆಂಬರ್ 2021, 6:37 IST
ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಗೋಲು; ದಾಖಲೆ ಬರೆದ ರೊನಾಲ್ಡೊ

ಫುಟ್‌ಬಾಲ್‌: ಪ್ಯಾಂಥರ್ಸ್–ರೊನಾಲ್ಡೊ ಫೈನಲ್‌ ಹಣಾಹಣಿ

ರೊನಾಲ್ಡೊ ಎಫ್‌ಸಿ ಮತ್ತು ಬೆಂಗಳೂರು ಪ್ಯಾಂಥರ್ಸ್ ಎಫ್‌ಸಿ ತಂಡಗಳು ರಾಜ್ಯ ಫುಟ್‌ಬಾಲ್ ಸಂಸ್ಥೆ ಮತ್ತು ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ‘ಸಿ’ ಡಿವಿಷನ್ ಲೀಗ್‌ನ ಫೈನಲ್‌ನಲ್ಲಿ ಸೆಣಸಲಿವೆ. ಪುಟ್ಬಾಲ್‌
Last Updated 13 ಆಗಸ್ಟ್ 2021, 15:32 IST
ಫುಟ್‌ಬಾಲ್‌: ಪ್ಯಾಂಥರ್ಸ್–ರೊನಾಲ್ಡೊ ಫೈನಲ್‌ ಹಣಾಹಣಿ

ರೊನಾಲ್ಡೊ ಆರ್ಮ್‌ಬ್ಯಾಂಡ್‌ಗೆ ₹ 55 ಲಕ್ಷ

ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ ಹೋದ ವಾರ ನಡೆದಿದ್ದ ಫಿಫಾ ವಿಶ್ವಕಪ್ ಕ್ವಾಲಿಫೈಯರ್‌ ಪಂದ್ಯದಲ್ಲಿ ಸಿಟ್ಟಿನಿಂದ ಬೀಸಾಕಿದ್ದ ಆರ್ಮ್‌ಬ್ಯಾಂಡ್‌ ಈಗ ₹ 55 ಲಕ್ಷಕ್ಕೆ ಮಾರಾಟವಾಗಿದೆ
Last Updated 2 ಏಪ್ರಿಲ್ 2021, 15:13 IST
ರೊನಾಲ್ಡೊ ಆರ್ಮ್‌ಬ್ಯಾಂಡ್‌ಗೆ ₹ 55  ಲಕ್ಷ
ADVERTISEMENT

ಪಂದ್ಯದಲ್ಲಿ ರೊನಾಲ್ಡೋ ಎಸೆದಿದ್ದ ಕೈಪಟ್ಟಿ $75,000ಗೆ ಹರಾಜು!

ಸರ್ಬಿಯಾದ ಸಂಘಟನೆಯೊಂದು ರೊನಾಲ್ಡೋ ನೀಲಿ ಕೈಪಟ್ಟಿಯನ್ನು ಆನ್‌ಲೈನ್‌ನಲ್ಲಿ ಹರಾಜು ಮಾಡಿದೆ.
Last Updated 2 ಏಪ್ರಿಲ್ 2021, 15:12 IST
ಪಂದ್ಯದಲ್ಲಿ ರೊನಾಲ್ಡೋ ಎಸೆದಿದ್ದ ಕೈಪಟ್ಟಿ $75,000ಗೆ ಹರಾಜು!

ಮಿಂಚಿದ ರೊನಾಲ್ಡೊ: ಯುವೆಂಟಸ್ ಜಯಭೇರಿ

ಕ್ರಿಸ್ಟಿಯಾನೊ ರೊನಾಲ್ಡೊ ಗಳಿಸಿದ ಎರಡು ಗೋಲುಗಳ ಬಲದಿಂದ ಯುವೆಂಟಸ್‌ ತಂಡವು ಸೀರಿ ಎ ಫುಟ್‌ಬಾಲ್‌ ಟೂರ್ನಿಯಲ್ಲಿ ಶನಿವಾರ ಕ್ಯಾಗ್ಲಿಯರಿ ತಂಡವನ್ನು 2–0ಯಿಂದ ಸೋಲಿಸಿತು. ಕಳೆದ ಐದು ಪಂದ್ಯಗಳಲ್ಲಿ ಪೋರ್ಚುಗಲ್ ರಾಷ್ಟ್ರೀಯ ತಂಡದ ಆಟಗಾರ ರೊನಾಲ್ಡೊ ಎಂಟು ಗೋಲು ಗಳಿಸಿದ್ದಾರೆ. ಈ ಪಂದ್ಯದಲ್ಲಿ ಅವರು 38 ಹಾಗೂ 42ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು.
Last Updated 22 ನವೆಂಬರ್ 2020, 14:05 IST
ಮಿಂಚಿದ ರೊನಾಲ್ಡೊ: ಯುವೆಂಟಸ್ ಜಯಭೇರಿ

ಮತ್ತೆ ಮಿಂಚಿದ ರೊನಾಲ್ಡೊ

ಈ ಬಾರಿಯ ಸೀರಿ ‘ಎ’ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಜಾದೂ ಮುಂದುವರಿದಿದೆ.
Last Updated 19 ಡಿಸೆಂಬರ್ 2019, 19:45 IST
ಮತ್ತೆ ಮಿಂಚಿದ ರೊನಾಲ್ಡೊ
ADVERTISEMENT
ADVERTISEMENT
ADVERTISEMENT