ಶನಿವಾರ, ಆಗಸ್ಟ್ 8, 2020
23 °C

ಫುಟ್‌ಬಾಲ್‌: ಯೂನಿವರ್ಸಲ್ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗುರುಪ್ರಸಾದ್ ಮತ್ತು ಸುನಿಲ್ ಕುಮಾರ್ ಅವರ ಅಮೋಘ ಆಟದ ಬಲದಿಂದ ಯೂನಿವರ್ಸಲ್ ಎಫ್‌ಸಿ ತಂಡ ಬಿಡಿಎಫ್ಎ ‘ಸಿ’ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಇಸ್ರೊ ಎಫ್‌ಸಿಯನ್ನು 13–0ಯಿಂದ ಮಣಿಸಿತು.

ಸುಮನ್ (5, 34ನೇ ನಿಮಿಷ), ಗುರುಪ್ರಸಾದ್ (6, 8, 32ನೇ ನಿ), ಸುನಿಲ್ ಕುಮಾರ್ (10, 11, 18, 58ನೇ ನಿ), ಚಂದ್ರಕುಮಾರ್ (12, 29ನೇ ನಿ), ಮಂಜುನಾಥ್ ಎಂ.ಎಸ್ (20ನೇ ನಿ), ಪ್ರಜ್ವಲ್ (60ನೇ ನಿ) ಗೋಲು ಗಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು