ಗುರುವಾರ, 16 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಜಾತಿವಾರು ಸಮೀಕ್ಷೆ ವೇಳೆ ಮಾಹಿತಿ ಹಂಚಿಕೊಳ್ಳಲು ಸುಧಾಮೂರ್ತಿ ನಿರಾಕರಣೆ

Karnataka Survey: ರಾಜ್ಯಸಭೆ ಸದಸ್ಯೆ ಸುಧಾ ಮೂರ್ತಿ ಅವರು ಕರ್ನಾಟಕದ ಜಾತಿವಾರು ಗಣತಿಯಲ್ಲಿ ಮಾಹಿತಿ ನೀಡುವುದನ್ನು ನಿರಾಕರಿಸಿದ್ದಾರೆ. ನಾವು ಹಿಂದುಳಿದ ವಿಭಾಗಕ್ಕೆ ಸೇರಿದವರಲ್ಲ ಎಂದು ಘೋಷಣಾ ಪತ್ರದಲ್ಲಿ ಬರೆದಿದ್ದಾರೆ ಎಂದು ವರದಿ ತಿಳಿಸಿದೆ.
Last Updated 16 ಅಕ್ಟೋಬರ್ 2025, 4:52 IST
ಜಾತಿವಾರು ಸಮೀಕ್ಷೆ ವೇಳೆ ಮಾಹಿತಿ ಹಂಚಿಕೊಳ್ಳಲು ಸುಧಾಮೂರ್ತಿ ನಿರಾಕರಣೆ

ಜಾತಿ ಶ್ರೇಣಿ ವ್ಯವಸ್ಥೆ ಅಳಿಸಿ: ಚೇತನ್‌ ಅಹಿಂಸಾ

ಬೌದ್ಧ ಮಹಾ ಸಮ್ಮೇಳನದಲ್ಲಿ ಚೇತನ್‌ ಅಹಿಂಸಾ ಪ್ರತಿಪಾದನೆ
Last Updated 16 ಅಕ್ಟೋಬರ್ 2025, 2:48 IST
ಜಾತಿ ಶ್ರೇಣಿ ವ್ಯವಸ್ಥೆ ಅಳಿಸಿ: ಚೇತನ್‌ ಅಹಿಂಸಾ

ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ವಿಜಯಪುರ ಜಿಲ್ಲೆ ಪ್ರವೇಶ ನಿರ್ಬಂಧ

ನೆರೆಯ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ- ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ವಿಜಯಪುರ ಜಿಲ್ಲಾ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಆನಂದ್ ಕೆ. ಆದೇಶ ಹೊರಡಿಸಿದ್ದಾರೆ.
Last Updated 16 ಅಕ್ಟೋಬರ್ 2025, 2:43 IST
ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ವಿಜಯಪುರ ಜಿಲ್ಲೆ ಪ್ರವೇಶ ನಿರ್ಬಂಧ

ಹಾಸನ | ಸೌಹಾರ್ದವೇ ಎಲ್ಲ ಧರ್ಮಗಳ ಆಶಯ: ಸಿದ್ದರಾಮಯ್ಯ

ಸುಭಿಕ್ಷೆ, ಶಾಂತಿ, ನೆಮ್ಮದಿ, ರೈತರ ಸಮೃದ್ಧಿಗಾಗಿ ಪ್ರಾರ್ಥಿಸಿದ್ದೇನೆ: ಸಿ.ಎಂ ಸಿದ್ದರಾಮಯ್ಯ
Last Updated 16 ಅಕ್ಟೋಬರ್ 2025, 1:51 IST
ಹಾಸನ | ಸೌಹಾರ್ದವೇ ಎಲ್ಲ ಧರ್ಮಗಳ ಆಶಯ: ಸಿದ್ದರಾಮಯ್ಯ

‘ಸ್ಥಳನಾಮ’ಗಳ ಕೋಶ ತರಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಿದ್ಧತೆ

ಕನ್ನಡ ಭಾಷೆ ಬೆಳವಣಿಗೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಹತ್ವದ ಹೆಜ್ಜೆ
Last Updated 16 ಅಕ್ಟೋಬರ್ 2025, 0:30 IST
‘ಸ್ಥಳನಾಮ’ಗಳ ಕೋಶ ತರಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಿದ್ಧತೆ

RSS ಚಟುವಟಿಕೆಗಳಿಗೆ ನಿಷೇಧ: ಪ್ರಿಯಾಂಕ್‌ ಕೋರಿದ್ದರಲ್ಲಿ ತಪ್ಪೇನಿದೆ? ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ * ವರದಿ ಆಧರಿಸಿ ಕ್ರಮ, ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದು ಸ್ಪಷ್ಟನುಡಿ
Last Updated 16 ಅಕ್ಟೋಬರ್ 2025, 0:28 IST
RSS ಚಟುವಟಿಕೆಗಳಿಗೆ ನಿಷೇಧ: ಪ್ರಿಯಾಂಕ್‌ ಕೋರಿದ್ದರಲ್ಲಿ ತಪ್ಪೇನಿದೆ? ಸಿಎಂ

ಹಾಸನಾಂಬೆ ದರ್ಶನ ಪಡೆದ ಬಾನು ಮುಷ್ತಾಕ್‌

ಲೇಖಕಿ ಬಾನು ಮುಷ್ತಾಕ್‌ ಅವರು ಬುಧವಾರ ಇಲ್ಲಿನ ಹಾಸನಾಂಬ ದೇಗುಲಕ್ಕೆ ಬಂದು ದೇವಿಯ ದರ್ಶನ ಪಡೆದರು. ನಂತರ ಹೂವು ಮುಡಿದು, ಬಳೆ ತೊಟ್ಟು ಸಂಭ್ರಮಿಸಿದರು.
Last Updated 16 ಅಕ್ಟೋಬರ್ 2025, 0:09 IST
ಹಾಸನಾಂಬೆ ದರ್ಶನ ಪಡೆದ ಬಾನು ಮುಷ್ತಾಕ್‌
ADVERTISEMENT

ಜಲ ಯಾನದಲ್ಲಿ ಸೂಪರ್ ಪವರ್ ಆಗಲಿದೆ ಭಾರತ: ಸಚಿವ ಸರ್ಬಾನಂದ ಸೋನೊವಾಲ್

ನವ ಮಂಗಳೂರು ಬಂದರು ಪ್ರಾಧಿಕಾರದ ಸುವರ್ಣ ಮಹೋತ್ಸವ ಕಾರ್ಯಕ್ರಮಗಳಿಗೆ ಚಾಲನೆ
Last Updated 16 ಅಕ್ಟೋಬರ್ 2025, 0:08 IST
ಜಲ ಯಾನದಲ್ಲಿ ಸೂಪರ್ ಪವರ್ ಆಗಲಿದೆ ಭಾರತ: ಸಚಿವ ಸರ್ಬಾನಂದ ಸೋನೊವಾಲ್

ವಿಶೇಷ ರೈಲು ಇನ್ನು ಸಾಮಾನ್ಯ ರೈಲು: ಪ್ರಯಾಣಿಕರಿಗೆ ಶೇ30ರಷ್ಟು ಪ್ರಯಾಣದರ ಉಳಿತಾಯ

Indian Railways Update: ಯಶವಂತಪುರ–ಹೊಸಪೇಟೆ–ವಿಜಯಪುರ ಹಾಗೂ ಬೆಂಗಳೂರು–ಹುಬ್ಬಳ್ಳಿ ವಿಶೇಷ ರೈಲುಗಳು ಸಾಮಾನ್ಯ ರೈಲುಗಳಾಗುತ್ತಿವೆ; ಪ್ರಯಾಣಿಕರಿಗೆ ಶೇ 30ರಷ್ಟು ದರ ಉಳಿತಾಯ, ನೈಋತ್ಯ ರೈಲ್ವೆಯಿಂದ ಅಧಿಕೃತ ಸೂಚನೆ.
Last Updated 16 ಅಕ್ಟೋಬರ್ 2025, 0:08 IST
ವಿಶೇಷ ರೈಲು ಇನ್ನು ಸಾಮಾನ್ಯ ರೈಲು: ಪ್ರಯಾಣಿಕರಿಗೆ ಶೇ30ರಷ್ಟು ಪ್ರಯಾಣದರ ಉಳಿತಾಯ

‘ಸಂಪುಟ’ಕ್ಕಿಂತ ಸಚಿವ ದರ್ಜೆಯೇ ಭಾರ

ಮುಖ್ಯಮಂತ್ರಿ ಸೇರಿ ಸಚಿವರು 32 l 76 ಮಂದಿಗೆ ಸ್ಥಾನದ ‘ಮಾನ’ l ತಿಂಗಳಿಗೆ ತಲಾ ₹10 ಲಕ್ಷ ವೆಚ್ಚ
Last Updated 15 ಅಕ್ಟೋಬರ್ 2025, 23:49 IST
‘ಸಂಪುಟ’ಕ್ಕಿಂತ ಸಚಿವ ದರ್ಜೆಯೇ ಭಾರ
ADVERTISEMENT
ADVERTISEMENT
ADVERTISEMENT