ಬುಧವಾರ, ಜೂನ್ 3, 2020
27 °C

ಸಹಾಯ ಹಸ್ತ ಚಾಚಿದ ಆರ್‌ಕೆಎಫ್‌ಸಿ

ಪಿಟಿಐ Updated:

ಅಕ್ಷರ ಗಾತ್ರ : | |

ಶ್ರೀನಗರ: ಈ ಬಾರಿ ಐ ಲೀಗ್‌ ಫುಟ್‌ಬಾಲ್‌ ಟೂರ್ನಿಗೆ ಪದಾರ್ಪಣೆ ಮಾಡಿ ಗಮನ ಸೆಳೆದಿದ್ದ ದಿ ರಿಯಲ್‌ ಕಾಶ್ಮೀರ್‌ ಫುಟ್‌ಬಾಲ್‌ ಕ್ಲಬ್‌ (ಆರ್‌ಕೆಎಫ್‌ಸಿ), ಕೊರೊನಾ ವೈರಾಣುವಿನ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರು ಹಾಗೂ ಸೈನಿಕರ‌ ನೆರವಿಗೆ ಧಾವಿಸಿದೆ.

ಆರ್‌ಕೆಎಫ್‌ಸಿ ಮಾಲೀಕ ಸಂದೀಪ್‌ ಚಾಟ್ಟೊ ಅವರು ಸೋಮವಾರ ಶ್ರೀನಗರದ ಡೆಪ್ಯೂಟಿ ಕಮಿಷನರ್‌ ಶಾಹೀದ್‌ ಇಕ್ಬಾಲ್‌ ಚೌಧರಿ ಅವರನ್ನು ಭೇಟಿ ಮಾಡಿ 150 ಪಿಪಿಇ ಕಿಟ್‌, 3,000 ಕೈಗವಸು ಹಾಗೂ 15,000 ಮಾಸ್ಕ್‌ಗಳನ್ನು ಕೊಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.