ಶನಿವಾರ, ಮೇ 30, 2020
27 °C

ಫಿಫಾ ವಿಶ್ವಕಪ್‌ ರಾಯಭಾರಿಗೆ ಕೊರೊನಾ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ದೋಹಾ, ಕತಾರ್‌: ದೋಹಾದ (2022ರ) ಫುಟ್‌ಬಾಲ್‌ ವಿಶ್ವಕಪ್‌ ರಾಯಭಾರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ ಎಂದು ಟೂರ್ನಿಯ ಸಂಘಟಕರು ತಿಳಿಸಿದ್ದಾರೆ.

ಕತಾರ್‌ ತಂಡದ ಮಿಡ್‌ ಫೀಲ್ಡರ್‌ ಆಗಿದ್ದ ರಾಯಭಾರಿ, 54 ವರ್ಷದ ಆದಿಲ್ ಖಾಮಿಸ್‌ ಅವರಿಗೆ ಸೋಂಕು ತಗುಲಿದ್ದು ಖಚಿತವಾಗಿದೆ’ ಎಂದು 2022ರ ವಿಶ್ವಕಪ್‌ ಸಂಘಟನೆಯ ಸರ್ವೋಚ್ಚ ಸಮಿತಿ ಗುರುವಾರ ಟ್ವಿಟರ್‌ನಲ್ಲಿ ಬರೆದುಕೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು