ನಂದಗುಡಿ ಕೈಗಾರಿಕಾ ಪ್ರದೇಶ|ಭೂಸ್ವಾಧೀನ ಆರಂಭಿಸಿ: ಸಚಿವರಿಗೆ ಶರತ್ ಬಚ್ಚೇಗೌಡ ಮನವಿ
Nandagudi Development: ನಂದಗುಡಿಯಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ ಸ್ಥಗಿತಗೊಂಡ ಭೂಸ್ವಾಧೀನ ಪ್ರಕ್ರಿಯೆಯನ್ನು ಮರು ಆರಂಭಿಸಬೇಕೆಂದು ಶಾಸಕ ಶರತ್ ಬಚ್ಚೇಗೌಡ ಅವರು ಸಚಿವ ಎಂ.ಬಿ. ಪಾಟೀಲ ಅವರಿಗೆ ಮನವಿ ಮಾಡಿದ್ದಾರೆ.Last Updated 29 ಅಕ್ಟೋಬರ್ 2025, 2:18 IST