ಮೈಸೂರು: ದಕ್ಷಿಣ ಕನ್ನಡ ಜಿಲ್ಲೆ ತಂಡದವರು ಇಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕೂಟದಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಗಿದ್ದಾರೆ.

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸೋಮವಾರ ಕೊನೆಗೊಂಡ ಕ್ರೀಡಾಕೂಟದ ಬಾಲಕರ ತಂಡ ವಿಭಾಗದಲ್ಲಿ 90 ಪಾಯಿಂಟ್ ಹಾಗೂ ಬಾಲಕಿಯರ ತಂಡ ವಿಭಾಗದಲ್ಲಿ 82 ಪಾಯಿಟ್ಸ್ ಗಳಿಸಿ ಈ ಶ್ರೇಯಕ್ಕೆ ಭಾಜನರಾದರು.

ಕ್ರೀಡಾಕೂಟದ ಅಂತಿಮ ದಿನ ನಡೆದ ಬಾಲಕರ ವಿಭಾಗದ 100 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಬೆಂಗಳೂರಿನ ಅಲ್ ಅಮೀನ್ ಪಿಯು ಕಾಲೇಜಿನ ಶಶಿಕಾಂತ್ ವಿ.ಅಂಗಡಿ ಮೊದಲ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಪಿಯು ಕಾಲೇಜಿನ ಜೋಶ್ನಾ ಅಗ್ರಸ್ಥಾನ ಗಳಿಸಿದರು.

ಫಲಿತಾಂಶ: ಬಾಲಕರ ವಿಭಾಗ: 100 ಮೀ.: ಶಶಿಕಾಂತ್ ವಿ.ಅಂಗಡಿ (ಬೆಂಗಳೂರು ದಕ್ಷಿಣ)–1, ಎಚ್.ಮಣಿಕಂಠ (ಉಡುಪಿ)–2, ಎಲ್.ಕೆ.ಅಭಿಷೇಕ್ (ದಕ್ಷಿಣ ಕನ್ನಡ)–3, ಕಾಲ: 10.72 ಸೆ.

1,500 ಮೀ: ಎಂ.ಸಿ.ಮಿಲನ್ (ದಕ್ಷಿಣ ಕನ್ನಡ)–1, ಸಂಗಮೇಶ್ (ಬೆಂಗಳೂರು ದಕ್ಷಿಣ)–2, ಅಸ್ಲಂ ಮುಲ್ತಾನಿ (ಚಿಕ್ಕೋಡಿ)–3, ಕಾಲ: 4:12:34 ಸೆ.

4x100 ಮೀ. ರಿಲೇ: ಉಡುಪಿ–1, ದಕ್ಷಿಣ ಕನ್ನಡ–2, ಬೆಂಗಳೂರು ದಕ್ಷಿಣ–3, ಕಾಲ: 42.69 ಸೆ.

5 ಕಿ.ಮೀ. ನಡಿಗೆ: ಡಿ.ದೇವರಾಜ (ದಕ್ಷಿಣ ಕನ್ನಡ)–1, ಎಂ.ದೀಕ್ಷಿತ್ (ದಕ್ಷಿಣ ಕನ್ನಡ)–2, ಪ್ರವೀಣ್ ಬಸಪ್ಪ (ಧಾರವಾಡ)–3.

ಹೈಜಂಪ್: ಪಿ.ಯಶಸ್ (ಬೆಂಗಳೂರು ದಕ್ಷಿಣ)–1, ಸೃಜನ್ ಜನಾರ್ದನ್ (ದಕ್ಷಿಣ ಕನ್ನಡ)–2, ಥಾಮಸ್ (ಉಡುಪಿ)–3, ಎತ್ತರ: 2.06 ಮೀ.

ಶಾಟ್‌ಪಟ್: ಸೌರವ್ ತನ್ವರ್ (ದಕ್ಷಿಣ ಕನ್ನಡ)–1, ನಾಗೇಂದ್ರ ಅಣಪ್ಪ ನಾಯ್ಕ (ದಕ್ಷಿಣ ಕನ್ನಡ)–2, ಬಾಲಕುಂಡಿ ಕಾರ್ತಿಕ್ (ಬೆಂಗಳೂರು ದಕ್ಷಿಣ)–3, ದೂರ: 19.26 ಮೀ.

ವೈಯಕ್ತಿಕ ಚಾಂಪಿಯನ್: ನವೀನ್ (ಬೆಂಗಳೂರು ದಕ್ಷಿಣ)–1, ಮಿಲನ್ (ದಕ್ಷಿಣ ಕನ್ನಡ)–2.

ಬಾಲಕಿಯರ ವಿಭಾಗ: 100 ಮೀ.: ಜೋಶ್ನಾ (ದಕ್ಷಿಣ ಕನ್ನಡ)–1, ವಿ.ವರ್ಷಾ (ದಕ್ಷಿಣ ಕನ್ನಡ)–2, ಆರ್.ಹರ್ಷಿಣಿ (ಮೈಸೂರು)–3, ಕಾಲ: 11.81 ಸೆ.

1,500 ಮೀ: ಡಿ.ಆರ್.ಸ್ಮಿತಾ (ಬೆಂಗಳೂರು ಉತ್ತರ)–1, ಸಿ.ಎಂ.ರಶ್ಮಿ (ಕೊಡಗು)–2, ಶ್ರೀನಿಧಿ (ಧಾರವಾಡ)–3, ಕಾಲ: 4:58.92 ಸೆ.

4x100 ಮೀ. ರಿಲೇ: ಮೈಸೂರು–1, ಉಡುಪಿ–2, ದಕ್ಷಿಣ ಕನ್ನಡ–3, ಕಾಲ: 49.22 ಸೆ.

3 ಕಿ.ಮೀ. ನಡಿಗೆ: ಧನುಷಾ ಶೆಟ್ಟಿ (ದಕ್ಷಿಣ ಕನ್ನಡ)–1, ಚೈತ್ರಾ (ಚಿಕ್ಕೋಡಿ)–2, ರಕ್ಷಾ (ಉಡುಪಿ)–3.

ಹೈಜಂಪ್: ಎಚ್.ಜಿ.ಕವನಾ (ಬೆಂಗಳೂರು ಉತ್ತರ)–1, ಫ್ಲಾರವಿಷಾ (ದಕ್ಷಿಣ ಕನ್ನಡ)–2, ಪಲ್ಲವಿ ಪಾಟೀಲ (ದಕ್ಷಿಣ ಕನ್ನಡ)–3, ಎತ್ತರ: 1.56ಮೀ.

ಶಾಟ್‌ಪಟ್: ವಿದ್ಯಾಶ್ರೀ (ಚಿಕ್ಕೋಡಿ)–1, ಅಕ್ಷತಾ (ದಕ್ಷಿಣ ಕನ್ನಡ)–2, ತಾಜೀನ್ ಎಂ.ಸೌದಗರ್ (ಧಾರವಾಡ)–3, ದೂರ: 11 ಮೀ.

ವೈಯಕ್ತಿಕ ಚಾಂಪಿಯನ್: ಜೋಶ್ನಾ (ದಕ್ಷಿಣ ಕನ್ನಡ)–1, ಅರ್ಪಿತಾ (ಬೆಂಗಳೂರು ಉತ್ತರ)–2.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.