ಮುಖ್ಯಮಂತ್ರಿ @BSBommai ಅವರು ಬ್ಯಾಂಕಾಕ್ ನಲ್ಲಿ ನಡೆದ #ThomasCup2022 ಟೂರ್ನಿಯಲ್ಲಿ ಜಯಗಳಿಸಿದ ಭಾರತ ತಂಡದ ಸದಸ್ಯ ಹಾಗೂ ಬೆಂಗಳೂರಿನಲ್ಲಿದ್ದುಕೊಂಡು ತರಬೇತಿ ಪಡೆದಿರುವ ಲಕ್ಷ್ಯ ಸೇನ್ ಅವರಿಗೆ ರೂ. 5 ಲಕ್ಷ ಮೊತ್ತದ ಬಹುಮಾನದ ಚೆಕ್ ನ್ನು ವಿತರಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕ್ರೀಡಾ ಸಚಿವ @narayanagowdakc ಉಪಸ್ಥಿತರಿದ್ದರು. pic.twitter.com/6iVbeaoFXU