ಭಾನುವಾರ, 1 ಮಾರ್ಚ್ 2026
×
ADVERTISEMENT

PHOTOS | ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಕಿದಂಬಿ ಶ್ರೀಕಾಂತ್ ಐತಿಹಾಸಿಕ ಸಾಧನೆ

ಯುವೆಲಾ (ಸ್ಪೇನ್): ಭಾರತದ ಕಿದಂಬಿ ಶ್ರೀಕಾಂತ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದರು. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸಿಂಗಪುರದ ಲೋಹ್ ಕೀನ್ ಯೂ ಎದುರು ಅವರು 21-15, 22-20ರಲ್ಲಿ ಸೋತರು. ಸೆಮಿಫೈನಲ್‌ನಲ್ಲಿ ಶ್ರೀಕಾಂತ್ ವಿರುದ್ಧ ಸೋತ ಯುವ ಆಟಗಾರ ಲಕ್ಷ್ಯ ಸೇನ್ ಕಂಚಿನ ಪದಕ ಗಳಿಸಿದರು.
Published : 20 ಡಿಸೆಂಬರ್ 2021, 5:00 IST
ADVERTISEMENT
ಫಾಲೋ ಮಾಡಿ
Comments
ಫೈನಲ್‌ನಲ್ಲಿ ಹೋರಾಡಿ ಸೋತ ಕಿದಂಬಿ, ಸಿಂಗಪುರದ ಲೋಹ್ ಕೀನ್ ಯೂಗೆ ಚಿನ್ನ
ಫೈನಲ್‌ನಲ್ಲಿ ಹೋರಾಡಿ ಸೋತ ಕಿದಂಬಿ, ಸಿಂಗಪುರದ ಲೋಹ್ ಕೀನ್ ಯೂಗೆ ಚಿನ್ನ
ವಿಶ್ವ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಇದೇ ಮೊದಲ ಬಾರಿ ಭಾರತ ಎರಡು ಪದಕ ಗೆದ್ದು ಕೊಂಡಿದೆ.
ವಿಶ್ವ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಇದೇ ಮೊದಲ ಬಾರಿ ಭಾರತ ಎರಡು ಪದಕ ಗೆದ್ದು ಕೊಂಡಿದೆ.
ಸೆಮಿಫೈನಲ್‌ನಲ್ಲಿ ಕಿದಂಬಿ, ಭಾರತದವರೇ ಆದ ಲಕ್ಷ್ಯ ಸೇನ್ ವಿರುದ್ಧ ಗೆದ್ದಿದ್ದರು.
ಸೆಮಿಫೈನಲ್‌ನಲ್ಲಿ ಕಿದಂಬಿ, ಭಾರತದವರೇ ಆದ ಲಕ್ಷ್ಯ ಸೇನ್ ವಿರುದ್ಧ ಗೆದ್ದಿದ್ದರು.
ಪುರುಷರ ವಿಭಾಗದಲ್ಲಿ ಈ ಹಿಂದೆ ಪ್ರಕಾಶ್ ಪಡುಕೋಣೆ ಮತ್ತು ಬಿ.ಸಾಯಿ ಪ್ರಣೀತ್ ಕಂಚಿನ ಪದಕದ ಸಾಧನೆ ಮಾಡಿದ್ದಾರೆ.
ಪುರುಷರ ವಿಭಾಗದಲ್ಲಿ ಈ ಹಿಂದೆ ಪ್ರಕಾಶ್ ಪಡುಕೋಣೆ ಮತ್ತು ಬಿ.ಸಾಯಿ ಪ್ರಣೀತ್ ಕಂಚಿನ ಪದಕದ ಸಾಧನೆ ಮಾಡಿದ್ದಾರೆ.
ಫೈನಲ್‌ನಲ್ಲಿ 21-15, 22-20ರಲ್ಲಿ ಸೋಲು ಅನುಭವಿಸಿದ ಕಿದಂಬಿ
ಫೈನಲ್‌ನಲ್ಲಿ 21-15, 22-20ರಲ್ಲಿ ಸೋಲು ಅನುಭವಿಸಿದ ಕಿದಂಬಿ
ಕಿದಂಬಿ ಶ್ರೀಕಾಂತ್ ಆಟದ ವೈಖರಿ
ಕಿದಂಬಿ ಶ್ರೀಕಾಂತ್ ಆಟದ ವೈಖರಿ
ಗಾಯದ ನೋವು ಮರೆಸಿದ ಖುಷಿ
ಗಾಯದ ನೋವು ಮರೆಸಿದ ಖುಷಿ
ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಭಾರತದ ಗಮನಾರ್ಹ ಪ್ರದರ್ಶನ ಮುಂದುವರಿದಿದೆ.
ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಭಾರತದ ಗಮನಾರ್ಹ ಪ್ರದರ್ಶನ ಮುಂದುವರಿದಿದೆ.
ಚಿನ್ನ ಗೆದ್ದ ಸಿಂಗಪುರದ ಲೋಹ್ ಕೀನ್ ಯೂ ಸಂಭ್ರಮ
ಚಿನ್ನ ಗೆದ್ದ ಸಿಂಗಪುರದ ಲೋಹ್ ಕೀನ್ ಯೂ ಸಂಭ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT