ಗುರುವಾರ, 3 ಜುಲೈ 2025
×
ADVERTISEMENT

Kidambi Srikanth

ADVERTISEMENT

ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್: 6 ವರ್ಷಗಳ ನಂತರ ಫೈನಲ್‌ಗೆ ಶ್ರೀಕಾಂತ್

ಭಾರತದ ಅನುಭವಿ ಆಟಗಾರ ಕಿದಂಬಿ ಶ್ರೀಕಾಂತ್‌ ಅವರು ಆರು ವರ್ಷಗಳಲ್ಲಿ ಇದೇ ಮೊದಲ ಬಾರಿ ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ ಟೂರ್ನಿಯೊಂದರ ಫೈನಲ್ ತಲುಪಿದರು.
Last Updated 24 ಮೇ 2025, 13:48 IST
ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್: 6 ವರ್ಷಗಳ ನಂತರ ಫೈನಲ್‌ಗೆ ಶ್ರೀಕಾಂತ್

ಮಲೇಷ್ಯಾ ಮಾಸ್ಟರ್ಸ್‌ ಟೂರ್ನಿ: ಕಠಿಣ ಸವಾಲು ಗೆದ್ದ ಶ್ರೀಕಾಂತ್‌ ಸೆಮಿಗೆ

Badminton Tournament: ಫ್ರಾನ್ಸ್‌ನ ಟೋಮಾ ಪೊಪೊವ್ ವಿರುದ್ಧದ ಕಠಿಣ ಹೋರಾಟದಲ್ಲಿ ಜಯಗಳಿಸಿ ಕಿದಂಬಿ ಶ್ರೀಕಾಂತ್ ಮಲೇಷ್ಯಾ ಮಾಸ್ಟರ್ಸ್ ಸೆಮಿಫೈನಲ್‌ಗೆ ಪ್ರವೇಶಿಸಿದರು
Last Updated 23 ಮೇ 2025, 13:04 IST
ಮಲೇಷ್ಯಾ ಮಾಸ್ಟರ್ಸ್‌ ಟೂರ್ನಿ: ಕಠಿಣ ಸವಾಲು ಗೆದ್ದ ಶ್ರೀಕಾಂತ್‌ ಸೆಮಿಗೆ

Malaysia Masters: ಪ್ರಣಯ್, ಕರುಣಾಕರನ್‌ಗೆ ಅಚ್ಚರಿಯ ಜಯ

ಮಲೇಷ್ಯಾ ಮಾಸ್ಟರ್ಸ್‌: ಮುಂದುವರಿದ ಸಿಂಧು ನಿರಾಶಾದಾಯಕ ಓಟ
Last Updated 21 ಮೇ 2025, 12:16 IST
Malaysia Masters: ಪ್ರಣಯ್, ಕರುಣಾಕರನ್‌ಗೆ ಅಚ್ಚರಿಯ ಜಯ

ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಕಿದಂಬಿ ಶ್ರೀಕಾಂತ್‌

ಭಾರತದ ಕಿದಂಬಿ ಶ್ರೀಕಾಂತ್ ಅವರು ಮಕಾವು ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಗುರುವಾರ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಮಹಿಳೆಯರ ಡಬಲ್ಸ್‌ನಲ್ಲಿ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್‌ ಜೋಡಿಯೂ ಎಂಟರ ಘಟ್ಟಕ್ಕೆ ಮುನ್ನಡೆಯಿತು.
Last Updated 26 ಸೆಪ್ಟೆಂಬರ್ 2024, 14:53 IST
ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಕಿದಂಬಿ ಶ್ರೀಕಾಂತ್‌

ಸ್ವಿಸ್‌ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್‌ಫೈನಲ್‌ಗೆ ಶ್ರೀಕಾಂತ್‌, ರಾಜಾವತ್‌

ಸಿಂಧು, ಲಕ್ಷ್ಯ ನಿರ್ಗಮನ
Last Updated 22 ಮಾರ್ಚ್ 2024, 12:43 IST
ಸ್ವಿಸ್‌ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್‌ಫೈನಲ್‌ಗೆ ಶ್ರೀಕಾಂತ್‌, ರಾಜಾವತ್‌

ಫ್ರೆಂಚ್‌ ಓಪನ್: ಸಿಂಧು ಕ್ವಾರ್ಟರ್‌ಗೆ, ಕಿದಂಬಿ ನಿರ್ಗಮನ

ಭಾರತದ ಪಿ.ವಿ.ಸಿಂಧು ಅವರು ಫ್ರೆಂಚ್‌ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಅಮೆರಿಕದ ಬೀವೆನ್ ಜಾಂಗ್ ವಿರುದ್ಧ ಗೆಲುವು ಸಾಧಿಸಿ ಗುರುವಾರ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದರು.
Last Updated 7 ಮಾರ್ಚ್ 2024, 16:21 IST
ಫ್ರೆಂಚ್‌ ಓಪನ್: ಸಿಂಧು ಕ್ವಾರ್ಟರ್‌ಗೆ, ಕಿದಂಬಿ ನಿರ್ಗಮನ

ಫ್ರೆಂಚ್‌ ಓಪನ್‌: ಕಿದಂಬಿ ಮುನ್ನಡೆ

ಆರಂಭಿಕ ಸುತ್ತಿನಲ್ಲೇ ಎಚ್‌.ಎಸ್‌. ಪ್ರಣಯ್‌ಗೆ ಆಘಾತ
Last Updated 6 ಮಾರ್ಚ್ 2024, 15:47 IST
ಫ್ರೆಂಚ್‌ ಓಪನ್‌: ಕಿದಂಬಿ ಮುನ್ನಡೆ
ADVERTISEMENT

ಜಪಾನ್ ಮಾಸ್ಟರ್ಸ್‌ ಸೂಪರ್ ಬ್ಯಾಡ್ಮಿಂಟನ್ ಟೂರ್ನಿ: ಪ್ರಣಯ್, ಸೇನ್ ಮೇಲೆ ನಿರೀಕ್ಷೆ

ಭಾರತದ ಬ್ಯಾಡ್ಮಿಂಟನ್‌ ತಾರೆಗಳಾದ ಎಚ್‌.ಎಸ್‌. ಪ್ರಣಯ್‌ ಮತ್ತು ಲಕ್ಷ್ಯಸೇನ್‌ ಅವರು ಮಂಗಳವಾರ ಇಲ್ಲಿ ಆರಂಭವಾಗಲಿರುವ ಜಪಾನ್‌ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.
Last Updated 13 ನವೆಂಬರ್ 2023, 16:21 IST
ಜಪಾನ್ ಮಾಸ್ಟರ್ಸ್‌ ಸೂಪರ್ ಬ್ಯಾಡ್ಮಿಂಟನ್ ಟೂರ್ನಿ: ಪ್ರಣಯ್, ಸೇನ್ ಮೇಲೆ ನಿರೀಕ್ಷೆ

ಪದಕದ ವಿಶ್ವಾಸದಲ್ಲಿ ಕಿದಂಬಿ ಶ್ರೀಕಾಂತ್

ಭಾರತದ ಬ್ಯಾಡ್ಮಿಂಟನ್ ತಾರೆ ಕಿದಂಬಿ ಶ್ರೀಕಾಂತ್ ಮೊದಲಿನಷ್ಟು ಉತ್ತಮ ಲಯದಲ್ಲಿ ಇಲ್ಲ. ಆದರೆ ಮೂರನೇ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಅವರು ಚೀನಾದ ಹಾಂಗ್‌ಜೌನಲ್ಲಿ ಪದಕದ ನಿರೀಕ್ಷೆಯಲ್ಲಿದ್ದಾರೆ.
Last Updated 15 ಸೆಪ್ಟೆಂಬರ್ 2023, 23:30 IST
ಪದಕದ ವಿಶ್ವಾಸದಲ್ಲಿ ಕಿದಂಬಿ ಶ್ರೀಕಾಂತ್

ಗಪುರ ಓಪನ್‌: ಶ್ರೀಕಾಂತ್‌, ಪ್ರಿಯಾಂಶು ಪರಾಭವ

ಭಾರತದ ಸವಾಲು ಅಂತ್ಯ
Last Updated 8 ಜೂನ್ 2023, 13:39 IST
ಗಪುರ ಓಪನ್‌: ಶ್ರೀಕಾಂತ್‌, ಪ್ರಿಯಾಂಶು ಪರಾಭವ
ADVERTISEMENT
ADVERTISEMENT
ADVERTISEMENT