ವೈಯಕ್ತಿಕ ಚಾಂಪಿಯನ್ನರು: 11 ವರ್ಷದೊಳಗಿನ ಬಾಲಕಿಯರು: ಜೋರ್ನಾ ಸಿಸೋಡಿಯಾ (ಪ್ರೆಸಿಡೆನ್ಸಿ ಶಾಲೆ, ಯಲಹಂಕ, ಬೆಂಗಳೂರು; 21 ಪಾಯಿಂಟ್ಸ್), ಬಾಲಕರು: ರುಥ್ವಾ ಎಸ್. (ಸೇಂಟ್ ಥಾಮಸ್ ಸ್ಕೂಲ್, ಮೈಸೂರು; 21 ಪಾ.), 14 ವರ್ಷದೊಳಗಿನ ಬಾಲಕಿಯರು: ತ್ರಿಶಾ ಸಿಂಧು ಎಸ್. (ವ್ಯಾಸ ಇಂಟರ್‌ನ್ಯಾಷನಲ್ ಶಾಲೆ, ವಿದ್ಯಾರಣ್ಯಪುರ, ಬೆಂಗಳೂರು; 28 ಪಾ.), ಬಾಲಕರು: ಶರಣ್ ಎಸ್. (ಜೈನ್ ಹೆರಿಟೇಜ್ ಸ್ಕೂಲ್, ಕೆಂಪಾಪುರ, ಬೆಂಗಳೂರು; 28 ಪಾ.), 17 ವರ್ಷದೊಳಗಿನ ಬಾಲಕಿಯರು: ಅಂಜಲಿ ಅರುಣ್ ಹೊಸಕೆರೆ (ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಂ, ಬೆಂಗಳೂರು; 30 ಪಾ.), ಬಾಲಕರು: ಸೈಶ್ ಕಿಣಿ (ಏರ್‌ಫೋರ್ಸ್ ಸ್ಕೂಲ್, ಹೆಬ್ಬಾಳ, ಬೆಂಗಳೂರು; 35 ಪಾ.), 19 ವರ್ಷದೊಳಗಿನ ಬಾಲಕಿಯರು: ರುಜುಲಾ ಎಸ್. (ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಬೆಂಗಳೂರು; 35 ಪಾ.), ಬಾಲಕರು: ಜೋಸೆಫ್ ವಿ.ಜೋಸ್ (ವಿಶ್ವಜ್ಯೋತಿ ಪಬ್ಲಿಕ್ ಶಾಲೆ) ಮತ್ತು ಸೋಹನ್ ಮಂಡಲ್ (ಡೆಲ್ಲಿ ಪಬ್ಲಿಕ್ ಸ್ಕೂಲ್ ನಾರ್ತ್, ಬೆಂಗಳೂರು)–(ಇಬ್ಬರೂ ತಲಾ 31 ಪಾ.).