ಚೆನ್ನೈ: ಭಾರತ ಸ್ಕ್ವಾಷ್ ರ್ಯಾಕೆಟ್ ಫೆಡರೇಷನ್ನ (ಎಸ್ಆರ್ಎಫ್ಐ) ಪ್ರಧಾ ಕಾರ್ಯದರ್ಶಿಯಾಗಿರುವ ಸೈರಸ್ ಪೂಂಚಾ ಅವರು ಏಷ್ಯನ್ ಸ್ಕ್ವಾಷ್ ಫೆಡರೇಷನ್ಗೆ (ಎಎಸ್ಎಫ್) ಉಪಾಧ್ಯಕ್ಷರಾಗಿ ಶನಿವಾರ ಆಯ್ಕೆಯಾಗಿದ್ದಾರೆ.

ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಪೂಂಚಾ ಅವರನ್ನು ಎಎಸ್ಎಫ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಆಯ್ಕೆ ಮಾಡಲಾಗಿದ್ದು, ನಾಲ್ಕು ವರ್ಷಗಳ ಕಾಲ ಉಪಾಧ್ಯಕ್ಷ ಹುದ್ದೆಯಲ್ಲಿರುವರು ಎಂದು ಎಎಸ್ಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶ್ವ ಸ್ಕ್ವಾಷ್ಮಾಜಿ ಅಧ್ಯಕ್ಷ ಎನ್ ರಾಮಚಂದ್ರನ್ ಮತ್ತು ಪ್ರಸ್ತುತ ಎಸ್ಆರ್ಎಫ್ಐನ ಅಧ್ಯಕ್ಷ ದೇವೇಂದ್ರನಾಥ ಸಾರಂಗಿ ಅವರು ಈ ಮೊದಲು ಎಎಸ್ಎಫ್ ಉಪಾಧ್ಯಕ್ಷರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.