ಶುಕ್ರವಾರ, 4 ಜುಲೈ 2025
×
ADVERTISEMENT

Asian Squash Championship

ADVERTISEMENT

22ನೇ ಏಷ್ಯನ್ ಟೀಂ ಸ್ಕ್ವಾಷ್ ಚಾಂಪಿಯನ್‌ಷಿಪ್‌: ವೆಲವನ್‌, ರತಿಕಾ ಸಾರಥ್ಯ

ರಾಷ್ಟ್ರೀಯ ಚಾಂಪಿಯನ್‌ ವೆಲವನ್ ಸೆಂಥಿಲ್‌ಕುಮಾರ್ ಮತ್ತು ರತಿಕಾ ಶೀಲನ್ ಅವರು ಚೀನಾದ ಡೇಲಿಯನ್‌ನಲ್ಲಿ ನಡೆಯುವ 22ನೇ ಏಷ್ಯನ್ ಟೀಂ ಸ್ಕ್ವಾಷ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಭಾರತದ ಪುರುಷರ ಮತ್ತು ಮಹಿಳೆಯರ ಸವಾಲನ್ನು ಮುನ್ನಡೆಸಲಿದ್ದಾರೆ. ತಂಡದಲ್ಲಿ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ.
Last Updated 12 ಮೇ 2024, 15:42 IST
22ನೇ ಏಷ್ಯನ್ ಟೀಂ ಸ್ಕ್ವಾಷ್ ಚಾಂಪಿಯನ್‌ಷಿಪ್‌: ವೆಲವನ್‌, ರತಿಕಾ ಸಾರಥ್ಯ

ಏಷ್ಯನ್ ಸ್ಕ್ವಾಷ್‌ ಫೆಡರೇಷನ್‌ಗೆ ಸೈರಸ್‌ ಪೂಂಚಾ ಉಪಾಧ್ಯಕ್ಷ

ಭಾರತ ಸ್ಕ್ವಾಷ್‌ ರ‍್ಯಾಕೆಟ್‌ ಫೆಡರೇಷನ್‌ನ (ಎಸ್‌ಆರ್‌ಎಫ್ಐ) ಪ್ರಧಾ ಕಾರ್ಯದರ್ಶಿಯಾಗಿರುವ ಸೈರಸ್‌ ಪೂಂಚಾ ಅವರು ಏಷ್ಯನ್ ಸ್ಕ್ವಾಷ್ ಫೆಡರೇಷನ್‌ಗೆ (ಎಎಸ್‌ಎಫ್‌) ಉಪಾಧ್ಯಕ್ಷರಾಗಿ ಶನಿವಾರ ಆಯ್ಕೆಯಾಗಿದ್ದಾರೆ.
Last Updated 4 ಸೆಪ್ಟೆಂಬರ್ 2021, 19:51 IST
fallback

ಫೈನಲ್‌ಗೆ ಜೋಷ್ನಾ, ಘೋಷಾಲ್‌

ಏಷ್ಯನ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌
Last Updated 4 ಮೇ 2019, 20:16 IST
ಫೈನಲ್‌ಗೆ ಜೋಷ್ನಾ, ಘೋಷಾಲ್‌

ಸೆಮಿಗೆ ಜೋಷ್ನಾ, ಘೋಷಾಲ್‌

ಏಷ್ಯನ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌: ಭಾರತದ ಸ್ಪರ್ಧಿಗಳ ಗೆಲುವಿ ಓಟ
Last Updated 3 ಮೇ 2019, 20:00 IST
ಸೆಮಿಗೆ ಜೋಷ್ನಾ, ಘೋಷಾಲ್‌
ADVERTISEMENT
ADVERTISEMENT
ADVERTISEMENT
ADVERTISEMENT