ಬೆಂಗಳೂರಿನ ಡೆಕ್ಕನ್ ಇಂಟರ್‌ನ್ಯಾಷನಲ್ ಸ್ಕೂಲ್ (ಡಿಐಎಸ್) ಆಯೋಜಿಸಿದ್ದ 2ನೇ ಡೆಕ್ಕನ್ ಕಪ್ ಅಂತರಶಾಲಾ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲ್ಲಿ ಬಾಲಕಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಡೆಲ್ಲಿ ಪಬ್ಲಿಕ್ ಶಾಲೆ ತಂಡ; ನಿಂತವರು(ಎಡದಿಂದ): ದಕ್ಷ್ ಆದಿತ್ಯ ರೆಡ್ಡಿ ಚರಿತ್ ಸಹದೇವ್ ದಲ್ಜೀತ್ ಉಜ್ವಲ್. ಕುಳಿತವರು(ಬಲದಿಂದ): ಕಿಶೋರ್ ರೋಹಿತ್ ಡ್ಯಾನಿಯಲ್ ಶೌರ್ಯ ಆದಿತ್ಯ ರಾಮಚಂದ್ರ