ಗುರುವಾರ, 3 ಜುಲೈ 2025
×
ADVERTISEMENT

Basketball Tournament

ADVERTISEMENT

ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ಮೈಸೂರು ಜಿಲ್ಲೆ ಎ ತಂಡಕ್ಕೆ ಸೋಲು

ಮೈಸೂರು ಜಿಲ್ಲೆ ಎ ತಂಡವು ಡಿ.ಎನ್. ರಾಜಣ್ಣ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್‌ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕರ ವಿಭಾಗದ ಪಂದ್ಯದಲ್ಲಿ 72–93ರಿಂದ ಎಂಎನ್‌ಕೆ ರಾವ್‌ ಪಾರ್ಕ್‌ ಬಿ.ಸಿ ತಂಡಕ್ಕೆ ಮಣಿಯಿತು.
Last Updated 10 ಜೂನ್ 2025, 15:56 IST
ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ಮೈಸೂರು ಜಿಲ್ಲೆ ಎ ತಂಡಕ್ಕೆ ಸೋಲು

ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ವ್ಯಾನ್ಗಾರ್ಡ್ಸ್ ತಂಡಕ್ಕೆ ಗೆಲುವು

ಸಾಂಘಿಕ ಆಟ ಪ್ರದರ್ಶಿಸಿದ ಬೆಂಗಳೂರು ವ್ಯಾನ್ಗಾರ್ಡ್ಸ್ ತಂಡವು ಡಿ.ಎನ್. ರಾಜಣ್ಣ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್‌ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕಿಯರ ವಿಭಾಗದ ಪಂದ್ಯದಲ್ಲಿ 50–40 ಅಂತರದಿಂದ ವಿವೇಕ್ಸ್‌ ಎಸ್‌.ಸಿ ವಿರುದ್ಧ ಗೆಲುವು ಸಾಧಿಸಿತು.
Last Updated 7 ಜೂನ್ 2025, 23:30 IST
ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ವ್ಯಾನ್ಗಾರ್ಡ್ಸ್ ತಂಡಕ್ಕೆ ಗೆಲುವು

ಡಿ.ಎನ್.ರಾಜಣ್ಣ ಸ್ಮಾರಕ ಟ್ರೋಫಿ: ದಕ್ಷಿಣ ಕನ್ನಡ ತಂಡಕ್ಕೆ ಗೆಲುವು

ರಾಜ್ಯ ಜೂನಿಯರ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿ
Last Updated 4 ಜೂನ್ 2025, 23:30 IST
ಡಿ.ಎನ್.ರಾಜಣ್ಣ ಸ್ಮಾರಕ ಟ್ರೋಫಿ: ದಕ್ಷಿಣ ಕನ್ನಡ ತಂಡಕ್ಕೆ ಗೆಲುವು

ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ರಾಜ್‌ಮಹಲ್‌ ತಂಡಕ್ಕೆ ಗೆಲುವು

ರಾಜ್‌ಮಹಲ್‌ ಬಿ.ಸಿ ತಂಡವು ಡಿ.ಎನ್.ರಾಜಣ್ಣ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್‌ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕರ ವಿಭಾಗದಲ್ಲಿ 55–14ರಿಂದ ಲಕ್ಷ್ಮಣ್‌ ತಂಡವನ್ನು ಮಣಿಸಿತು.
Last Updated 2 ಜೂನ್ 2025, 23:28 IST
ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ರಾಜ್‌ಮಹಲ್‌ ತಂಡಕ್ಕೆ ಗೆಲುವು

ಬ್ಯಾಸ್ಕೆಟ್‌ಬಾಲ್ ಟೂರ್ನಿ: ಡೆಲ್ಲಿ ಪಬ್ಲಿಕ್ ಶಾಲೆ ದಕ್ಷಿಣಕ್ಕೆ ಪ್ರಶಸ್ತಿ ಡಬಲ್

ಡೆಕ್ಕನ್ ಇಂಟರ್‌ನ್ಯಾಷನಲ್ ಸ್ಕೂಲ್ ರನ್ನರ್ಸ್ ಅಪ್
Last Updated 11 ಜನವರಿ 2025, 16:21 IST
ಬ್ಯಾಸ್ಕೆಟ್‌ಬಾಲ್ ಟೂರ್ನಿ: ಡೆಲ್ಲಿ ಪಬ್ಲಿಕ್ ಶಾಲೆ ದಕ್ಷಿಣಕ್ಕೆ ಪ್ರಶಸ್ತಿ ಡಬಲ್

ಬಾಸ್ಕೆಟ್‌ ಬಾಲ್‌ ಪಂದ್ಯಾವಳಿ: ಬಂಗಾರಮ್ಮ ಸಜ್ಜನ ಕಾಲೇಜಿಗೆ ಪ್ರಶಸ್ತಿ

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಇತ್ತೀಚೆಗೆ ಆಯೋಜಿಸಿದ್ದ ಅಂತರ್‌ ಮಹಾವಿದ್ಯಾಲಯ ಬಾಸ್ಕೆಟ್‌ ಬಾಲ್‌ ಪಂದ್ಯಾವಳಿಯಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ತಂಡ 7 ಅಂಕಗಳ ಅಂತರದಿಂದ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
Last Updated 19 ನವೆಂಬರ್ 2024, 15:31 IST
ಬಾಸ್ಕೆಟ್‌ ಬಾಲ್‌ ಪಂದ್ಯಾವಳಿ: ಬಂಗಾರಮ್ಮ ಸಜ್ಜನ ಕಾಲೇಜಿಗೆ ಪ್ರಶಸ್ತಿ

ಬ್ಯಾಸ್ಕೆಟ್‌ಬಾಲ್ ಟೂರ್ನಿ: ನೈರುತ್ಯ ರೈಲ್ವೆ ತಂಡಕ್ಕೆ ಒಲಿದ ಪ್ರಶಸ್ತಿ

ದಿಟ್ಟ ಆಟವಾಡಿದ ನೈರುತ್ಯ ರೈಲ್ವೆ ತಂಡದವರು ಎಸ್‌.ಎಂ.ಎನ್‌. ಟ್ರೋಫಿಗಾಗಿ ನಡೆದ ರಾಜ್ಯಮಟ್ಟದ ಮಾತೃ ಕಪ್ ಮಹಿಳಾ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.
Last Updated 8 ಮಾರ್ಚ್ 2023, 19:30 IST
ಬ್ಯಾಸ್ಕೆಟ್‌ಬಾಲ್ ಟೂರ್ನಿ: ನೈರುತ್ಯ ರೈಲ್ವೆ ತಂಡಕ್ಕೆ ಒಲಿದ ಪ್ರಶಸ್ತಿ
ADVERTISEMENT

ಬ್ಯಾಸ್ಕೆಟ್‌ಬಾಲ್‌: ಫೈನಲ್‌ಗೆ ಮೌಂಟ್ಸ್ ನೈರುತ್ಯ ರೈಲ್ವೆ

ನೈರುತ್ಯ ರೈಲ್ವೆ ಮತ್ತು ಮೌಂಟ್ಸ್ ಕ್ಲಬ್ ತಂಡಗಳು ಎಸ್‌.ಎಂ.ಎನ್‌. ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ಮಾತೃ ಕಪ್ ರಾಜ್ಯ ಮಹಿಳಾ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಫೈನಲ್ ತಲುಪಿದವು.
Last Updated 7 ಮಾರ್ಚ್ 2023, 19:45 IST
fallback

ಆಕರ್ಷಕ ಬ್ಯಾಸ್ಕೆಟ್‌ಬಾಲ್ ಕೋರ್ಟ್

ಅಪ್ಪೇಗೌಡನಹಳ್ಳಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಾಣ
Last Updated 24 ಫೆಬ್ರುವರಿ 2021, 4:05 IST
ಆಕರ್ಷಕ ಬ್ಯಾಸ್ಕೆಟ್‌ಬಾಲ್ ಕೋರ್ಟ್

ಫೈನಲ್‌ಗೆ ಬ್ಯಾಂಕ್‌ ಆಫ್‌ ಬರೋಡ

ಆತಿಥೇಯ ಬ್ಯಾಂಕ್ ಆಫ್‌ ಬರೋಡ ತಂಡವು ಮುಲ್ಕಿ ಸುಂದರ ರಾಮ್‌ ಶೆಟ್ಟಿ ಅಖಿಲ ಭಾರತ ಆಹ್ವಾನಿತ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದೆ.
Last Updated 24 ಆಗಸ್ಟ್ 2019, 20:00 IST
fallback
ADVERTISEMENT
ADVERTISEMENT
ADVERTISEMENT