ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

ಜಿಲ್ಲೆ

ADVERTISEMENT

ತಾಯಿ ಕೊಂದು ಕಥೆ ಕಟ್ಟಿದ್ದ ಪುತ್ರಿ: ಪ್ರಿಯಕರ, ಆತನ ಸ್ನೇಹಿತರ ಜತೆಗೆ ಸೇರಿ ಕೃತ್ಯ

ಪ್ರಿಯಕರ, ಆತನ ಸ್ನೇಹಿತರ ಜತೆಗೆ ಸೇರಿ ಕೃತ್ಯ, ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲು
Last Updated 31 ಅಕ್ಟೋಬರ್ 2025, 16:06 IST
ತಾಯಿ ಕೊಂದು ಕಥೆ ಕಟ್ಟಿದ್ದ ಪುತ್ರಿ: ಪ್ರಿಯಕರ, ಆತನ ಸ್ನೇಹಿತರ ಜತೆಗೆ ಸೇರಿ ಕೃತ್ಯ

BJPಯ ಸುಳ್ಳಿನ ಫ್ಯಾಕ್ಟರಿಗೆ ಮೋದಿ, ಶಾ ಪ್ರಿನ್ಸಿಪಾಲ್: ರಾಮಲಿಂಗಾರೆಡ್ಡಿ ವ್ಯಂಗ್ಯ

Political Satire Karnataka: ವಿಜಯಪುರದಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ ಸುಳ್ಳಿನ ಫ್ಯಾಕ್ಟರಿ ನಡೆಯಿಸುತ್ತಿದ್ದು, ಮೋದಿ ಮತ್ತು ಅಮೀತ್ ಶಾ ಅವರು ಅದಕ್ಕೆ ಪ್ರಿನ್ಸಿಪಾಲ್ ಎಂದು ವ್ಯಂಗ್ಯವಾಡಿದರು. ಮುಜರಾಯಿ ಹಾಗೂ ಸಾರಿಗೆ ವಿಷಯಗಳಲ್ಲೂ ವಿವರ ನೀಡಿದರು.
Last Updated 31 ಅಕ್ಟೋಬರ್ 2025, 15:47 IST
BJPಯ ಸುಳ್ಳಿನ ಫ್ಯಾಕ್ಟರಿಗೆ ಮೋದಿ, ಶಾ ಪ್ರಿನ್ಸಿಪಾಲ್: ರಾಮಲಿಂಗಾರೆಡ್ಡಿ ವ್ಯಂಗ್ಯ

ಭಯ ಸೃಷ್ಟಿಸಲು ಸುಹಾಸ್ ಶೆಟ್ಟಿ ಹತ್ಯೆ: 11 ಆರೋಪಿಗಳ ವಿರುದ್ದ ದೋಷಾರೋಪ ಪಟ್ಟಿ

11 ಆರೋಪಿಗಳ ವಿರುದ್ದ ದೋಷಾರೋಪ ಪಟ್ಟಿ ಸಲ್ಲಿಸಿದ ಎನ್‌ಐಎ
Last Updated 31 ಅಕ್ಟೋಬರ್ 2025, 15:44 IST
ಭಯ ಸೃಷ್ಟಿಸಲು ಸುಹಾಸ್ ಶೆಟ್ಟಿ ಹತ್ಯೆ: 11 ಆರೋಪಿಗಳ ವಿರುದ್ದ ದೋಷಾರೋಪ ಪಟ್ಟಿ

ಅದ್ಧೂರಿ ರಾಜ್ಯೋತ್ಸವಕ್ಕೆ ಬೆಳಗಾವಿ ಸಜ್ಜು: ಗಡಿ ಕನ್ನಡಿಗರ ಸಂಭ್ರಮ

Kannada Festival Preparations: ಗಡಿ ಜಿಲ್ಲೆ ಬೆಳಗಾವಿಯಲ್ಲಿ ರಾಜ್ಯೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಹಳದಿ-ಕೆಂಪು ಬಾವುಟ, ವಿದ್ಯುದ್ದೀಪಾಲಂಕಾರ, ಸಿಡಿಮದ್ದಿನ ಪ್ರದರ್ಶನದಿಂದ ಕನ್ನಡ ಹಬ್ಬ ಇನ್ನೂ ಉಜ್ವಲವಾಗಿ ತೋರುತ್ತಿದೆ.
Last Updated 31 ಅಕ್ಟೋಬರ್ 2025, 15:42 IST
ಅದ್ಧೂರಿ ರಾಜ್ಯೋತ್ಸವಕ್ಕೆ ಬೆಳಗಾವಿ ಸಜ್ಜು: ಗಡಿ ಕನ್ನಡಿಗರ ಸಂಭ್ರಮ

ಲೈಂಗಿಕ ಕಿರುಕುಳ: ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಮೈಲಾರಪ್ಪ ಬಂಧನ

ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು
Last Updated 31 ಅಕ್ಟೋಬರ್ 2025, 14:42 IST
ಲೈಂಗಿಕ ಕಿರುಕುಳ: ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಮೈಲಾರಪ್ಪ ಬಂಧನ

ಸಮಾಜಮುಖಿ: ಐವರು ಲೇಖಕರಿಗೆ ಬಹುಮಾನ

Literary Awards: ಸಮಾಜಮುಖಿ ಪ್ರಕಾಶನ ಆಯೋಜಿಸಿದ್ದ 2025ನೇ ಸಾಲಿನ ಯುವ ಲೇಖನ ಸ್ಪರ್ಧೆಯಲ್ಲಿ ಅಂಜಿನಪ್ಪ ಜಿ., ಧನ್ಯ ಎ., ಮಹಮ್ಮದ್ ಷರೀಫ್ ಕಾಡುಮಠ, ಸುನೀಲ್ ನಾಯಕ್ ಮತ್ತು ಮಮತಾ ಅವರ ಲೇಖನಗಳು ಬಹುಮಾನಕ್ಕೆ ಆಯ್ಕೆಯಾಗಿವೆ.
Last Updated 31 ಅಕ್ಟೋಬರ್ 2025, 14:37 IST
ಸಮಾಜಮುಖಿ: ಐವರು ಲೇಖಕರಿಗೆ ಬಹುಮಾನ

ತಪಾಸಣೆಯಿಂದ ಸ್ತನ ಕ್ಯಾನ್ಸರ್ ತಡೆ: ಜಾಗೃತಿ ಅಭಿಯಾನಕ್ಕೆ ನಟಿ ಪೂಜಾ ಗಾಂಧಿ ಚಾಲನೆ

ಚಾಕೊಲೇಟ್ ಮೂಲಕ ಜಾಗೃತಿ ಸಂದೇಶ ಸಾರುವ ಅಭಿಯಾನಕ್ಕೆ ನಟಿ ಪೂಜಾ ಗಾಂಧಿ ಚಾಲನೆ
Last Updated 31 ಅಕ್ಟೋಬರ್ 2025, 14:23 IST
ತಪಾಸಣೆಯಿಂದ ಸ್ತನ ಕ್ಯಾನ್ಸರ್ ತಡೆ: ಜಾಗೃತಿ ಅಭಿಯಾನಕ್ಕೆ ನಟಿ ಪೂಜಾ ಗಾಂಧಿ ಚಾಲನೆ
ADVERTISEMENT

ರಾಜ್ಯೋತ್ಸವ: ಪುಸ್ತಕಗಳಿಗೆ ಶೇ 50ರಷ್ಟು ರಿಯಾಯಿತಿ

Book Discount: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ನವೆಂಬರ್ ತಿಂಗಳು ಪೂರ್ತಿ ಪುಸ್ತಕ ಖರೀದಿಗೆ ಶೇ 50ರಷ್ಟು ರಿಯಾಯಿತಿ ನೀಡುವುದಾಗಿ ಘೋಷಿಸಿದೆ.
Last Updated 31 ಅಕ್ಟೋಬರ್ 2025, 14:20 IST
ರಾಜ್ಯೋತ್ಸವ: ಪುಸ್ತಕಗಳಿಗೆ ಶೇ 50ರಷ್ಟು ರಿಯಾಯಿತಿ

ಕೆರೆಯ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

Lake Accident: ಬೆಂಗಳೂರಿನ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಆಟವಾಡಲು ಕೆರೆಯ ನೀರಿಗೆ ಇಳಿದಿದ್ದ ಸಂಜಯ್ ಮತ್ತು ಜಗನ್ನಾಥ್ ಎಂಬ ಇಬ್ಬರು ಮಕ್ಕಳು ಮುಳುಗಿ ಮೃತಪಟ್ಟಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 31 ಅಕ್ಟೋಬರ್ 2025, 14:17 IST
ಕೆರೆಯ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

ಹೋರಾಟ ಹತ್ತಿಕ್ಕುತ್ತಿರುವ ಸಚಿವ ಮಹದೇವಪ್ಪ: ಆರೋಪ

HC Mahadevappa Allegation: ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಒಳಮೀಸಲಾತಿ ಹೋರಾಟವನ್ನು ಹತ್ತಿಕ್ಕಲು ಹೋರಾಟಗಾರರ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು ಪ್ರದೇಶ ಮಾದಿಗರ ಸಂಘದ ಅಧ್ಯಕ್ಷ ಪ್ರಭುರಾಜ್ ಕೊಡ್ಲಿ ಆರೋಪಿಸಿದ್ದಾರೆ.
Last Updated 31 ಅಕ್ಟೋಬರ್ 2025, 14:16 IST
ಹೋರಾಟ ಹತ್ತಿಕ್ಕುತ್ತಿರುವ ಸಚಿವ ಮಹದೇವಪ್ಪ: ಆರೋಪ
ADVERTISEMENT
ADVERTISEMENT
ADVERTISEMENT