ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

Asian Champions Trophy Hockey: ಭಾರತ ತಂಡದ ಸಂಭ್ರಮದ ಕ್ಷಣಗಳು

Published : 13 ಆಗಸ್ಟ್ 2023, 4:24 IST
Last Updated : 13 ಆಗಸ್ಟ್ 2023, 4:24 IST
ಫಾಲೋ ಮಾಡಿ
Comments
ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಮತ್ತು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರು ಭಾರತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ಗೆ ಟ್ರೋಫಿಯನ್ನು ನೀಡುತ್ತಿರುವುದು

ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ 2023ರ ಹಾಕಿ ಟೂರ್ನಿ ಫೈನಲ್‌ ಪಂದ್ಯದ ಭಾರತದ ಗೆಲುವನ್ನು ಅಭಿಮಾನಿಗಳು ಸಂಭ್ರಮಿಸುತ್ತಿರುವುದು.

ಚೆಂಡಿಗಾಗಿ ಪೈಪೋಟಿ ನಡೆಸುತ್ತಿರುವ ಭಾರತ ಹಾಕಿ ತಂಡದ ಆಟಗಾರ ಶಂಶೇರ್‌ ಸಿಂಗ್‌ ಮತ್ತು ಮಲೇಷ್ಯಾ ತಂಡದ ಆಟಗಾರ ಅಜ್ರೈ ಅಬು ಕಮಾಲ್‌

ಚೆನ್ನೈನ ಮೇಯರ್‌ ರಾಧಾಕೃಷ್ಣನ್‌ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಮಲೇಷ್ಯಾ ನಡುವಿನ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ 2023 ಹಾಕಿ ಟೂರ್ನಿ ಫೈನಲ್‌ ಪಂದ್ಯ.

ಭಾರತ ಪುರುಷ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಗೆಲುವನ್ನು ಸಂಭ್ರಮಿಸಿದ ಕ್ಷಣ

ಚೆನ್ನೈನಲ್ಲಿ ಶನಿವಾರ ನಡೆದ ಫೈನಲ್‌ನಲ್ಲಿ ಮಲೇಷ್ಯಾ ತಂಡದ ವಿರುದ್ಧ 4–3 ಗೋಲುಗಳ ಅಂತರದಿಂದ ಜಯಗಳಿಸಿದ ಭಾರತ ತಂಡ.

ಭಾರತ ಮತ್ತು ಮಲೇಷ್ಯಾ ನಡುವಿನ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2023 ರ ಫೈನಲ್ ಹಾಕಿ ಪಂದ್ಯದಲ್ಲಿ ಭಾರತದ ಹಾರ್ದಿಕ್ ಸಿಂಗ್ ಮತ್ತು ಮಲೇಷ್ಯಾದ ಹಮ್ಸಾನಿ ಆಶ್ರನ್.

ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2023 ಹಾಕಿ ಟೂರ್ನಿ ಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಆಟಗಾರರು ಗೋಲು ಗಳಿಸಿದ ನಂತರ ಸಂಭ್ರಮಿಸಿದ ಕ್ಷಣ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಕಿರೀಟ ಎತ್ತಿ ಹಿಡಿದ‌ ಭಾರತ ತಂಡದ ಆಟಗಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT