ಬೆಂಗಳೂರು: ಯಮುನಾ ಎಸ್. ಅವರು ಜಾರ್ಖಂಡ್‌ನ ರಾಂಜಿಯಲ್ಲಿ ಇದೇ 30ರಿಂದ ಅ.10ರವರೆಗೆ ನಡೆಯುವ ಹಾಕಿ ಇಂಡಿಯಾ ಜೂನಿಯರ್ ಮಹಿಳಾ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

18 ಆಟಗಾರ್ತಿಯರ ರಾಜ್ಯ ತಂಡವನ್ನು ಹಾಕಿ ಕರ್ನಾಟಕ ಗುರುವಾರ ಪ್ರಕಟಿಸಿದೆ. ಕರ್ನಾಟಕ ತಂಡವು ಗುಜರಾತ್, ಹಿಮಾಚಲ ಮತ್ತು ಉತ್ತರ ಪ್ರದೇಶದೊಂದಿಗೆ ಎಚ್ ಗುಂಪಿನಲ್ಲಿದೆ.

ತಂಡ ಹೀಗಿದೆ: ಯಮುನಾ ಎಸ್. (ನಾಯಕಿ), ಶ್ರಾವ್ಯಾ ಪಿ.ಡಿ, ಹರ್ಷಿತಾ ಎಚ್.ಎಚ್, ಚತುರ್ಥಿ ಡಿ.ಎ, ದೇವಿಕಾ ಎನ್, ನಿಧಿ ನೀಲಮ್ಮ ಪಿ.ಎಸ್, ಮಾನಸಾ ಎಂ.ಎಸ್, ದೀಪಿಕಾ ಆರ್, ಬೊಳ್ಳಮ್ಮ ಪಿ.ಎಂ, ದೀಕ್ಷಿತಾ ಡಿ, ಶ್ರುತಿ ಸಿ. ಹುಗ್ಗೆನ್ನವರ, ಮೆಹರ್ ಕೌರ್ ಮೆಹ್ತಾ, ಚಂದನಾ ಟಿ.ಸಿ, ತಾಜ್ ಬೆಳ್ಳಿಯಪ್ಪ, ದಿಶಾ ಪೊನ್ನಮ್ಮ ಎಂ.ಯು, ವಿ.ಸೌಮ್ಯಾ, ನಿಸರ್ಗಾ ಎಸ್.ಬಿ, ರಕ್ಷಿತಾ ಜೆ; ವರ್ಗೀಸ್ ಜಾನ್ (ಕೋಚ್), ಸಾರಾ ಸಿ. ಶಿಂಧೆ (ಮ್ಯಾನೇಜರ್).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.