ಮಂಡ್ಯ: ಕರ್ನಾಟಕದ ವಿಹಾನ್ ಚತುರ್ವೇದಿ, ಸಮನ್ವಿ ಇಎ.ಸ್. ಮತ್ತು ಶಮನಿ ಗೌಡ, ಮೊದಲ ದಕ್ಷಿಣ ವಲಯ ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಷಿಪ್‌ನ ಎರಡನೇ ದಿನವಾದ ಶನಿವಾರ ಎರಡು ಸ್ಪರ್ಧೆಗಳಲ್ಲಿ ಚಿನ್ನ ಗೆದ್ದರು. ಕರ್ನಾಟಕದ ಈಜುಪಟುಗಳು ಎರಡನೇ ದಿನವೂ ಸಿಂಹಪಾಲು ಪದಕಗಳನ್ನು ಬಾಚಿಕೊಂಡರು.

ನಗರದ ಪಿಇಟಿ ಅಕ್ವೆಟಿಕ್ ಸೆಂಟರ್‌ನಲ್ಲಿ ಸಮನ್ವಿ ಬಾಲಕಿಯರ ಒಂದನೇ ಗುಂಪಿನಲ್ಲಿ 50 ಮೀ.ಬ್ರೆಸ್ಟ್ ಸ್ಟ್ರೋಕ್ ಮತ್ತು 400 ಮೀ. ಫ್ರೀಸ್ಟೈಲ್‌ನಲ್ಲಿ ಅಗ್ರಸ್ಥಾನ ಗಳಿಸಿದರು. ಶಮನಿ ಗೌಡ 100 ಮೀ. ಮತ್ತು 400 ಮೀ. ಫ್ರೀಸ್ಟೈಲ್ ಸ್ಪರ್ಧೆಗಳನ್ನು ಮೊದಲಿಗರಾಗಿ ಮುಗಿಸಿದರು.

ವಿಹಾನ್ ಚತುರ್ವೇದಿ ಬಾಲಕರ ಎರಡನೇ ಗುಂಪಿನ 200 ಮೀ. ಬ್ಯಾಕ್‌ಸ್ಟ್ರೋಕ್ ಮತ್ತು 400 ಮೀ. ಫ್ರೀಸ್ಟೈಲ್‌ನಲ್ಲಿ ಮೊದಲ ಸ್ಥಾನ ಪಡೆದರು.

ಚಿನ್ನ ಗೆದ್ದ ಕರ್ನಾಟಕದ ಈಜುಪಟುಗಳು

ಬಾಲಕರು: 1ನೇ ಗುಂಪು: 50 ಮೀ. ಬ್ರೆಸ್ಟ್ ಸ್ಟ್ರೋಕ್: ಆಯುಷ್ ಶಿವರಾಜು ಎಂ., ಕಾಲ: 31.12ಸೆ.; 100 ಮೀ. ಫ್ರೀಸ್ಟೈಲ್: ಕುಶಲ್ ಕೆ., ಕಾಲ: 54.46 ಸೆ.; 200 ಮೀ. ಬ್ಯಾಕ್‌ಸ್ಟ್ರೋಕ್: ಆರ್ಯನ್ ಪಾಟೀಲ್, ಕಾಲ: 2ನಿ.13.23 ಸೆ.; 200 ಮೀ. ಬಟರ್‌ಫ್ಲೈ: ರೇಣುಕಾಚಾರ್ಯ ಹೋದ್ಮನಿ, ಕಾಲ: 2ನಿ.11.66 ಸೆ.; 400 ಮೀ. ಫ್ರೀಸ್ಟೈಲ್: ಅನಿಕೇತ್ ಭಟ್ ಅಮಡಿ, ಕಾಲ: 4ನಿ.09.44 ಸೆ.; 4x100 ಮೀ. ಮೆಡ್ಲೆ ರಿಲೆ: ಕರ್ನಾಟಕ, ಕಾಲ: 4ನಿ.03.66 ಸೆ.

ಎರಡನೇ ಗುಂಪು: 50 ಮೀ. ಬ್ರೆಸ್ಟ್‌ಸ್ಟ್ರೋಕ್: ರಿಯಾನ್ಶ್ ಕಾಂತಿ ವೈ, ಕಾಲ: 34.43 ಸೆ.; 100 ಮೀ. ಫ್ರೀಸ್ಟೈಲ್: ದಕ್ಷ್ ಪ್ರಸಾದ್, ಕಾಲ: 58.99 ಸೆ.; 200 ಮೀ. ಬ್ಯಾಕ್‌ಸ್ಟ್ರೋಕ್: ವಿಹಾನ್ ಚತುರ್ವೇದಿ, ಕಾಲ: 2ನಿ.21.52 ಸೆ.; 200 ಮೀ. ಬಟರ್‌ಫ್ಲೈ: ಜೇಡೆನ್ ಫೀಲಿಪ್ ಥಾಮಸ್, ಕಾಲ: 2ನಿ.19.46 ಸೆ.; 400 ಮೀ. ಫ್ರೀಸ್ಟೈಲ್: ವಿಹಾನ್ ಚತುರ್ವೇದಿ, ಕಾಲ: 4ನಿ.28.91 ಸೆ.; 4x100 ಮೀ. ಮೆಡ್ಲೆ ರಿಲೆ, ಕಾಲ: 4ನಿ.23.98 ಸೆ.

ಮೂರನೇ ಗುಂಪು: 50 ಮೀ. ಬ್ರೆಸ್ಟ್‌ಸ್ಟ್ರೋಕ್: ಸಮರ್ಥ ಭಾರದ್ವಾಜ್, ಕಾಲ: 42.08 ಸೆ.; 100 ಮೀ. ಫ್ರೀಸ್ಟೈಲ್: ಆರಿತ್ ಚಂದ್ರಶೇಖರ್, ಕಾಲ: 1ನಿ.08.36 ಸೆ.; 4x50 ಮೀ. ಮೆಡ್ಲೆ ರಿಲೆ: ಕರ್ನಾಟಕ, ಕಾಲ: 2ನಿ.27.86 ಸೆ.

ಬಾಲಕಿಯರು:

ಒಂದನೇ ಗುಂಪು: 50 ಮೀ. ಬ್ರೆಸ್ಟ್‌ಸ್ಟ್ರೋಕ್: ಸಮನ್ವಿ ಇ.ಎಸ್, ಕಾಲ: 37.55 ಸೆ.; 100 ಮೀ. ಫ್ರೀಸ್ಟೈಲ್: ರಿಶಿಕಾ ಎಂ.ವಿ., ಕಾಲ: 1ನಿ.02.43ಸೆ.; 200 ಮೀ. ಬ್ಯಾಕ್‌ಸ್ಟ್ರೋಕ್: ಪ್ರಿಯಾನ್ಶಿ ಮಿಶ್ರಾ, ಕಾಲ: 2ನಿ.27.58ಸೆ.; 200 ಮೀ. ಬಟರ್‌ಫ್ಲೈ: ಸಾನ್ವಿ ಪ್ರವೀಣ್ ಪಾಟೀಲ, ಕಾಲ: 2ನಿ.45.88ಸೆ.; 400 ಮೀ. ಫ್ರೀಸ್ಟೈಲ್: ಸಮನ್ವಿ ಇ.ಎಸ್., ಕಾಲ: 4ನಿ.49.79 ಸೆ.; 4x100 ಮೀ. ಮೆಡ್ಲೆ ರಿಲೆ: ಕರ್ನಾಟಕ, ಕಾಲ: 4ನಿ.53.56 ಸೆ.

ಎರಡನೇ ಗುಂಪು: 50 ಮೀ. ಬ್ರೆಸ್ಟ್‌ಸ್ಟ್ರೋಕ್: ಗಗನಾ ಸಿ.ಎಂ., ಕಾಲ: 36.21 ಸೆ.; 100 ಮೀ. ಫ್ರೀಸ್ಟೈಲ್: ಶಮನಿ ಗೌಡ, ಕಾಲ: 1ನಿ.02.19 ಸೆ.; 200 ಮೀ. ಬ್ಯಾಕ್‌ಸ್ಟ್ರೋಕ್: ಸುಮೇಧಾ ವಿ., ಕಾಲ: 2ನಿ.32.66 ಸೆ.; 400 ಮೀ. ಫ್ರೀಸ್ಟೈಲ್: ಶಮನಿ ಗೌಡ ಎಚ್., ಕಾಲ: 4ನಿ.52.88 ಸೆ.; 4x100 ಮೀ. ಮೆಡ್ಲೆ ರಿಲೆ: ಕರ್ನಾಟಕ, ಕಾಲ: 4ನಿ.52.16 ಸೆ.

ಮೂರನೇ ಗುಂಪು: 50 ಮೀ. ಬ್ರೆಸ್ಟ್‌ಸ್ಟ್ರೋಕ್: ಧೃತಿ ಅಭಿಲಾಷ್, ಕಾಲ: 41.21ಸೆ.; 100 ಮೀ. ಫ್ರೀಸ್ಟೈಲ್: ಶರಣ್ಯಾ ಪಿ.ವಿ., ಕಾಲ: 1ನಿ.12.01 ಸೆ.; 400 ಮೀ. ಫ್ರೀಸ್ಟೈಲ್: ಜ್ಹಾಮಾ ಸಿಸೋಡಿಯಾ, ಕಾಲ: 5ನಿ.27.24 ಸೆ.; 4x100 ಮೀ. ಮೆಡ್ಲೆ ರಿಲೆ: ಕರ್ನಾಟಕ, ಕಾಲ: 2ನಿ.30.95 ಸೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.