ಸೋಮವಾರ, 20 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಗಣಿಗಾರಿಕೆ| ಕರಡಿಬೆಟ್ಟಕ್ಕೆ ಕಂಟಕ: ಜನ, ವಿದ್ಯಾರ್ಥಿಗಳು, ಮಠಾಧೀಶರಿಗೆ ಪ್ರಾಣಸಂಕಟ

Wildlife Threat: ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಕೆಲವೇ ಮೀಟರ್‌ ದೂರದಲ್ಲಿರುವ, ಕರಡಿಗಳ ಆವಾಸಸ್ಥಾನವಾಗಿದ್ದ ‘ಕರಡಿಬೆಟ್ಟ’ ಈಗ ಕಲ್ಲು ಗಣಿಗಾರಿಕೆಯಿಂದ ಬರಿದಾಗುವತ್ತ ಸಾಗಿದೆ. ಗಣಿ ಸ್ಫೋಟದಿಂದ ಕರಡಿ ಹಾಗೂ ಮತ್ತಿತರ ಪ್ರಾಣಿ ಸಂಕುಲದ ಜೀವಕ್ಕೆ ಕಂಟಕ ಎದುರಾಗಿದೆ.
Last Updated 19 ಅಕ್ಟೋಬರ್ 2025, 23:30 IST
ಗಣಿಗಾರಿಕೆ| ಕರಡಿಬೆಟ್ಟಕ್ಕೆ ಕಂಟಕ: ಜನ, ವಿದ್ಯಾರ್ಥಿಗಳು, ಮಠಾಧೀಶರಿಗೆ ಪ್ರಾಣಸಂಕಟ

ಅಡಕತ್ತರಿಯಲ್ಲಿ 56% ಮೀಸಲು|ವಿವಿಧ ಹುದ್ದೆ ನೇಮಕಾತಿಗೆ ಅಡ್ಡಿ: ಸರ್ಕಾರಕ್ಕೆ ಸವಾಲು

Reservation Legal Challenge: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಾರಣಕ್ಕೆ ಸ್ಥಗಿತಗೊಂಡ ಹುದ್ದೆಗಳ ನೇಮಕಾತಿಗೆ ಚಾಲನೆ ಸಿಕ್ಕಿದರೂ, ಶೇ 56ರಷ್ಟು ಮೀಸಲಾತಿ ಪ್ರಮಾಣವನ್ನು ಸಮರ್ಥಿಸಬೇಕಾದ ಕಾನೂನು ಸವಾಲು ಸರ್ಕಾರಕ್ಕೆ ಎದುರಾಗಿದೆ.
Last Updated 19 ಅಕ್ಟೋಬರ್ 2025, 22:59 IST
ಅಡಕತ್ತರಿಯಲ್ಲಿ 56% ಮೀಸಲು|ವಿವಿಧ ಹುದ್ದೆ ನೇಮಕಾತಿಗೆ ಅಡ್ಡಿ: ಸರ್ಕಾರಕ್ಕೆ ಸವಾಲು

ಚಿತ್ತಾಪುರದಲ್ಲಿ ನ.2ಕ್ಕೆ ಆರ್‌ಎಸ್‌ಎಸ್‌ ಪಥಸಂಚಲನ: ವರದಿಗೆ ಹೈಕೋರ್ಟ್ ಆದೇಶ

High Court Order: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ನಿರಾಕರಣೆ ವಿಚಾರವಾಗಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲು ಆದೇಶಿಸಿದೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ.
Last Updated 19 ಅಕ್ಟೋಬರ್ 2025, 22:54 IST
ಚಿತ್ತಾಪುರದಲ್ಲಿ ನ.2ಕ್ಕೆ ಆರ್‌ಎಸ್‌ಎಸ್‌ ಪಥಸಂಚಲನ: ವರದಿಗೆ ಹೈಕೋರ್ಟ್ ಆದೇಶ

ತೊಡಕಾದ ಮಾರ್ಗಸೂಚಿ: 15 ಜಿಲ್ಲೆಗಳ ಕೈತಪ್ಪಲಿದೆ ‘ಪಿಎಂಜಿಎಸ್‌ವೈ’

Rural Road Scheme: ‘500ಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಸಂಪರ್ಕರಹಿತ ವಸತಿ ಪ್ರದೇಶಗಳಲ್ಲಷ್ಟೇ ರಸ್ತೆ ನಿರ್ಮಿಸಬಹುದು’ ಎಂಬ ನಿಯಮದಿಂದ ಪಿಎಂಜಿಎಸ್‌ವೈ 4ನೇ ಹಂತದಲ್ಲಿ ರಾಜ್ಯದ 15 ಜಿಲ್ಲೆಗಳು ಯೋಜನೆಯಿಂದ ಹೊರಗುಳಿಯುವ ಸಂಭವವಿದೆ.
Last Updated 19 ಅಕ್ಟೋಬರ್ 2025, 22:46 IST
ತೊಡಕಾದ ಮಾರ್ಗಸೂಚಿ: 15 ಜಿಲ್ಲೆಗಳ ಕೈತಪ್ಪಲಿದೆ ‘ಪಿಎಂಜಿಎಸ್‌ವೈ’

ಚಿಕ್ಕಮಗಳೂರು | ದೇವೀ‌ರಮ್ಮ ದರ್ಶನ: ಬೆಟ್ಟ ಏರಿದ ಭಕ್ತರ ಪುಳಕ

ಮಳೆ, ಚಳಿ, ಬಿಸಿಲು ಲೆಕ್ಕಿಸದೆ ಬೆಟ್ಟ ಏರಿ ದೇವಿಯ ದರ್ಶನ, ಸಂಭ್ರಮದಲ್ಲಿ ಪ್ರಯಾಸ ಮರೆ
Last Updated 19 ಅಕ್ಟೋಬರ್ 2025, 20:34 IST
ಚಿಕ್ಕಮಗಳೂರು | ದೇವೀ‌ರಮ್ಮ ದರ್ಶನ: ಬೆಟ್ಟ ಏರಿದ ಭಕ್ತರ ಪುಳಕ

ಬೆಳೆ ನಷ್ಟ| ಪರಿಹಾರಕ್ಕಾಗಿ ₹8,500 ಕೋಟಿ ಕೊಡಿಸಲಿ: ಎನ್‌.ಚಲುವರಾಯಸ್ವಾಮಿ ಒತ್ತಾಯ

Agriculture Damage: ರಾಜ್ಯದ 15 ಜಿಲ್ಲೆಗಳಲ್ಲಿ 14 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ₹8,500 ಕೋಟಿ ಹೆಚ್ಚುವರಿ ನೆರವು ಅಗತ್ಯವಿದೆ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದ್ದಾರೆ.
Last Updated 19 ಅಕ್ಟೋಬರ್ 2025, 20:18 IST
ಬೆಳೆ ನಷ್ಟ| ಪರಿಹಾರಕ್ಕಾಗಿ ₹8,500 ಕೋಟಿ ಕೊಡಿಸಲಿ: ಎನ್‌.ಚಲುವರಾಯಸ್ವಾಮಿ ಒತ್ತಾಯ

16 ಬಜೆಟ್ ಮಂಡಿಸಲು ಜಾಲಪ್ಪ ಕಾರಣ, ಅವರಿಗೆ ಸದಾ ಋಣಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಹಿರಿಯ ರಾಜಕಾರಣಿ ಆರ್.ಎಲ್.ಜಾಲಪ್ಪ ಜನ್ಮಶತಮಾನೋತ್ಸವ
Last Updated 19 ಅಕ್ಟೋಬರ್ 2025, 20:17 IST
16 ಬಜೆಟ್ ಮಂಡಿಸಲು ಜಾಲಪ್ಪ ಕಾರಣ, ಅವರಿಗೆ ಸದಾ ಋಣಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ADVERTISEMENT

ತುಮಕೂರು | ಕಬಡ್ಡಿ ಪಂದ್ಯ: ಬಾಜಿ ಕಟ್ಟಿ ಹಣ ಕಳೆದುಕೊಂಡ ಸಚಿವ ಪರಮೇಶ್ವರ!

Minister Loses Bet: ತುಮಕೂರಿನಲ್ಲಿ ನಡೆದ ಕಬಡ್ಡಿ ಪಂದ್ಯದಲ್ಲಿ ವಿಜಯಪುರ ತಂಡ ಗೆಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಜತೆಗೆ ಬಾಜಿ ಕಟ್ಟಿ ಸಚಿವ ಜಿ. ಪರಮೇಶ್ವರ ₹500 ಕಳೆದುಕೊಂಡರು ಎಂಬ ವಿಷಾದದ ಸಂಗತಿ ವರದಿಯಾಗಿದೆ.
Last Updated 19 ಅಕ್ಟೋಬರ್ 2025, 20:10 IST
ತುಮಕೂರು | ಕಬಡ್ಡಿ ಪಂದ್ಯ: ಬಾಜಿ ಕಟ್ಟಿ ಹಣ ಕಳೆದುಕೊಂಡ ಸಚಿವ ಪರಮೇಶ್ವರ!

ಭ್ರಷ್ಟ ಅಧಿಕಾರಿಗಳ ವರ್ಗಾಯಿಸಿ: ಮುಖ್ಯಮಂತ್ರಿಗೆ ಪತ್ರ ಬರೆದ ಬಸವರಾಜ ರಾಯರಡ್ಡಿ

ಕೊಪ್ಪಳದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪ
Last Updated 19 ಅಕ್ಟೋಬರ್ 2025, 20:01 IST
ಭ್ರಷ್ಟ ಅಧಿಕಾರಿಗಳ ವರ್ಗಾಯಿಸಿ: ಮುಖ್ಯಮಂತ್ರಿಗೆ ಪತ್ರ ಬರೆದ ಬಸವರಾಜ ರಾಯರಡ್ಡಿ

ಹಾಸನ | ಎಚ್‌ಡಿಕೆಗೆ ಅಗೌರವ ಆರೋಪ: ಜೆಡಿಎಸ್‌ ಪ್ರತಿಭಟನೆ

Political Protest: ಹಾಸನಾಂಬ ದರ್ಶನ ಸಂದರ್ಭ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜಿಲ್ಲಾಡಳಿತ ಅಗೌರವ ತೋರಿದರೆಂದು ಆರೋಪಿಸಿ ಜೆಡಿಎಸ್ ಶಾಸಕರು, ಮುಖಂಡರು ದೇವಾಲಯದ ಪ್ರವೇಶ ದ್ವಾರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
Last Updated 19 ಅಕ್ಟೋಬರ್ 2025, 19:26 IST
ಹಾಸನ | ಎಚ್‌ಡಿಕೆಗೆ ಅಗೌರವ ಆರೋಪ: ಜೆಡಿಎಸ್‌ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT