ಬೆಂಗಳೂರು: ಒಲಿಂಪಿಯನ್ ದಿನಿಧಿ ದೇಸಿಂಗು ಅವರು ಎನ್ಆರ್ಜೆ ರಾಜ್ಯ ಸೀನಿಯರ್ ಈಜು ಚಾಂಪಿಯನ್ಷಿಪ್ನಲ್ಲಿ ಗುರುವಾರ ಮತ್ತೆರಡು ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ.

ಬಸವನಗುಡಿಯ ಕಾರ್ಪೊರೇಷನ್ ಈಜುಕೊಳದಲ್ಲಿ ಕರ್ನಾಟಕ ಈಜು ಸಂಸ್ಥೆ ಆಯೋಜಿಸಿರುವ ಕೂಟದ ಎರಡನೇ ದಿನ ಡಾಲ್ಫಿನ್ ಅಕ್ವೆಟಿಕ್ಸ್ನ ದಿನಿಧಿ ಮಹಿಳೆಯರ 50 ಮೀಟರ್ಸ್ ಮತ್ತು 200 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಪಾರಮ್ಯ ಮೆರೆದರು. ಬುಧವಾರ 100 ಮೀ. ಬಟರ್ಫ್ಲೈ ಮತ್ತು 100 ಮೀ. ಫ್ರೀಸ್ಟೈಲ್ನಲ್ಲಿ ಸ್ವರ್ಣ ಸಾಧನೆ ಮಾಡಿದ್ದ 15 ವರ್ಷದ ಈಜುಪಟು ಕೂಟದಲ್ಲಿ ಒಟ್ಟು ನಾಲ್ಕು ಚಿನ್ನ ಗೆದ್ದಂತಾಗಿದೆ.

ಜೆಐಆಆರ್ಎಸ್ನ ತಾನ್ಯಾ ಎಸ್. ಅವರೂ ಡಬಲ್ ಚಿನ್ನದ ಸಾಧನೆ ಮಾಡಿದರು. ಮಹಿಳೆಯರ 200 ಮೀ. ಮೆಡ್ಲೆ ಮತ್ತು 200 ಮೀ. ಬ್ರೆಸ್ಟ್ಸ್ಟ್ರೋಕ್ ಸ್ಪರ್ಧೆಯಲ್ಲಿ ಅವರು ಅಗ್ರಸ್ಥಾನ ಪಡೆದರು. ಪುರುಷರ 4x100 ಮೀ. ಫ್ರೀಸ್ಟೈಲ್ ರಿಲೆ ಮತ್ತು ಮಹಿಳೆಯರ 4x200 ಮೀ. ಫ್ರೀಸ್ಟೈಲ್ ರಿಲೆ ಸ್ಪರ್ಧೆಯಲ್ಲಿ ಬಸವನಗುಡಿ ಅಕ್ವಟಿಕ್ ಸೆಂಟರ್ (ಬಿಎಸಿ) ತಂಡಗಳು ಚಾಂಪಿಯನ್ ಆದವು. ಈಜುಕೂಟಕ್ಕೆ ಶುಕ್ರವಾರ ತೆರೆಬೀಳಲಿದೆ.

ಫಲಿತಾಂಶ: ಪುರುಷರು: 200 ಮೀ. ಬ್ರೆಸ್ಟ್ಸ್ಟೋಕ್: ಮಣಿಕಂಠ ಎನ್ (ಕಾಲ:2ನಿ.23.28ಸೆ)–1, ಸೂರ್ಯ ಜೋಯಪ್ಪ–2, ಡೇನಿಯಲ್ ಪಾಲ್ ಜೆ. (ಮೂವರು ಬಿಎಸಿ)–3. 50 ಮೀ. ಫ್ರೀಸ್ಟೈಲ್: ತನಿಶ್ ಜಾರ್ಜ್ ಮ್ಯಾಥ್ಯೂ (ಕಾಲ:23.51ಸೆ)–1, ಆಕಾಶ್ ಮಣಿ–2, ಪೃಥ್ವಿ ಎಂ. (ಮೂವರು ಬಿಎಸಿ)–3. 200 ಮೀ.ಬಟರ್ಫ್ಲೈ: ದರ್ಶನ್ ಎಸ್. (ಕಾಲ: 2ನಿ.08.02ಸೆ)–1, ಅನೀಶ್ ಎಸ್. ಗೌಡ (ಇಬ್ಬರು ಬಿಎಸಿ)–2, ರಾಘವ್ ಸ್ವಚಂದಂ (ಲಕ್ಷ್ಯನ್ ಸ್ವಿಮ್ಮಿಂಗ್)–3. 200 ಮೀ. ಫ್ರೀಸ್ಟೈಲ್: ಅನೀಶ್ ಎಸ್.ಗೌಡ (ಕಾಲ: 1ನಿ.52.41ಸೆ)–1, ದಕ್ಷಣ್ ಎಸ್.–2, ತನಿಶ್ ಜಾರ್ಜ್ ಮ್ಯಾಥ್ಯೂ (ಮೂವರು ಬಿಎಸಿ)–3. 50 ಮೀ. ಬಟರ್ಫ್ಲೈ: ಚಿಂತನ್ ಎಸ್.ಶೆಟ್ಟಿ (ಲಕ್ಷ್ಮನ್; ಕಾಲ: 25.41ಸೆ)–1, ಪೃಥ್ವಿ ಎಂ. (ಗ್ಲೋಬಲ್ ಸ್ವಿಮ್ ಸೆಂಟರ್ (25.50ಸೆ)–2, ಇಶಾನ್ ಮೆಹ್ರಾ (ಇನ್ಸ್ಪೈರ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್)–3.

200 ಮೀ. ಮೆಡ್ಲೆ: ಶಾನ್ ಗಂಗೂಲಿ (ಕಾಲ: 2ನಿ.09.27ಸೆ)–1, ಶಿವ ಶ್ರೀಧರ್–2, ಶಿವಾಂಕ್ ವಿಶ್ವನಾಥ್ (ಮೂವರು ಬಿಎಸಿ)–3. 800 ಮೀ. ಫ್ರೀಸ್ಟೈಲ್: ದಕ್ಷಣ್ ಎಸ್. (ಕಾಲ: 8ನಿ.26.67ಸೆ)–1, ಅನೀಶ್ ಎಸ್. ಗೌಡ–2, ಶಿವಾಂಕ್ ವಿಶ್ವನಾಥ್ (ಮೂವರು ಬಿಎಸಿ)–3. 4x100 ಫ್ರೀಸ್ಟೈಲ್ ರಿಲೆ: ಬಸವನಗುಡಿ ಅಕ್ವಟಿಕ್ ಸೆಂಟರ್ ‘ಎ’ (ಕಾಲ: 3ನಿ.38.36ಸೆ)–1, ಡಾಲ್ಫಿನ್ ಅಕ್ವಾಟಿಕ್ಸ್–2, ಬಸವನಗುಡಿ ಅಕ್ವಟಿಕ್ ಸೆಂಟರ್ ‘ಬಿ’–3

ಮಹಿಳೆಯರು: 200 ಮೀ. ಬ್ರೆಸ್ಟ್ಸ್ಟ್ರೋಕ್: ತಾನ್ಯಾ ಎಸ್. (ಜೆಐಆರ್ಎಸ್; ಕಾಲ: 2ನಿ.43.13ಸೆ)–1, ಲಕ್ಷ್ಯಾ ಎಸ್. (ಬಿಎಸಿ)–2, ಹಿತೈಷಿ ವಿ. (ವಿಜಯನಗರ ಅಕ್ವಟಿಕ್ ಸೆಂಟರ್)–3. 50 ಮೀ. ಫ್ರೀಸ್ಟೈಲ್: ದಿನಿಧಿ ದೇಸಿಂಗು (ಕಾಲ: 27.11ಸೆ), ರುತುಜಾ ಎಸ್–2, ನೀನಾ ವೆಂಕಟೇಶ್ (ಮೂವರು ಡಾಲ್ಫಿನ್)–3. 200 ಮೀ.ಬಟರ್ಫ್ಲೈ: ಜೇಡಿದಾ ಎ. (ಗ್ಲೋಬಲ್ ಸ್ವಿಮ್ ಸೆಂಟರ್; ಕಾಲ: 2ನಿ.29.27ಸೆ)–1, ಸುಹಾಸಿನಿ ಘೋಷ್ (ಡಾಲ್ಫಿನ್)–2, ಅಂಜಲಿ ಹೊಸಕೆರೆ (ಬಿಎಸಿ)–3. 200 ಮೀ. ಫ್ರೀಸ್ಟೈಲ್: ದಿನಿಧಿ ದೇಸಿಂಗು (ಡಾಲ್ಫಿನ್; ಕಾಲ: 2ನಿ.06.22ಸೆ)–1, ತ್ರಿಶಾ ಸಿಂಧು ಎಸ್ (ಗ್ಲೋಬಲ್)–2, ಶಿರಿನ್ (ಬಿಎಸಿ)–3. 50 ಮೀ.ಬಟರ್ಫ್ಲೈ: ಮಾನವಿ ವರ್ಮಾ (ಕಾಲ:28.40ಸೆ), ನೀನಾ ವೆಂಕಟೇಶ್–2, ರುತುಜಾ ಎಸ್. (ಮೂವರು ಡಾಲ್ಫಿನ್)–3. 200 ಮೀ.ಮೆಡ್ಲೆ: ತಾನ್ಯಾ ಎಸ್. (ಜೆಐಆರ್ಎಸ್; ಕಾಲ: 2ನಿ.28.81ಸೆ)–1, ದಿನಿಧಿ ದೇಸಿಂಗು–2, ಮಾನವಿ ವರ್ಮಾ (ಇಬ್ಬರು ಡಾಲ್ಫಿನ್)–3. 800 ಮೀ. ಫ್ರೀಸ್ಟೈಲ್: ಅದಿತಿ ಎನ್ ಮುಲೈ (ಕಾಲ: 9ನಿ.28.42ಸೆ)–1, ಶಿರಿನ್–2, ಮೀನಾಕ್ಷಿ ಮೆನನ್ (ಮೂವರು ಬಿಎಸಿ)–3. 4x200 ಮೀ. ಫ್ರೀಸ್ಟೈಲ್ ರಿಲೆ: ಬಸವನಗುಡಿ ಅಕ್ವಟಿಕ್ ಸೆಂಟರ್ ‘ಎ’ (ಕಾಲ: 9ನಿ,10.04ಸೆ)–1, ಡಾಲ್ಫಿನ್ ಅಕ್ವಟಿಕ್ಸ್–2, ಬಸವನಗುಡಿ ಅಕ್ವಟಿಕ್ ಸೆಂಟರ್ ‘ಬಿ’–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.