ಪ್ಯಾರಿಸ್: ಒಲಿಂಪಿಕ್ಸ್ನಲ್ಲಿ ಸ್ಕೇಟ್ಬೋರ್ಡಿಂಗ್ ವಿಭಾಗದಲ ಮೊದಲ ಸ್ಪರ್ಧೆಯನ್ನು ಶುಕ್ರವಾರ ಸಂಜೆ ಮತ್ತು ಶನಿವಾರ ಬೆಳಿಗ್ಗೆ ಸುರಿದ ಮಳೆಯ ಕಾರಣ ಮುಂದಕ್ಕೆ ಹಾಕಲಾಯಿತು.

ಸ್ಕೇಟ್ಬೋರ್ಡಿಂಗ್ ಸ್ಪರ್ಧೆಯನ್ನು ಹೊರಾಂಗಣ ತಾಣ ಡೆಲಾ ಕಂಕೋರ್ಡ್ ಅರ್ಬನ್ ಪಾರ್ಕ್ನಲ್ಲಿ ನಡೆಸಲಾಗುತ್ತದೆ. ಪ್ರತಿಕೂಲ ಹವಾಮಾನದಿಂದ ಪುರುಷರ ವಿಭಾಗದ ಸ್ಪರ್ಧೆಯನ್ನು ಭಾನುವಾರಕ್ಕೆ ಮುಂದೂಡಲಾಗಿದೆ ಎಂದು ಕ್ರೀಡೆಯ ಆಡಳಿತ ನಿರ್ವಹಿಸುವ ‘ವಿಶ್ವ ಸ್ಕೇಟ್’ ತಿಳಿಸಿದೆ.

ಉದ್ಘಾಟನೆ ಸಮಾರಂಭಕ್ಕೆ ಮೊದಲು ಸುರಿದ ಮಳೆಯಿಂದ ಆಯೋಜಕರ ಉತ್ಸಾಹ ಸ್ವಲ್ಪ ಮಟ್ಟಿಗೆ ಕುಂದಿತು. ರಾತ್ರಿ 1.30ರ (ಭಾರತೀಯ ಕಾಲಮಾನ) ನಂತರ ಮಳೆಯ ಅಬ್ಬರ ತಗ್ಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.