ನವದೆಹಲಿ: ಹೋದ ವರ್ಷ ಮುಂಬೈ ಹಾಫ್ ಮ್ಯಾರಥಾನ್ನಲ್ಲಿ ಪ್ರಶಸ್ತಿ ಗೆದ್ದಿದ್ದ ರಾಮೇಶ್ವರ್ ಮುಂಜಾಲ್ ಅವರಿಗೆ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ನಿಷೇಧ ಶಿಕ್ಷೆ ವಿಧಿಸಲಾಗಿದೆ.

ನೌಕಾ ಪಡೆಯ ಮುಂಜಾಲ್ ಅವರ ಮೇಲೆ ಐದು ವರ್ಷಗಳ ನಿಷೇಧ ಹೇರಲಾಗಿದೆ. 27 ವರ್ಷದ ಮುಂಜಾಲ್ ಅವರು 1 ಗಂಟೆ 9 ನಿಮಿಷ ಮತ್ತು 3 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು. ನಂತರ ಅವರಿಂದ ಪಡೆಯಲಾದ ಮೂತ್ರದ ಮಾದರಿಯ ಪರೀಕ್ಷೆ ನಡೆಸಲಾಯಿತು.

ನಿಷೇಧಿತ ಉದ್ದೀಪನ ಮದ್ದು ಸೇವನೆ ಮಾಡಿದ್ದು ದೃಢಪಟ್ಟಿತು. ಎರಿತ್ರೊಪಾಯಿ
ಟಿನ್ (ಇಪಿಒ) ಮತ್ತು ಡಾರ್ಬೆಪೊಟಿನ್ (ಡಿಇಪಿಒ) ಮದ್ದಿನ ಅಂಶಗಳಿದ್ದವು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.