ಸೋಮವಾರ, 15 ಜೂನ್ 2026
×
ADVERTISEMENT

Doping In Sports

ADVERTISEMENT

ಭಾರತದಲ್ಲಿ ಡೋಪಿಂಗ್‌ ಪರೀಕ್ಷೆ ತಪ್ಪಿಸಿಕೊಳ್ಳುವ ಅಥ್ಲೀಟುಗಳು: ಕಳವಳ

International Testing Agency: ಭಾರತದಲ್ಲಿ ಹೆಚ್ಚುತ್ತಿರುವ ಡೋಪಿಂಗ್ ಪ್ರಮಾಣದ ಬಗ್ಗೆ ಅಂತರರಾಷ್ಟ್ರೀಯ ಟೆಸ್ಟಿಂಗ್ ಏಜನ್ಸಿ (ಐಟಿಎ) ತೀವ್ರ ಕಳವಳ ವ್ಯಕ್ತಪಡಿಸಿದೆ. ಒಲಿಂಪಿಕ್‌ ಕ್ರೀಡೆಗಳಂಥ ದೊಡ್ಡ ಮಟ್ಟದ ಕ್ರೀಡಾಕೂಟದಲ್ಲಿ ಉದ್ದೀಪನ ಮದ್ದುಪರೀಕ್ಷೆ ನಿರ್ವಹಣೆಯನ್ನು ಈ ಸಂಸ್ಥೆ ನಡೆಸುತ್ತಿದೆ.
Last Updated 2 ಮೇ 2026, 15:18 IST
ಭಾರತದಲ್ಲಿ ಡೋಪಿಂಗ್‌ ಪರೀಕ್ಷೆ ತಪ್ಪಿಸಿಕೊಳ್ಳುವ ಅಥ್ಲೀಟುಗಳು: ಕಳವಳ

‘ಎ’ ಪ್ರವರ್ಗದಿಂದ ಶೀಘ್ರ ಹೊರಕ್ಕೆ: ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ ವಿಶ್ವಾಸ

Sports Update: ಡೋಪಿಂಗ್ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿ ಭಾರತವನ್ನು ‘ಅತಿ ಹೆಚ್ಚಿನ ಅಪಾಯ ಎದುರಿಸುತ್ತಿರುವ ದೇಶ’ಗಳ ವಿಭಾಗಕ್ಕೆ ಸೇರ್ಪಡೆ ಮಾಡಿದ್ದರಿಂದ ಎಎಫ್‌ಐ ಮುಜುಗರಕ್ಕೊಳಗಾಗಿದೆ.
Last Updated 21 ಏಪ್ರಿಲ್ 2026, 23:33 IST
‘ಎ’ ಪ್ರವರ್ಗದಿಂದ ಶೀಘ್ರ ಹೊರಕ್ಕೆ: ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ ವಿಶ್ವಾಸ

ಡೋಪಿಂಗ್ ನಿಯಮ ಉಲ್ಲಂಘನೆ: ತೀವ್ರ ಅಪಾಯ ಎದುರಿಸುತ್ತಿರುವ ಭಾರತ

Sports Update: ಡೋಪಿಂಗ್ ನಿಯಮ ಉಲ್ಲಂಘಿಸುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಇದರಿಂದಾಗಿ ಭಾರತ 'ಅತಿ ಹೆಚ್ಚಿನ ಅಪಾಯ ಎದುರಿಸುತ್ತಿರುವ ದೇಶ' ಎಂದು ವರ್ಗೀಕರಿಸಲಾಗಿದೆ.
Last Updated 20 ಏಪ್ರಿಲ್ 2026, 23:37 IST
ಡೋಪಿಂಗ್ ನಿಯಮ ಉಲ್ಲಂಘನೆ: ತೀವ್ರ ಅಪಾಯ ಎದುರಿಸುತ್ತಿರುವ ಭಾರತ

ಡೋಪಿಂಗ್‌ನಲ್ಲಿ ಭಾರತ ನಂ.1: ಆಸ್ತಿಯಾಗಬೇಕಾದ ಕ್ರೀಡಾಪಟುಗಳ ಅಸ್ತಿತ್ವ ನಾಶ

Athletes Doping: ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಬೇಕು, ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕು ಎನ್ನುವುದು ಇಂದಿಗೂ ಅದೆಷ್ಟೋ ಯುವಕ–ಯುವತಿಯರ ಕನಸು. ಆದರೆ ಅದ್ಯಾವುದೂ ಒಂದೇ ದಿನಕ್ಕೆ ಸಾಧ್ಯವಿಲ್ಲ.
Last Updated 4 ಏಪ್ರಿಲ್ 2026, 9:47 IST
ಡೋಪಿಂಗ್‌ನಲ್ಲಿ ಭಾರತ ನಂ.1: ಆಸ್ತಿಯಾಗಬೇಕಾದ ಕ್ರೀಡಾಪಟುಗಳ ಅಸ್ತಿತ್ವ ನಾಶ

ಡೋಪಿಂಗ್: ಮ್ಯಾರಥಾನ್ ಅಥ್ಲೀಟ್‌ಗೆ 5 ವರ್ಷ ನಿಷೇಧ

ಹೋದ ವರ್ಷ ಮುಂಬೈ ಹಾಫ್‌ ಮ್ಯಾರಥಾನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ರಾಮೇಶ್ವರ್ ಮುಂಜಾಲ್ ಅವರಿಗೆ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ನಿಷೇಧ ಶಿಕ್ಷೆ ವಿಧಿಸಲಾಗಿದೆ.
Last Updated 29 ಏಪ್ರಿಲ್ 2025, 19:10 IST
ಡೋಪಿಂಗ್: ಮ್ಯಾರಥಾನ್ ಅಥ್ಲೀಟ್‌ಗೆ 5 ವರ್ಷ ನಿಷೇಧ

ಆಘಾತವಾಗಿಲ್ಲ, ಬಿಜೆಪಿಗೆ ಸೇರಿದರೆ ನನ್ನ ಮೇಲಿನ ಅಮಾನತು ತೆರವು: ಬಜರಂಗ್

ಉದ್ದೀಪನ ಮದ್ದು ಪರೀಕ್ಷೆಗೆ ಮಾದರಿ ನೀಡಲು ನಿರಾಕರಿಸಿದ ಕಾರಣಕ್ಕೆ ನಾಲ್ಕು ವರ್ಷಗಳಿಗೆ ಅಮಾನತುಗೊಂಡಿರುವ ಒಲಿಂಪಿಕ್ ಪದಕ ವಿಜೇತ ಭಾರತೀಯ ಕುಸ್ತಿಪಟು ಬಜರಂಗ್ ಪೂನಿಯಾ, 'ಒಂದು ವೇಳೆ ಬಿಜೆಪಿಗೆ ಸೇರಿದರೆ ನನ್ನ ಮೇಲಿನ ಅಮಾನತು ತೆರವುಗೊಳಿಸಲಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.
Last Updated 27 ನವೆಂಬರ್ 2024, 10:45 IST
ಆಘಾತವಾಗಿಲ್ಲ, ಬಿಜೆಪಿಗೆ ಸೇರಿದರೆ ನನ್ನ ಮೇಲಿನ ಅಮಾನತು ತೆರವು: ಬಜರಂಗ್

ಸಂಪಾದಕೀಯ: ಡೋಪಿಂಗ್ ಪಿಡುಗು ತಡೆಗೆ ತ್ವರಿತ ಕ್ರಮ ಅಗತ್ಯ

ಉದ್ದೀಪನ ಮದ್ದು ಸೇವನೆಯ ಅಡ್ಡಪರಿಣಾಮಗಳ ಕುರಿತು ಕ್ರೀಡಾಪಟುಗಳು, ಪಾಲಕರು ಮತ್ತು ತರಬೇತುದಾರರಲ್ಲಿ ಜಾಗೃತಿ ಮೂಡಿಸಬೇಕು
Last Updated 11 ಏಪ್ರಿಲ್ 2024, 23:30 IST
ಸಂಪಾದಕೀಯ: ಡೋಪಿಂಗ್ ಪಿಡುಗು ತಡೆಗೆ ತ್ವರಿತ ಕ್ರಮ ಅಗತ್ಯ
ADVERTISEMENT

ಉದ್ದೀಪನ ಮದ್ದು: ಐವರು ಅಥ್ಲೀಟ್‌ಗಳ ಅಮಾನತು, ಇಬ್ಬರಿಗೆ ನಿಷೇಧ

ದೂರ ಓಟಗಾರ ಜಿ. ಲಕ್ಷ್ಮಣನ್ ಮತ್ತು ಸ್ಪ್ರಿಂಟರ್ ಹಿಮಾನಿ ಚಾಂದೆಲ್ ಅವರಿಗೂ ರಾಷ್ಟ್ರೀಯ ಉದ್ದೀಪನ ತಡೆ ಘಟಕವು ಕ್ರಮವಾಗಿ ಎರಡು ಮತ್ತು ನಾಲ್ಕು ವರ್ಷಗಳ ನಿಷೇಧವನ್ನು ವಿಧಿಸಿದೆ.
Last Updated 10 ಏಪ್ರಿಲ್ 2024, 23:30 IST
ಉದ್ದೀಪನ ಮದ್ದು: ಐವರು ಅಥ್ಲೀಟ್‌ಗಳ ಅಮಾನತು, ಇಬ್ಬರಿಗೆ ನಿಷೇಧ

ಡೋಪಿಂಗ್‌ ನಿಯಮ ಉಲ್ಲಂಘನೆ: ಸಿಮೊನಾ ಹೆಲೆಪ್‌ಗೆ 4 ವರ್ಷ ನಿಷೇಧ

ಉದ್ದೀಪನ ಮದ್ದು ಸೇವನೆ ನಿಯಮ ಉಲ್ಲಂಘನೆಗಾಗಿ ವಿಶ್ವದ ಮಾಜಿ ಅಗ್ರಮಾನ್ಯ ಟೆನಿಸ್‌ ಆಟಗಾರ್ತಿ ಸಿಮೊನಾ ಹಲೆಪ್ ಅವರ ಮೇಲೆ ನಾಲ್ಕು ವರ್ಷಗಳ ನಿಷೇಧ ಹೇರಲಾಗಿದೆ.
Last Updated 12 ಸೆಪ್ಟೆಂಬರ್ 2023, 23:30 IST
ಡೋಪಿಂಗ್‌ ನಿಯಮ ಉಲ್ಲಂಘನೆ: ಸಿಮೊನಾ ಹೆಲೆಪ್‌ಗೆ 4 ವರ್ಷ ನಿಷೇಧ

ಡೋಪಿಂಗ್‌ ತಡೆ ಮಸೂದೆಗೆ ರಾಜ್ಯಸಭೆ ಅಸ್ತು

ರಾಷ್ಟ್ರೀಯ ಉದ್ದೀಪನ ತಡೆ ಘಟಕ ಮತ್ತು ರಾಷ್ಟ್ರೀಯ ಉದ್ದೀಪನ ಮದ್ದು ಪರೀಕ್ಷಾ ಪ್ರಯೋಗಾಲಯ ಕಾರ್ಯವೈಖರಿಯ ರೂಪುರೇಷೆ ಸಿದ್ಧತೆಗೆ ಒತ್ತು ನೀಡುವ ಮಸೂದೆಯನ್ನು ಬುಧವಾರ ಸಂಸತ್‌ನಲ್ಲಿ ಅಂಗೀಕರಿಸಲಾಯಿತು.
Last Updated 3 ಆಗಸ್ಟ್ 2022, 16:13 IST
ಡೋಪಿಂಗ್‌ ತಡೆ ಮಸೂದೆಗೆ ರಾಜ್ಯಸಭೆ ಅಸ್ತು
ADVERTISEMENT
ADVERTISEMENT
ADVERTISEMENT