ಭಾನುವಾರ, ಏಪ್ರಿಲ್ 2, 2023
33 °C

ಗಾಲ್ಫ್‌: ಅದಿತಿ–ಪಜರಿಗೆ ಮೂರನೇ ಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಿಚಿಗನ್‌, ಅಮೆರಿಕ: ಉತ್ತಮ ಸಾಮರ್ಥ್ಯ ತೋರಿದ ಭಾರತದ ಅದಿತಿ ಅಶೋಕ್‌ ಹಾಗೂ ಥಾಯ್ಲೆಂಡ್‌ನ ಪಜರಿ ಅನಣ್ಣರುಕರ್ಣ್‌ ಅವರು ಇಲ್ಲಿ ನಡೆದ ಡೊವ್‌ ಗ್ರೇ ಟ್ ಲೇಕ್ಸ್‌ ಬೇ ಆಹ್ವಾನಿತ ಗಾಲ್ಫ್‌ ಟೂರ್ನಿಯಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ.

ಥಾಯ್ಲೆಂಡ್‌ನ ಸಹೋದರಿಯರಾದ ಅರಿಯಾ ಮತ್ತು ಮೊರಿಯಾ ಜುಟಾನುಗರ್ನ್ ಪ್ರಶಸ್ತಿ ಗೆದ್ದುಕೊಂಡರು. ಟೂರ್ನಿಯಲ್ಲಿ ಈ ಹಿಂದೆ ಚಾಂಪಿಯನ್ ಆಗಿದ್ದ ಅಮೆರಿಕದ ಸಿಡ್ನಿ ಕ್ಲ್ಯಾಂಟನ್ ಮತ್ತು ಥಾಯ್ಲೆಂಡ್‌ನ ಜಾಸ್ಮಿನ್ ಸುವಣ್ಣಪುರ ಜೋಡಿಯು ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು