ಮಂಗಳವಾರ, ಆಗಸ್ಟ್ 20, 2019
27 °C

17ರಿಂದ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌

Published:
Updated:

ಬೆಂಗಳೂರು: ಜಿಲ್ಲಾ ಅಮೆಚೂರ್‌ ಸೈಕ್ಲಿಂಗ್‌ ಸಂಸ್ಥೆಯು (ಬಿಡಿಎಸಿಎ)ಜಿಲ್ಲಾ ಎಂಟಿಬಿ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನ್ನು 17 ಮತ್ತು 18ರಂದು ದೇವನಹಳ್ಳಿಯ ಟ್ರೈಬಲ್‌ ಅಡ್ವೆಂಚರ್‌ ಕೆಫೆ ಆವರಣದಲ್ಲಿ ಆಯೋಜಿಸಿದೆ.

14, 16, 18 ವರ್ಷದ 18 ವರ್ಷಕ್ಕಿಂತ ಮೇಲಿನ ವಿಭಾಗಗಳಲ್ಲಿ ಟೂರ್ನಿ ನಡೆಯಲಿದೆ.

ಹೆಸರು ನೋಂದಾಯಿಸಲು ಆಗಸ್ಟ್‌ 12 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌ ಸಂಖ್ಯೆ 9972777773, 8660339835 ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Post Comments (+)