ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲಿಯರ್ಡ್ಸ್:ಹರೀಶ್‌ ಮತ್ತು ಬಿ.ಸಿ.ಕಾರ್ತಿಕ್‌ಗೆ ಜಯ

Last Updated 8 ಸೆಪ್ಟೆಂಬರ್ 2021, 20:26 IST
ಅಕ್ಷರ ಗಾತ್ರ

ಬೆಂಗಳೂರು: ಹರೀಶ್‌ ಮತ್ತು ಬಿ.ಸಿ.ಕಾರ್ತಿಕ್‌, ರಾಜ್ಯ ರ‍್ಯಾಂಕಿಂಗ್‌ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಭರ್ಜರಿ ಜಯ ಗಳಿಸಿದರು.

ಬುಧವಾರ ನಡೆದ ಪುರುಷರ ವಿಭಾ ಗದ ಪಂದ್ಯಗಳಲ್ಲಿ ಕಾರ್ತಿಕ್68-40, 71-08, 57-29ರಲ್ಲಿ ಕೆ.ಎಸ್‌.ಅಭಿಲಾಷ್‌ ವಿರುದ್ಧ ಜಯ ಗಳಿಸಿದರೆ ಹರೀಶ್‌63-32, 71-35, 68-47ರಲ್ಲಿ ರಾಜೀವ್‌ ಎದುರು ಗೆದ್ದರು.

ತೌಸಿಫ್ ಖಾನ್52-40, 38-61, 52-40, 63-43ರಲ್ಲಿ ಡೆನ್ಜಿಲ್ ಥಾಮಸ್ ಎದುರು ಜಯ ಗಳಿಸಿದರು. ಜಾಸಿಮ್‌ 11-62, 62-14, 84-33, 32-59, 63-33ರಲ್ಲಿ ಸತೀಶ್ ವಿರುದ್ಧ, ಪ್ರವೀಣ್‌ ಮಾನೆ 66-15, 40-62, 58-18, 59-38ರಲ್ಲಿ ರಘು ಆರ್‌.ಬಿ ವಿರುದ್ಧ, ಕಿರಣ್‌ ರಾಜ್‌ 14-54, 27-43, 42-21, 53-45, 62-40ರಲ್ಲಿ ವಿಶ್ವ ನಾಥ್ ರೆಡ್ಡಿ ವಿರುದ್ಧ, ಪೃಥ್ವಿ 35-58, 58-10, 55-25, 63-47ರಲ್ಲಿ ಆದೇಶ್ ಎದುರು ಜಯ ಗಳಿಸಿದರು.

ಜಸ್ವಂತ್‌ ವಿರುದ್ಧ ಪ್ರಭಾಕರ್ 86-57, 56-41, 74-08ರಲ್ಲಿ, ಜೊಹೆಬ್ ಯೂಸುಫ್ ವಿರುದ್ಧ ನವೀನ್ ಕುಮಾರ್ 75-10, 60-14, 37-49, 75-29ರಲ್ಲಿ, ಶ್ರೀ ವಿಷ್ಣು ವಿರುದ್ಧ ಅಭಿರಾಮ್ 45-73, 17-45, 53-38, 76-05, 78-28ರಲ್ಲಿ, ನರೇಶ್ ವಿರುದ್ಧ ಸತೀಶ್‌ 34-55, 31-61, 62-09, 53-39, 69-41ರಲ್ಲಿ, ಅನುಷ್‌ ಜೈನ್ ವಿರುದ್ಧ ಯೋಗೇಶ್ 72-38, 66-29, 72-42ರಲ್ಲಿ, ಸತ್ಯನಾರಾಯಣ ವಿರುದ್ಧ ನದೀಮ್ ಅಜೀಜ್ 61-30, 61-08, 69-60ರಲ್ಲಿ ಗೆಲುವು ಸಾಧಿಸಿದರು.

ಗಿರೀಶ್‌ 55-29, 57-33, 59-14ರಲ್ಲಿ ಶಿವ ಮಂಜು ವಿರುದ್ಧ, ನಿಖಿಲ್ ದೇವ್50-38, 60-36, 22-56, 85-48ರಲ್ಲಿ ರಂಜಿತ್ ವಿರುದ್ಧ, ರಾಜ್ 59-28, 72-05, 16-67, 61-45ರಲ್ಲಿ ಮನು ಕುಮಾರ್ ವಿರುದ್ಧ, ನಂದಕಿಶೋರ್ 31-56, 59-09, 54-50, 66-11ರಲ್ಲಿ ಕಿರಣ್ ಕುಮಾರ್‌ ವಿರುದ್ಧ, ವಿನೋದ್68-16, 43-55, 57-52, 43-20ರಲ್ಲಿ ಸುಪ್ರೀತ್‌ ವಿರುದ್ಧ, ಅರವಿಂದ್ ವೆಂಕಟೇಶ್ 57-43, 28-59, 65-25, 62-16ರಲ್ಲಿ ವರುಣ್ ರಾವ್ ವಿರುದ್ಧ, ಭರತ್‌ ಶೈಲೇಶ್‌ 57-12, 63-32, 61-36ರಲ್ಲಿ ದೀಪಕ್ ಮಲ್ಲಿಕಾರ್ಜುನ್ ವಿರುದ್ಧ ಗೆಲುವು ದಾಖಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT