ಗುರುವಾರ , ಮೇ 26, 2022
23 °C

20 ವರ್ಷದ ಒಳಗಿನವರ ವಿಶ್ವ ಅಥ್ಲೆಟಿಕ್ಸ್: ಭಾರತದ ಅಮಿತ್ ಖತ್ರಿಗೆ ಬೆಳ್ಳಿ

ಪಿಟಿಐ Updated:

ಅಕ್ಷರ ಗಾತ್ರ : | |

ನೈರೋಬಿ: ಕೆನ್ಯಾದ ನೈರೋಬಿಯಲ್ಲಿ ನಡೆಯುತ್ತಿರುವ 20 ವರ್ಷದ ಒಳಗಿನವರ ವಿಶ್ವ ಅಥ್ಲೆಟಿಕ್ಸ್‌ನ 10 ಕಿ.ಮೀ ರೇಸ್‌ ವಾಕ್‌ನಲ್ಲಿ ಭಾರತದ ಅಮಿತ್ ಖತ್ರಿ ಬೆಳ್ಳಿ ಪದಕ ಗಳಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಭಾರತದ ರಿಲೇ ತಂಡ ಕಂಚಿನ ಪದಕ ಗೆದ್ದಿದೆ.

ಕೆನ್ಯಾದ ಹೆರಿಸ್ಟೋನ್ ವನ್ಯೋನಿ ಚಿನ್ನದ ಪದಕ ಗಳಿಸಿದ್ದಾರೆ. ಕೊನೆಯ ಎರಡು ಸುತ್ತು ಬಾಕಿ ಇರುವವರೆಗೂ ಮುಂಚೂಣಿಯಲ್ಲೇ ಇದ್ದ ಖತ್ರಿ ಅವರನ್ನು ಕೊನೆಯ ಹಂತದಲ್ಲಿ ಹೆರಿಸ್ಟೋನ್ ಹಿಂದಿಕ್ಕಿದರು.

ಸ್ಪೇನ್‌ನ ಪೌಲ್ ಮೆಕ್‌ಗ್ರಾಥ್ ಕಂಚಿನ ಪದಕ ಗೆದ್ದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು