ಮಂಗಳವಾರ, ಮೇ 18, 2021
24 °C

ಐಪಿಎಲ್ ಹರಾಜು: ಕಣದಲ್ಲಿ ಸಾವಿರ ಆಟಗಾರರು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್  ಟೂರ್ನಿಯ ಹರಾಜು ಪ್ರಕ್ರಿಯೆಯು ಇದೇ 18ರಂದು ನಡೆಯಲಿದೆ. 

ತಂಡಗಳು ಒಟ್ಟು 70 ಆಟಗಾರರನ್ನು   ಆಯ್ಕೆ ಮಾಡಿಕೊಳ್ಳಬೇಕಿದೆ. ಈ ಸ್ಥಾನಗಳಿಗಾಗಿ 1003 ಕ್ರಿಕೆಟಿಗರು ಲಭ್ಯರಿದ್ದಾರೆ. ಇದರಲ್ಲಿ 232 ವಿದೇಶಿ ಆಟಗಾರರಿದ್ದಾರೆ.  

ಹಾಂಕಾಂಗ್, ಐರ್ಲೆಂಡ್, ನೆದರ್‌ಲ್ಯಾಂಡ್ಸ್ ಮತ್ತು ಯುಎಸ್‌ಎ ಇಂದಲೂ ತಲಾ ಒಬ್ಬ ಆಟಗಾರರು ನೋಂದಾಯಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದಿಂದ ಅತಿ ಹೆಚ್ಚು (59) ಆಟಗಾರರು ಇದ್ದಾರೆ. ಆಸ್ಟ್ರೇಲಿಯಾದ 35, ವೆಸ್ಟ್ ಇಂಡೀಸ್‌ನ 33, ಅಫ್ಘಾನಿಸ್ತಾನದ  27 ಆಟಗಾರರು  ಇದ್ದಾರೆ. ಶ್ರೀಲಂಕಾದ 28, ನ್ಯೂಜಿಲೆಂಡ್‌ನ 17, ಇಂಗ್ಲೆಂಡ್‌ನ 14 ಮತ್ತು ಬಾಂಗ್ಲಾದೇಶದ 10   ಆಟಗಾರರು ಪೈಪೋಟಿಯಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು