ಗುರುವಾರ , ಮೇ 19, 2022
21 °C

ಈಕ್ವೆಸ್ಟ್ರಿಯನ್ ಪ್ರೀಮಿಯರ್ ಲೀಗ್; ಜುಂಜುನವಾಲಾ ಮಿಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶ್ಲೋಕ್ ಜುಂಜುನವಾಲಾ ಎಂಬಸಿ ಇಂಟರ್‌ನ್ಯಾಷನ್ ರೈಡಿಂಗ್ ಸ್ಕೂಲ್‌ನಲ್ಲಿ ನಡೆದ ಈಕ್ವೆಸ್ಟ್ರಿಯನ್ ಪ್ರೀಮಿಯರ್ ಲೀಗ್ (ಇಪಿಎಲ್) ನ ಜೂನಿಯರ್ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದರು.

ಆಸ್ಟ್ರೈಡ್ ಅಂಬರ್ ಬೀಚ್ ಜುಂಜುನವಾಲಾ ಇಐಆರ್‌ಸಿಯನ್ನು ಪ್ರತಿನಿಧಿಸಿದರು 100 ರಿಂದ 105 ಸೆಂಟಿಮೀಟರ್ ಶೋ ಜಂಪಿಂಗ್‌ ನಾಕೌಟ್‌ನಲ್ಲಿ ಅವರು ಗೆದ್ದರು. ಫೋರ್‌ ಬಾರ್‌ ಶೋ ಜಂಪಿಂಗ್‌ನಲ್ಲಿ ವೆನಿಲಾ ಸ್ಕೈ ಯುಆರ್‌ಬಿಯ ಪ್ರಣಯ್ ಖರೆ ಮೊದಲಿಗರಾದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.