ಮ್ಯಾರಥಾನ್‌: ಲೇಸಿಯಾಗೆ ಪ್ರಶಸ್ತಿ

7

ಮ್ಯಾರಥಾನ್‌: ಲೇಸಿಯಾಗೆ ಪ್ರಶಸ್ತಿ

Published:
Updated:
Deccan Herald

ನ್ಯೂಯಾರ್ಕ್‌: ಇಥಿಯೋಪಿಯಾದ ಲೇಸಿಯಾ ದೇಸಿಸಾ ಅವರು ಭಾನುವಾರ ನಡೆದ ನ್ಯೂಯಾರ್ಕ್‌ ಸಿಟಿ ಮ್ಯಾರಥಾನ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ದೇಸಿಸಾ 2 ಗಂಟೆ 5 ನಿಮಿಷ 59 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಇಥಿಯೋಪಿಯಾದ ಮತ್ತೊಬ್ಬ ಓಟಗಾರ ಶುರಾ ಕಿಟಾಟ, ಎರಡನೇ ಸ್ಥಾನ ಗಳಿಸಿದರು. ಅವರು ನಿಗದಿತ ದೂರ ಕ್ರಮಿಸಲು 2 ಗಂಟೆ 6 ನಿಮಿಷ 01 ಸೆಕೆಂಡು ತೆಗೆದುಕೊಂಡರು. ಕೀನ್ಯಾದ ಜಿಯೊಫ್ರೆ ಕಮವೊರೊರ್‌ (2:06.26ಸೆ.) ಮೂರನೇಯವರಾಗಿ ಸ್ಪರ್ಧೆ ಮುಗಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !