ವಿಪ್ರೊ ಬೆಂಗಳೂರು ಮ್ಯಾರಥಾನ್: ಲಕ್ಷ್ಮಿ, ಕಾರ್ತಿಕ್‌ಗೆ ಚಿನ್ನದ ಪದಕ
ಭಾರತೀಯ ಸೇನೆಯ ಕಾರ್ತಿಕ್ ಕುಮಾರ್ ಮತ್ತು ರೈಲ್ವೇಸ್‌ನ ಕೆ.ಎಂ. ಲಕ್ಷ್ಮಿ ಅವರು ಭಾನುವಾರ ‘ವಿಪ್ರೊ ಬೆಂಗಳೂರು ಮ್ಯಾರಥಾನ್’ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಎಲೀಟ್ ವಿಭಾಗಗಳಲ್ಲಿ ಚಾಂಪಿಯನ್ ಆದರು.Last Updated 7 ಅಕ್ಟೋಬರ್ 2024, 3:56 IST