ಮಂಗಳೂರು: ತಮಿಳುನಾಡಿನ ನಜೀಮ್ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಶ್ರೇಯಾ ಎಂ ಅವರು ನಗರದಲ್ಲಿ ಭಾನುವಾರ ನಡೆದ ಮಂಗಳೂರು ಮ್ಯಾರಥಾನ್ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಚಾಂಪಿಯನ್ ಆದರು.

ಮಂಗಳೂರು ರನ್ನರ್ಸ್ ಕ್ಲಬ್ ಆಯೋಜಿಸಿದ್ದ ಸ್ಪರ್ಧೆಯ ಫುಲ್ ಮ್ಯಾರಥಾನ್ನಲ್ಲಿ ನಜೀಮ್ 2 ಗಂಟೆ 42 ನಿಮಿಷ 15 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಮಹಿಳೆಯರ ವಿಭಾಗದಲ್ಲಿ ಗುರಿ ತಲುಪಲು ಶ್ರೇಯಾ 3 ಗಂಟೆ 22:08 ನಿಮಿಷ ತೆಗೆದುಕೊಂಡರು. ಶ್ರೇಯಾ, ನಗರದ ಶ್ರೀದೇವಿ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ.

ಫಲಿತಾಂಶಗಳು

ಪುರುಷರು

ಫುಲ್ ಮ್ಯಾರಥಾನ್: ನಜೀಮ್–1. ಕಾಲ: 2:42:15, ಮನೋಜ್ ರಾಣೆ (ಮುಂಬೈ)–2, ಪಂಡ್ರು ರಾಮ್ (ಜಗದಾಳಪುರ್)–3

ಹಾಫ್ ಮ್ಯಾರಥಾನ್: ಸಿದ್ದೇಶ್ ಪಾಂಡುರಂಗ–1. ಕಾಲ: 1:08:44, ಗುರ್ಮೇಸಾ ನಿಗೂಸೆ–2, ಶಿವಾನಂದ ಚಿಗರಿ–3; 32 ಕಿ.ಮೀ: ಕಾರ್ತಿಕ್ ಕರ್ಕೇರ–1. ಕಾಲ: 1:45:46, ಸಚಿನ್ ಪೂಜಾರಿ–2, ಪ್ರಥಮೇಶ್–3; 10ಕೆ: ಶ್ರೀಧರ–1. ಕಾಲ: 32 ನಿಮಿಷ 22ಸೆಕೆಂಡು, ರಂಗಣ್ಣ–2, ರಮೇಶ್ ತಲಕೇರಿ–3.

ಮಹಿಳೆಯರು

ಫುಲ್ ಮ್ಯಾರಥಾನ್: ಶ್ರೇಯಾ ಎಂ (ಸುಳ್ಯ)–1. ಕಾಲ: 3:22:08, ಫಾಲೇಶ್ವರಿ (ಸುರ್ಜಾಪುರ್)–2, ಬಿಜೋಯ ಬರ್ಮನ್ (ಬೆಂಗಳೂರು)–3

ಹಾಫ್ ಮ್ಯಾರಥಾನ್: ಲೆಸಾರ್ಗೆ ಕೆನಯ್ಟ್–1. ಕಾಲ: 1:28:30, ನಂದಿನಿ ಜಿ–2, ಸಾಕ್ಷಿ–3; 32 ಕಿಮೀ: ಕವಿತಾ ರೆಡ್ಡಿ–1. ಕಾಲ: 2:52:31, ವಾಣಿ–2, ಗೀತಾಂಜಲಿ ಗುಬ್ಬೇವಾಡ–3; 10ಕೆ: ಸೌಮ್ಯಾ–1. ಕಾಲ: 43ನಿ 23ಸೆ, ರಸೀನಾ–2, ಪ್ರಜ್ಞಾ ಪ್ರಸಾದ್–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.