ಭಾರತಕ್ಕೆ ‘ಮಾಡು–ಮಡಿ ಪಂದ್ಯ’
ಭಾರತ ತಂಡ ಶನಿವಾರ ನಡೆಯುವ ಪಂದ್ಯದಲ್ಲಿ ಸ್ಲೊವೇನಿಯಾ ತಂಡವನ್ನು ಎದುರಿಸಲಿದೆ. ಸ್ಲೊವೇನಿಯಾ ಮೊದಲ ಹಣಾಹಣಿ ಗೆದ್ದಿರುವ ಕಾರಣ, ಭಾರತ ತಂಡಕ್ಕೆ ತನ್ನ ಮೊದಲ ಪಂದ್ಯ ಮಾಡು– ಮಡಿ ಪಂದ್ಯವಾಗಿದೆ. ಒಂದೊಮ್ಮೆ ಭಾರತ ಗೆಲ್ಲದೇ ಹೋದಲ್ಲಿ, ಭಾನುವಾರ ನಡೆಯಲಿರುವ ಭಾರತ– ನೆದರ್ಲೆಂಡ್ಸ್ ಅಂತಿಮ ಪಂದ್ಯವು ಮಹತ್ವ ಕಳೆದುಕೊಳ್ಳಲಿದೆ.