ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್‌ ಟೆನಿಸ್‌: ಕ್ವಾರ್ಟರ್‌ ಫೈನಲ್‌‌ ಪ್ರವೇಶಿಸಿದ  ಬೋಪಣ್ಣ–ಎಬ್ಡೆನ್‌ ಜೋಡಿ

Published 12 ಜುಲೈ 2023, 6:31 IST
Last Updated 12 ಜುಲೈ 2023, 6:31 IST
ಅಕ್ಷರ ಗಾತ್ರ

ಲಂಡನ್: ಭಾರತೀಯ ಟೆನಿಸ್ ರಂಗದ ಡಬಲ್ಸ್ ತಾರೆ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೋಡಿ ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌‌ಗೆ ಪ್ರವೇಶಿಸಿದೆ.

ಪ್ರಿ ಕ್ವಾರ್ಟರ್‌ ಫೈನಲ್‌‌ ಪಂದ್ಯದಲ್ಲಿ ಈ ಜೋಡಿ ಅಮೆರಿಕದ ಸ್ಟಾಲ್ಡರ್‌ ಮತ್ತು ಡಚ್‌ಮ್ಯಾನ್‌ ಪೆಲ್‌ ಅವರನ್ನು 7-5, 4-6, 7-6 (10-5)ರಿಂದ ಸೋಲಿಸಿ ಕ್ವಾರ್ಟರ್‌ ಫೈನಲ್‌‌ಗೆ ಪ್ರವೇಶಿಸಿದರು. 

ಈ ಮೊದಲು ಈ ಜೋಡಿ, 7–5, 6–3 ರಲ್ಲಿ ಯೊಹಾನಸ್‌ ಮಂಡೇ–ಜೇಕಬ್ ಫೆರ್ನೆಲಿ ಅವರನ್ನು ಮಣಿಸಿ ಪ್ರಿ ಕ್ವಾರ್ಟರ್‌ ಫೈನಲ್‌‌ಗೆ ಪ್ರವೇಶಪಡೆದಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT