ಭಾನುವಾರ, 31 ಆಗಸ್ಟ್ 2025
×
ADVERTISEMENT

Wimbledon tennis trophy

ADVERTISEMENT

ಬಿಳಿ ಉಡುಪು, ಗುಜರಾತ್ ಟವಲ್, ಗಿಡುಗನ ಕಾವಲು: ಕುತೂಹಲಕಾರಿ ವಿಂಬಲ್ಡನ್!

Wimbledon Rules: ಶ್ರೀಮಂತ ಹಾಗೂ ಅತ್ಯಂತ ಹಳೆಯ ಕ್ರೀಡೆಗಳಲ್ಲಿ ಒಂದಾದ ಟೆನಿಸ್‌ನ ಪ್ರತಿಷ್ಠಿತ ಕೂಟ ವಿಂಬಲ್ಡನ್‌ಗೆ ಸಂಬಂಧಿಸಿದ ಕುತೂಹಲಕಾರಿಯಾದ ಮಾಹಿತಿ ಇಲ್ಲಿವೆ. ಆಟಗಾರರ ಬಿಳು ಉಡುಪುಗಳು...
Last Updated 19 ಜುಲೈ 2025, 7:11 IST
ಬಿಳಿ ಉಡುಪು, ಗುಜರಾತ್ ಟವಲ್, ಗಿಡುಗನ ಕಾವಲು: ಕುತೂಹಲಕಾರಿ ವಿಂಬಲ್ಡನ್!
err

ವಿಂಬಲ್ಡನ್ ಟೆನಿಸ್: ಲೈನ್ ಅಂಪೈರ್‌ ಸ್ಥಾನಕ್ಕೆ ಯಾಂತ್ರಿಕ ಬುದ್ಧಿಮತ್ತೆ

ವಿಂಬಲ್ಡನ್ ಟೆನಿಸ್ ಅಂಗಳದಲ್ಲಿ ಸೊಗಸಾದ ಸಮವಸ್ತ್ರ ಧರಿಸಿ ಕಾರ್ಯನಿರ್ವಹಿಸುತ್ತಿದ್ದ ಲೈನ್ ಅಂಪೈರ್‌ಗಳು ಮುಂಬರುವ ಟೂರ್ನಿಗಳಲ್ಲಿ ಕಾಣಸಿಗುವುದಿಲ್ಲ. ಅತ್ಯಂತ ಹಳೆಯದಾದ ಈ ಪರಂಪರೆಯು ಮುಂದಿನ ವರ್ಷದ ಟೂರ್ನಿಯಿಂದ ಇರುವುದಿಲ್ಲ. ಅವರ ಸ್ಥಾನವನ್ನು ಯಾಂತ್ರಿಕ ಬುದ್ಧಿಮತ್ತೆ ತುಂಬಲಿದೆ.
Last Updated 9 ಅಕ್ಟೋಬರ್ 2024, 23:30 IST
ವಿಂಬಲ್ಡನ್ ಟೆನಿಸ್: ಲೈನ್ ಅಂಪೈರ್‌ ಸ್ಥಾನಕ್ಕೆ ಯಾಂತ್ರಿಕ ಬುದ್ಧಿಮತ್ತೆ

wimbledon 2024: ಕಾರ್ಲೋಸ್‌ ಅಲ್ಕರಾಜ್‌ಗೆ ವಿಂಬಲ್ಡನ್ ಕಿರೀಟ

ಪುರುಷರ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಕಾರ್ಲೋಸ್‌ ಅಲ್ಕರಾಜ್‌ ವಿಂಬಲ್ಡನ್ ಕಿರೀಟ ಧರಿಸಿದರು.
Last Updated 14 ಜುಲೈ 2024, 16:07 IST
wimbledon 2024: ಕಾರ್ಲೋಸ್‌ ಅಲ್ಕರಾಜ್‌ಗೆ ವಿಂಬಲ್ಡನ್ ಕಿರೀಟ

ವಿಂಬಲ್ಡನ್‌ ಟೆನಿಸ್ ಟೂರ್ನಿ: ಕಾರ್ಲೋಸ್‌ ಅಲ್ಕರಾಜ್ ಶುಭಾರಂಭ

ಹಾಲಿ ಚಾಂಪಿಯನ್ ಕಾರ್ಲೋಸ್‌ ಅಲ್ಕರಾಜ್‌ ಸೋಮವಾರ ಆರಂಭವಾದ ವಿಂಬಲ್ಡನ್‌ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಜಯಿಸಿದರು.
Last Updated 1 ಜುಲೈ 2024, 20:43 IST
ವಿಂಬಲ್ಡನ್‌ ಟೆನಿಸ್ ಟೂರ್ನಿ: ಕಾರ್ಲೋಸ್‌ ಅಲ್ಕರಾಜ್ ಶುಭಾರಂಭ

ಒಸಾಕಾ, ರಾಡುಕಾನು, ಕೆರ್ಬರ್‌ಗೆ ವಿಂಬಲ್ಡನ್‌ ವೈಲ್ಡ್‌ ಕಾರ್ಡ್‌

ಮಾಜಿ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್ನರಾದ ನವೋಮಿ ಒಸಾಕಾ, ಕೆರೊಲಿನ್‌ ವೋಜ್ನಿಯಾಕಿ, ಆ್ಯಂಜೆಲಿಕ್‌ ಕೆರ್ಬರ್‌ ಮತ್ತು ಎಮ್ಮಾ ರಾಡುಕಾನು ಅವರಿಗೆ ವಿಂಬಲ್ಡನ್‌ ಚಾಂಪಿಯನ್‌ಷಿಪ್ಸ್‌ಗೆ ‘ವೈಲ್ಡ್‌ ಕಾರ್ಡ್‌’ ಪ್ರವೇಶ ನೀಡಲಾಗಿದೆ.
Last Updated 19 ಜೂನ್ 2024, 23:30 IST
ಒಸಾಕಾ, ರಾಡುಕಾನು, ಕೆರ್ಬರ್‌ಗೆ ವಿಂಬಲ್ಡನ್‌ ವೈಲ್ಡ್‌ ಕಾರ್ಡ್‌

ವಿಂಬಲ್ಡನ್‌ ಟೆನಿಸ್‌: ಕ್ವಾರ್ಟರ್‌ ಫೈನಲ್‌‌ ಪ್ರವೇಶಿಸಿದ  ಬೋಪಣ್ಣ–ಎಬ್ಡೆನ್‌ ಜೋಡಿ

ಭಾರತೀಯ ಟೆನಿಸ್ ರಂಗದ ಡಬಲ್ಸ್ ತಾರೆ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೋಡಿ ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌‌ಗೆ ಪ್ರವೇಶಿಸಿದೆ.
Last Updated 12 ಜುಲೈ 2023, 6:31 IST
ವಿಂಬಲ್ಡನ್‌ ಟೆನಿಸ್‌: ಕ್ವಾರ್ಟರ್‌ ಫೈನಲ್‌‌ ಪ್ರವೇಶಿಸಿದ  ಬೋಪಣ್ಣ–ಎಬ್ಡೆನ್‌ ಜೋಡಿ

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಸೆಮಿಫೈನಲ್‌ ಪ್ರವೇಶಿಸಿದ ನೊವಾಕ್‌ ಜೊಕೊವಿಚ್‌

ವಿಶ್ವದ ಅಗ್ರಮಾನ್ಯ ಆಟಗಾರ ಸರ್ಬಿಯದ ನೊವಾಕ್‌ ಜೊಕೊವಿಚ್‌, ಕ್ವಾರ್ಟರ್‌ಫೈನಲ್‌ನಲ್ಲಿ ಆ್ಯಂಡ್ರೆ ರುಬ್ಲೆವ್‌ ಅವರನ್ನು ಮಣಿಸಿ ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಪ್ರವೇಶಿಸಿದರು.
Last Updated 12 ಜುಲೈ 2023, 5:45 IST
ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಸೆಮಿಫೈನಲ್‌ ಪ್ರವೇಶಿಸಿದ ನೊವಾಕ್‌ ಜೊಕೊವಿಚ್‌
ADVERTISEMENT

ವಿಂಬಲ್ಡನ್‌ ಚಾಂಪಿಯನ್‌ಷಿಪ್‌: ಮೆಡ್ವೆಡೇವ್ ಶುಭಾರಂಭ, ಮೂರನೇ ಸುತ್ತಿಗೆ ಇಗಾ ಶ್ವಾಂಟೆಕ್

ವೈಲ್ಡ್‌ ಕಾರ್ಡ್ ಪ್ರವೇಶ ಪಡೆದಿದ್ದ ಯುವ ಆಟಗಾರ ಆರ್ಥರ್‌ ಫೆರಿ ಅವರ ಹೋರಾಟವನ್ನು ನೇರ ಸೆಟ್‌ಗಳಿಂದ ಬದಿಗೊತ್ತಿದ ಮೂರನೇ ಶ್ರೇಯಾಂಕದ ಡೇನಿಯಲ್‌ ಮೆಡ್ವೆಡೆವ್ ವಿಂಬಲ್ಡನ್‌ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿಗೆ ಮುನ್ನಡೆದರು.
Last Updated 5 ಜುಲೈ 2023, 23:30 IST
ವಿಂಬಲ್ಡನ್‌ ಚಾಂಪಿಯನ್‌ಷಿಪ್‌: ಮೆಡ್ವೆಡೇವ್ ಶುಭಾರಂಭ, ಮೂರನೇ ಸುತ್ತಿಗೆ ಇಗಾ ಶ್ವಾಂಟೆಕ್

ವಿಂಬಲ್ಡನ್‌ ಟೆನಿಸ್ ಟೂರ್ನಿ: ಅಲ್ಕರಾಜ್‌ಗೆ ಸುಲಭ ಗೆಲುವು

ಮೂರನೇ ಬಾರಿ ವಿಂಬಲ್ಡನ್‌ನಲ್ಲಿ ಆಡುತ್ತಿರುವ ಕಾರ್ಲೋಸ್‌ ಅಲ್ಕರಾಜ್ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ನೇರ ಸೆಟ್‌ಗಳ ಜಯಗಳಿಸುವ ಮೂಲಕ ತಾವು ನೆಚ್ಚಿನ ಸ್ಪರ್ಧಿ ಎಂಬ ಸಂದೇಶ ರವಾನಿಸಿದರು.
Last Updated 4 ಜುಲೈ 2023, 23:30 IST
ವಿಂಬಲ್ಡನ್‌ ಟೆನಿಸ್ ಟೂರ್ನಿ: ಅಲ್ಕರಾಜ್‌ಗೆ ಸುಲಭ ಗೆಲುವು

Wimbledon Championships 2023 | ಶ್ವಾಂಟೆಕ್‌, ಪೆಗುಲಾ ಶುಭಾರಂಭ

ಹುಲ್ಲಿನಂಕಣದಲ್ಲಿ ಮೊದಲ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಯತ್ನದಲ್ಲಿರುವ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಇಗಾ ಶ್ವಾಂಟೆಕ್‌, ಸೋಮವಾರ ಆರಂಭವಾದ ವಿಂಬಲ್ಡನ್‌ ಟೂರ್ನಿಯ ಮೊದಲ ಸುತ್ತಿನಲ್ಲಿ 6–1, 6–3 ರಿಂದ ಚೀನಾ ಝು ಲಿನ್ ಅವರನ್ನು ಸೋಲಿಸಿ ಶುಭಾರಂಭ ಮಾಡಿದರು.
Last Updated 3 ಜುಲೈ 2023, 23:20 IST
Wimbledon Championships 2023 | ಶ್ವಾಂಟೆಕ್‌, ಪೆಗುಲಾ ಶುಭಾರಂಭ
ADVERTISEMENT
ADVERTISEMENT
ADVERTISEMENT