ಶನಿವಾರ, 4 ಮೇ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS | 146 ವರ್ಷಗಳಲ್ಲಿ ಇದೇ ಮೊದಲು - ಏಂಜೆಲೊ ಮ್ಯಾಥ್ಯೂಸ್ 'ಟೈಮ್ಡ್‌ ಔಟ್'

Published 7 ನವೆಂಬರ್ 2023, 4:30 IST
Last Updated 7 ನವೆಂಬರ್ 2023, 4:30 IST
ಅಕ್ಷರ ಗಾತ್ರ

ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ 'ಟೈಮ್ಡ್‌ ಔಟ್' ಆದರು.

(ಪಿಟಿಐ ಚಿತ್ರ)

ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ 'ಟೈಮ್ಡ್‌ ಔಟ್' ಆದರು.

(ಪಿಟಿಐ ಚಿತ್ರ)

ADVERTISEMENT

ಬಾಂಗ್ಲಾದೇಶ ವಿರುದ್ಧ ದೆಹಲಿಯಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಈ ಘಟನೆ ನಡೆದಿದೆ.

ತೀವ್ರ ಅಸಮಾಧಾನಗೊಂಡ ಏಂಜೆಲೊ ಮ್ಯಾಥ್ಯೂಸ್

ತೀವ್ರ ಅಸಮಾಧಾನಗೊಂಡ ಏಂಜೆಲೊ ಮ್ಯಾಥ್ಯೂಸ್

(ಪಿಟಿಐ ಚಿತ್ರ)

ತೀವ್ರ ಅಸಮಾಧಾನಗೊಂಡ ಏಂಜೆಲೊ ಮ್ಯಾಥ್ಯೂಸ್

(ಪಿಟಿಐ ಚಿತ್ರ)

ಹೆಲ್ಮೆಟ್‌ನ ಪಟ್ಟಿ ಹರಿದಿದ್ದರಿಂದ ವಿಳಂಬವಾಯಿತು ಎಂದು ವಿವರಣೆ ನೀಡಿದ ಮ್ಯಾಥ್ಯೂಸ್

ಒಬ್ಬ ಬ್ಯಾಟರ್ ಔಟ್ ಅಥವಾ ಗಾಯಗೊಂಡು ನಿವೃತ್ತಿಯಾಗಿ ನಿರ್ಗಮಿಸಿದ ಎರಡು ನಿಮಿಷಗಳ ಅವಧಿಯಲ್ಲಿ ಮತ್ತೊಬ್ಬ ಬ್ಯಾಟರ್ ಕ್ರೀಸ್‌ಗೆ ಬಂದು ಆಟ ಆರಂಭಿಸಬೇಕು ಎಂಬುದು ಐಸಿಸಿ ನಿಯಮವಾಗಿದೆ.

ನಿಯಮದ ಪ್ರಕಾರ, ಬ್ಯಾಟರ್‌ ಟೈಮ್‌ ಔಟ್ ಆದಲ್ಲಿ ಆ ವಿಕೆಟ್‌ ಅನ್ನು ಯಾವುದೇ ಬೌಲರ್‌ಗಳ ಖಾತೆಗೂ ಸೇರ್ಪಡೆಗೊಳ್ಳುವುದಿಲ್ಲ.

ಈ ಘಟನೆಯ ಬಳಿಕ ಬಾಂಗ್ಲಾ ಇನಿಂಗ್ಸ್ ವೇಳೆಯೂ ಆಟಗಾರರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

(ರಾಯಿಟರ್ಸ್ ಚಿತ್ರ)

ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಮನವಿ ಹಿಂಪಡೆಯಲು ನಿರಾಕರಿಸಿದರು.

ಪರ ವಿರೋಧ ಚರ್ಚಗಳಿಗೆ ಕಾರಣವಾದ ಮ್ಯಾಥ್ಯೂಸ್ ಟೈಮ್ಡ್ ಔಟ್

ಪರ ವಿರೋಧ ಚರ್ಚಗಳಿಗೆ ಕಾರಣವಾದ ಮ್ಯಾಥ್ಯೂಸ್ ಟೈಮ್ಡ್ ಔಟ್

(ಪಿಟಿಐ ಚಿತ್ರ)

ಪರ ವಿರೋಧ ಚರ್ಚಗಳಿಗೆ ಕಾರಣವಾದ ಮ್ಯಾಥ್ಯೂಸ್ ಟೈಮ್ಡ್ ಔಟ್

(ಪಿಟಿಐ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT