ಗುರುವಾರ, 3 ಜುಲೈ 2025
×
ADVERTISEMENT

Shakib Al Hasan

ADVERTISEMENT

ಚೆಕ್‌ಬೌನ್ಸ್‌ ಪ್ರಕರಣ: ಬಾಂಗ್ಲಾ ಕ್ರಿಕೆಟಿಗ ಶಕೀಬ್‌ ಆಸ್ತಿ ಸ್ವಾಧೀನಕ್ಕೆ ಆದೇಶ

ಚೆಕ್‌ಬೌನ್ಸ್‌ ಪ್ರಕರಣದಲ್ಲಿ ಬಾಂಗ್ಲಾದೇಶದ ಕ್ರಿಕೆಟಿಗ ಶಕೀಬ್‌ ಅಲ್‌ ಹಸನ್‌ ಅವರ ಆಸ್ತಿ ಸ್ವಾಧೀನಕ್ಕೆ ಸ್ಥಳೀಯ ನ್ಯಾಯಾಲಯ ಆದೇಶ ಹೊರಡಿಸಿದೆ.
Last Updated 24 ಮಾರ್ಚ್ 2025, 14:08 IST
ಚೆಕ್‌ಬೌನ್ಸ್‌ ಪ್ರಕರಣ: ಬಾಂಗ್ಲಾ ಕ್ರಿಕೆಟಿಗ ಶಕೀಬ್‌ ಆಸ್ತಿ ಸ್ವಾಧೀನಕ್ಕೆ ಆದೇಶ

ಚೆಕ್ ಬೌನ್ಸ್ ಪ್ರಕರಣ: ಬಾಂಗ್ಲಾ ಕ್ರಿಕೆಟಿಗ ಶಕೀಬ್ ವಿರುದ್ಧ ಬಂಧನ ವಾರಂಟ್ ಜಾರಿ

ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರನ್ನು ಬಂಧಿಸಲು ಢಾಕಾ ನ್ಯಾಯಾಲಯವು ವಾರಂಟ್ ಜಾರಿ ಮಾಡಿದೆ.
Last Updated 19 ಜನವರಿ 2025, 11:10 IST
ಚೆಕ್ ಬೌನ್ಸ್ ಪ್ರಕರಣ: ಬಾಂಗ್ಲಾ ಕ್ರಿಕೆಟಿಗ ಶಕೀಬ್ ವಿರುದ್ಧ ಬಂಧನ ವಾರಂಟ್ ಜಾರಿ

ಟಿ20ಗೆ ವಿದಾಯ ಹೇಳಿದ ಬಾಂಗ್ಲಾದೇಶದ ಆಲ್‌ರೌಂಡರ್‌ ಶಕಿಬ್‌

ಬಾಂಗ್ಲಾದೇಶದ ಆಲ್‌ರೌಂಡರ್‌ ಶಕಿಬ್ ಅಲ್ ಹಸನ್ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಭಾರತ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯ ತಮ್ಮ ಪಾಲಿಗೆ ಕೊನೆಯದಾಗಬಹುದು ಎಂದಿದ್ದಾರೆ. ಮುಂದಿನ ವರ್ಷ ಚಾಂಪಿಯನ್ಸ್‌ ಟ್ರೋಫಿ ಬಳಿಕ ಏಕದಿನ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸುವುದಾಗಿ ಅವರು ಪ್ರಕಟಿಸಿದ್ದಾರೆ.
Last Updated 26 ಸೆಪ್ಟೆಂಬರ್ 2024, 16:02 IST
ಟಿ20ಗೆ ವಿದಾಯ ಹೇಳಿದ ಬಾಂಗ್ಲಾದೇಶದ ಆಲ್‌ರೌಂಡರ್‌  ಶಕಿಬ್‌

ಬಾಂಗ್ಲಾದ ಶಕೀಬ್ ಅಲ್ ಹಸನ್ ಟೆಸ್ಟ್‌, ಟಿ–20 ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ

ಬಾಂಗ್ಲಾದೇಶ ಕ್ರಿಕೆಟ್‌ನ ಹಿರಿಯ ಆಲ್‌ರೌಂಡರ್‌ ಶಕೀಬ್ ಅಲ್ ಹಸನ್ ಅವರು ಟೆಸ್ಟ್ ಮತ್ತು ಟಿ20 ಕ್ರಿಕೆಟ್​ ಮಾದರಿಗೆ ನಿವೃತ್ತಿ ಘೋಷಿಸಿದ್ದಾರೆ.
Last Updated 26 ಸೆಪ್ಟೆಂಬರ್ 2024, 10:30 IST
ಬಾಂಗ್ಲಾದ ಶಕೀಬ್ ಅಲ್ ಹಸನ್ ಟೆಸ್ಟ್‌, ಟಿ–20 ಕ್ರಿಕೆಟ್‌ಗೆ  ನಿವೃತ್ತಿ ಘೋಷಣೆ

ಟಿ20 ವಿಶ್ವಕಪ್‌ನಲ್ಲಿ ದಾಖಲೆ; ಈ ಸಾಧನೆ ಮಾಡಿದ ಏಕೈಕ ಬೌಲರ್ ಬಾಂಗ್ಲಾದೇಶದ ಶಕೀಬ್

ಭಾರತದ ಎದುರು ಶನಿವಾರ ನಡೆದ ಪಂದ್ಯದಲ್ಲಿ ನಾಯಕ ರೋಹಿತ್‌ ಶರ್ಮಾ ವಿಕೆಟ್‌ ಕಬಳಿಸಿದ ಬಾಂಗ್ಲಾದೇಶದ ಅನುಭವಿ ಆಟಗಾರ ಶಕೀಬ್‌ ಅಲ್‌ ಹಸನ್‌, ಟಿ20 ಕ್ರಿಕೆಟ್‌ ವಿಶ್ವಕಪ್‌ನಲ್ಲಿ ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡರು.
Last Updated 23 ಜೂನ್ 2024, 10:15 IST
ಟಿ20 ವಿಶ್ವಕಪ್‌ನಲ್ಲಿ ದಾಖಲೆ; ಈ ಸಾಧನೆ ಮಾಡಿದ ಏಕೈಕ ಬೌಲರ್ ಬಾಂಗ್ಲಾದೇಶದ ಶಕೀಬ್

ರಾಜಕೀಯಕ್ಕೆ ಬಾಂಗ್ಲಾ ಕ್ರಿಕೆಟ್‌ ತಾರೆ ಶಕೀಬ್‌: ಅವಾಮಿ ಲೀಗ್‌ನಿಂದ ಸ್ಪರ್ಧೆ

ಬಾಂಗ್ಲಾದೇಶದ ಕ್ರಿಕೆಟ್‌ ತಾರೆ ಶಕಿಬ್‌ ಅಲ್ ಹಸನ್ ಅವರು ರಾಜಕೀಯ ಪ್ರವೇಶಕ್ಕೆ ಮುಂದಾಗಿದ್ದಾರೆ.
Last Updated 19 ನವೆಂಬರ್ 2023, 13:57 IST
ರಾಜಕೀಯಕ್ಕೆ ಬಾಂಗ್ಲಾ ಕ್ರಿಕೆಟ್‌ ತಾರೆ ಶಕೀಬ್‌: ಅವಾಮಿ ಲೀಗ್‌ನಿಂದ ಸ್ಪರ್ಧೆ

ಬಾಂಗ್ಲಾ ಕ್ರಿಕೆಟ್‌ ತಾರೆ ಶಕೀಬ್‌ ರಾಜಕೀಯಕ್ಕೆ: ಅವಾಮಿ ಲೀಗ್‌ ಪರ ಸ್ಪರ್ಧೆ

ಬಾಂಗ್ಲಾದೇಶದ ಕ್ರಿಕೆಟ್‌ ತಾರೆ ಶಕೀಬ್‌ ಅಲ್ ಹಸನ್ ಅವರು ರಾಜಕೀಯ ಪ್ರವೇಶ ಮಾಡಿದ್ದಾರೆ. ಬಾಂಗ್ಲಾದೇಶ ಅವಾಮಿ ಲೀಗ್‌ ಪರ ಅವರು ಮುಂಬರುವ ಜನವರಿ 7ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ.
Last Updated 19 ನವೆಂಬರ್ 2023, 12:25 IST
ಬಾಂಗ್ಲಾ ಕ್ರಿಕೆಟ್‌ ತಾರೆ ಶಕೀಬ್‌ ರಾಜಕೀಯಕ್ಕೆ: ಅವಾಮಿ ಲೀಗ್‌ ಪರ ಸ್ಪರ್ಧೆ
ADVERTISEMENT

CWC 2023: ಬಾಂಗ್ಲಾದ ಕೊನೆಯ ಪಂದ್ಯಕ್ಕೆ ಶಕಿಬ್ ಅಲಭ್ಯ; ಅನಾಮುಲ್ ಸೇರ್ಪಡೆ

ಬಾಂಗ್ಲಾದೇಶದ ಕ್ರಿಕೆಟ್‌ ತಂಡದ ನಾಯಕ ಶಕಿಬ್ ಅಲ್ ಹಸನ್ ಅವರು ಬೆರಳಿನ ಮೂಳೆಮುರಿತದಿಂದಾಗಿ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ.
Last Updated 7 ನವೆಂಬರ್ 2023, 11:15 IST
CWC 2023: ಬಾಂಗ್ಲಾದ ಕೊನೆಯ ಪಂದ್ಯಕ್ಕೆ ಶಕಿಬ್ ಅಲಭ್ಯ; ಅನಾಮುಲ್ ಸೇರ್ಪಡೆ

PHOTOS | 146 ವರ್ಷಗಳಲ್ಲಿ ಇದೇ ಮೊದಲು - ಏಂಜೆಲೊ ಮ್ಯಾಥ್ಯೂಸ್ 'ಟೈಮ್ಡ್‌ ಔಟ್'

PHOTOS | 146 ವರ್ಷಗಳಲ್ಲಿ ಇದೇ ಮೊದಲು - ಏಂಜೆಲೊ ಮ್ಯಾಥ್ಯೂಸ್ 'ಟೈಮ್ಡ್‌ ಔಟ್'
Last Updated 7 ನವೆಂಬರ್ 2023, 4:30 IST
PHOTOS | 146 ವರ್ಷಗಳಲ್ಲಿ ಇದೇ ಮೊದಲು - ಏಂಜೆಲೊ ಮ್ಯಾಥ್ಯೂಸ್ 'ಟೈಮ್ಡ್‌ ಔಟ್'
err

Timed Out: ನೀವೂ ನಿರ್ಗಮಿಸುವ ಸಮಯ ಬಂತು - ಶಕೀಬ್‌ಗೆ ಮ್ಯಾಥ್ಯೂಸ್ ತಿರುಗೇಟು

ಶ್ರೀಲಂಕಾ ತಂಡದ ಅನುಭವಿ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್, ಅಂತರರಾಷ್ಟ್ರೀಯ ಕ್ರಿಕೆಟ್‌ ಇತಿಹಾಸದಲ್ಲೇ 'ಟೈಮ್ಡ್‌ ಔಟ್‌' ಆಗಿ ನಿರ್ಗಮಿಸಿದ ಮೊದಲ ಬ್ಯಾಟರ್‌ ಎನಿಸಿದರು.
Last Updated 7 ನವೆಂಬರ್ 2023, 2:19 IST
Timed Out: ನೀವೂ ನಿರ್ಗಮಿಸುವ ಸಮಯ ಬಂತು - ಶಕೀಬ್‌ಗೆ ಮ್ಯಾಥ್ಯೂಸ್ ತಿರುಗೇಟು
ADVERTISEMENT
ADVERTISEMENT
ADVERTISEMENT