ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19: ಇಟಲಿಯಲ್ಲಿ ಮೃತರ ಸಂಖ್ಯೆ 148ಕ್ಕೆ ಏರಿಕೆ

Last Updated 6 ಮಾರ್ಚ್ 2020, 8:19 IST
ಅಕ್ಷರ ಗಾತ್ರ

ಇಟಲಿ:ಗುರುವಾರ ಕೋವಿಡ್–19(ಕೊರೊನಾವೈರಸ್‌) ಸೋಂಕಿಗೆ 41 ಜನರು ಮೃತಪಟ್ಟಿದ್ದು , ಮಾರಕ ಸೋಂಕಿಗೆ ಬಲಿಯಾದವರ ಸಂಖ್ಯೆಇಟಲಿಯಲ್ಲಿ148ಕ್ಕೆ ತಲುಪಿದೆ.ವಿಶ್ವದಾದ್ಯಂತಈ ಭಯಾನಕ ಕೋವಿಡ್–19 ಸೋಂಕಿಗೆ 3300ಕ್ಕೂ ಹೆಚ್ಚು ಜನರುಮೃತರಾಗಿದ್ದರೆ.

ಇಟಲಿ22 ಪ್ರಾಂತ್ಯಗಳಿಗೆಕೊರೊನಾವೈರಸ್ಸೋಂಕು ಹರಡಿದ್ದು,ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ಎಲ್ಲಾ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ.

ಗುರುವಾರ ಇಂಗ್ಲೆಂಡ್‌ನಲ್ಲಿಕೊರೊನಾವೈರಸ್ಸೋಂಕಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು. ಇಂಗ್ಲೆಂಡ್‌ನಲ್ಲಿ ಸೋಂಕಿಗೆ ಬಲಿಯಾದ ಮೊದಲಪ್ರಕರಣವಾಗಿದೆ.

ಅಮೆರಿಕಾದಲ್ಲಿ ಕೋವಿಡ್–19ಗೆಮೃತಪಟ್ಟವರ ಸಂಖ್ಯೆಯು 12ಕ್ಕೆ ಏರಿದ್ದು .ಕೊರೊನಾವಿರುದ್ಧ ಹೋರಾಟಕ್ಕೆ 8.4ಬಿಲಿಯನ್ಡಾಲರ್‌ ಕಾಯ್ದಿರಿಸಲು ಅಮೆರಿಕಾದ ಕಾಂಗ್ರೆಸ್ ಒಪ್ಪಿಗೆ ಸೂಚಿಸಿದೆ.

ಭಾರತದಲ್ಲಿ ‌ಒಟ್ಟು 31 ಜನರಿಗೆ ಕೋವಿಡ್–19 ಸೋಂಕು ತಗಲಿರುವುದಾಗಿ ತಿಳಿದುಬಂದಿದೆ.ವಿಶ್ವದಾದ್ಯಂತ 95000ಕ್ಕೂ ಅಧಿಕ ಜನರು ಈ ಮಾರಕ ರೋಗಕ್ಕೆ ತುತ್ತಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT