ವಾಷಿಂಗ್ಟನ್: ಕೊರೊನಾ ವೈರಸ್ ಸೋಂಕಿನಿಂದಾಗಿ ವಿಶ್ವದಾದ್ಯಂತ ಮೃತಪಟ್ಟವರ ಸಂಖ್ಯೆ ಸೋಮವಾರ ರಾತ್ರಿವೇಳೆಗೆ 2.50 ಲಕ್ಷ ತಲುಪಿದೆ. ಇಲ್ಲಿಯವರಿಗೆ 3.5 ದಶಲಕ್ಷ ಜನರಿಗೆ ಸೋಂಕು ತಗಲಿರುವುದಾಗಿ ರಾಯಿಟರ್ಸ್ ಅಂಕಿ ಅಂಶಗಳು ಹೇಳಿವೆ.

ಕಳೆದ 24 ಗಂಟೆಗಳಲ್ಲಿ 3,062 ಹೊಸ ಸಾವು ಪ್ರಕರಣಗಳು ಮತ್ತು 61,923 ಸೋಂಕುಪ್ರಕರಣಗಳು ವರದಿಯಾಗಿವೆ. ಇದೀಗ ಒಟ್ಟು ಪ್ರಕರಣಗಳ ಸಂಖ್ಯೆ 3.58 ದಶಲಕ್ಷ ಆಗಿದೆ.

ಉತ್ತರ ಅಮೆರಿಕ ಮತ್ತು ಯುರೋಪಿಯನ್ ದೇಶಗಳಲ್ಲಿ ಹೊಸ ಸೋಂಕುಪ್ರಕರಣಗಳು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಲ್ಯಾಟಿನ್ ಅಮೆರಿಕ, ಆಫ್ರಿಕಾ ಮತ್ತು ರಷ್ಯಾದಲ್ಲಿಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.

ಜಾನ್ ಹಾಪ್ಕಿನ್ಸ್ ಕೊರೊನಾವೈರಸ್ ರಿಸೋರ್ಸ್ ಸೆಂಟರ್ ಅಂಕಿಅಂಶಗಳ ಪ್ರಕಾರ ಸೋಂಕಿತರ ಸಂಖ್ಯೆ 3,584.118 ಆಗಿದೆ. ಅಮೆರಿಕದಲ್ಲಿ 1180643, ಸ್ಪೇನ್ -218011, ಇಟಲಿ-211938, ಬ್ರಿಟನ್- 191832, ಫ್ರಾನ್ಸ್-169583 ಮಂದಿ ಸೋಂಕಿತರಿದ್ದಾರೆ.
ಇಲ್ಲಿಯವರೆಗೆ ಸಾವಿಗೀಡಾದವರ ಸಂಖ್ಯೆ 2,51,562. ಅಮೆರಿಕದಲ್ಲಿ 68,934 ಮಂದಿ ಸಾವಿಗೀಡಾಗಿದ್ದು ಇಟಲಿಯಲ್ಲಿ 29079 ಮಂದಿ ಸಾವಿಗೀಡಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.