ಬುಧವಾರ, ಜನವರಿ 22, 2020
17 °C
Iran dismisses Trump's tweeted

ಟ್ರಂಪ್‌ ಟ್ವೀಟ್‌ಗೆ ಇರಾನ್‌ ಟೀಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌ : ಇರಾನ್‌ ಜನರ ಬೆಂಬಲಕ್ಕೆ ಇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮಾಡಿರುವ ಟ್ವೀಟ್‌ ಅನ್ನು ಇರಾನ್ ಸರ್ಕಾರದ ವಕ್ತಾರರು ಅಲ್ಲಗಳೆದಿದ್ದಾರೆ. ‘ನಮ್ಮ ದೇಶದ ಹಿರಿಯ ಕಮಾಂಡರ್‌ ಅವರನ್ನು ಹತ್ಯೆ ಮಾಡಿರುವುದನ್ನು ಇರಾನಿನ ಜನ ನೆನಪಿಟ್ಟುಕೊಂಡಿದ್ದಾರೆ’ ಎಂದು ಹೇಳಿದ್ದಾರೆ. 

ಪಾರ್ಸಿ ಮತ್ತು ಇಂಗ್ಲಿಷ್‌ನಲ್ಲಿಟ್ವೀಟ್‌ ಮಾಡಿದ್ದ ಟ್ರಂಪ್‌, ಇರಾನ್‌ ಜನರನ್ನು ಕೊಂಡಾಡಿದ್ದರು. ‘ಇರಾನ್‌ ಜನರ ಪರವಾಗಿ ಮಾತನಾಡಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ’ ಎಂದು ಇರಾನ್ ಸರ್ಕಾರದ ವಕ್ತಾರ ಅಲಿ ರಬೇಯಿ ಅವರು ಹೇಳಿದ್ದಾರೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು